Free Shipping Above ₹500 | COD available

Marakumbi Charitrika Teerpu Sale -11%
Rs. 67.00Rs. 75.00
Vendor: BEETLE BOOK SHOP
Type: PRINTED BOOKS
Availability: 10 left in stock

ದಲಿತರ ಮೇಲಿನ ದೌರ್ಜನ್ಯಗಳು ಒಂದೇ ಸಮನೆ ಸಂಭವಿಸುತ್ತಿವೆ. ಜಾತಿ ವ್ಯವಸ್ಥೆಯ ಭೀಕರ ಪರಿಸ್ಥಿತಿಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಜಾತಿ ನಿರ್ಮೂಲನಾ ಆಂದೋಲನದಲ್ಲಿ ಸಮ ಸಮಾಜದ ಆಶೋತ್ತರಗಳನ್ನು ಈಡೇರಿಸಲು ಮುಖ್ಯವಾದ ಕೆಲಸಗಳನ್ನು ನಾವೆಲ್ಲರೂ ಮಾಡಬೇಕಾಗಿದೆ.

ದಲಿತರು. ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರನ್ನೂ ಜಾಗೃತಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮರಕುಂಬಿ ಪ್ರಕರಣ ನಡೆಯುವ ಸಂದರ್ಭದಲ್ಲಿ ಅಲ್ಲಿದ್ದು వాస్తవాంక బల్ల ఎన్.ఎఫ్.ఐ ಸ್.ಐ ನಾಯಕರಾಗಿದ್ದ ಗುರುರಾಜ ದೇಸಾಯಿ ಅವರ ಪ್ರಯತ್ನ ಮಹತ್ವದ್ದು ಮೆಚ್ಚುವಂತದ್ದು. ಜನಜಾಗೃತಿ ಸಮರಕ್ಕೆ ನೆರವಾಗಬಲ್ಲದು.

ಗೋಪಾಲಕೃಷ್ಣ ಹರಳಹಳ್ಳಿ. ರಾಜ್ಯಾದ್ಯಕ್ಷರು, ದಲಿತ ಹಕ್ಕುಗಳ ಸಮಿತಿ

ಕೊಪ್ಪಳ ಜಿಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಶೋಷಿತ ಸಮುದಾಯದ ಮೇಲೆ ನಡೆದ ದೌರ್ಜನ್ಯ, ಅದನ್ನು ಖಂಡಿಸಿ ಅವರು ನಡೆಸಿದ ಹೋರಾಟ, ಹೀಗೆ ಹಲವಾರು ವಾಸ್ತವ ವಿಚಾರಗಳನ್ನು ತೆರೆದಿಡುವ ಪುಸ್ತಕ ಇದಾಗಿದೆ.

ಮರಕುಂಬಿ ಗ್ರಾಮವು ನೀರಾವರಿಗೆ ಒಳಪಟ್ಟ ಪ್ರದೇಶ ಅಲ್ಲಿನ ಭೂಮಾಲಿಕ ಜಮೀನ್ದಾರರ ವಿರುದ್ಧ ಸೆಟೆದು ನಿಲ್ಲಲು ಸಾಧ್ಯವಿಲ್ಲದ ಪ್ರದೇಶದಲ್ಲಿ ಮಾದಿಗೆ ಸಮುದಾಯದವರು ತಮ್ಮ ಹಕ್ಕುಗಳಿಗಾಗಿ ಹೇಗೆ ಹೋರಾಡಿದರು ಎಂಬ ವಿವರಗಳಿವೆ.

ಗ್ರಾಮದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕಟ್ಟುವ ಮೂಲಕ ತಮ್ಮ ಮೇಲೆ ನಡೆದ ಜಾತಿ ತಾರತಮ್ಯ ವಿರುದ್ಧ ಮೆಟ್ಟಿ ನಿಂತು ಶೋಷಣೆಗೆ ಮುಕ್ತಿ ದೊರೆಯಲು ಸಂಘವೇ ನಮಗೆ ಆಧಾರಸ್ತಂಭ ಎಂಬ ನಂಬಿಕೆಯ ಮೇಲೆ ಹೋರಾಟ ನಡೆಸಿದರೆ ಗೆಲುವು ದಕ್ಕಲಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಭೂಮಿ, ವಸತಿ, ನೀರು, ಶೌಚಾಲಯ, ರಸ್ತೆ ಇತ್ಯಾದಿ ಮೂಲಭೂತ ಹಕ್ಕುಗಳಿಗಾಗಿ ಮರಕುಂಬಿಯ ಮಾದಿಗ ಸಮುದಾಯದವರು ನಡೆಸಿದ ಹೋರಾಟಗಳನ್ನು ಪುಸ್ತಕ ರೂಪದಲ್ಲಿ ತಂದ ಗುರುರಾಜ ದೇಸಾಯಿ ಅವರಿಗೆ ಅಭಿನಂದನೆಗಳು,

ಚಂದ್ರಪ್ಪ ಹೊಣ್ಣೀರಾ

ರಾಜ್ಯ ಪ್ರಧಾನ ಕಾರ್ಯದರ್ಶಿ, ಕೃಷಿ ಕೂಲಿಕಾರರ ಸಂಘ

Guaranteed safe checkout

Marakumbi Charitrika Teerpu
- +

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.