Free Shipping Above ₹500 | COD available

Ambedkar : Smruthi - Samskruthi - Beetle Book Shop Sale -10%
Rs. 450.00Rs. 500.00
Vendor: BEETLE BOOK SHOP
Type: PRINTED BOOKS
Availability: 24 left in stock

ಪ್ರಸ್ತುತ ಜಗತ್ತಿನಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಪಟ್ಟಿರುವವರು ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಎಂದರೆ ಅತಿಶಯೋಕ್ತಿಯಾಗಲಾರದು.

ಧನಂಜಯ್ ಕೀರ್ ಅವರ 'ದಿ ಲೈಫ್ ಆ್ಯಂಡ್ ಮಿಷನ್ ಆಫ್ ಡಾ.ಬಿ.ಆರ್. ಅಂಬೇಡ್ಕರ್' ಪುಸ್ತಕವನ್ನು ನಾನಕ್ ಚಂದ್ ರತ್ತು ಅವರು ತಂದು ತೋರಿಸಿದಾಗ ಅಂಬೇಡ್ಕರ್ "ಇದು ಸಮಗ್ರವಾದ ಕೃತಿಯಲ್ಲ. ಅವರು ಬರೆಯದೇ ಇರುವ ಅನೇಕ ಸಂಗತಿಗಳು ಇನ್ನೂ ಉಳಿದುಕೊಂಡಿವೆ..... ಬರೆಯಬೆಕಾದದ್ದು ಇನ್ನೂ ಬಹಳಷ್ಟಿದೆ" ಎಂದಿದ್ದರಂತೆ. ಡಾ. ಅಂಬೇಡ್ಕರ್ ಅವರಂಥ ವೋಮಮೂರ್ತಿಯನ್ನು ಒಂದು ಮಗ್ಗುಲಿನಿಂದ ನೋಡಿದರೆ ಸಾಲದು. ಬಹುಮುಖೀ ಪರಿಪ್ರೇಕ್ಷ್ಯದಿಂದಲೇ ನೋಡಬೇಕೆನಿಸುತ್ತದೆ. ಬಹುಕಾಲದ ಒಡನಾಡಿಯಗಿದ್ದ ನಾನಕ್ ಚಂದ್ ರತ್ತು ಸ್ಮೃತಿ - ಸಂಸ್ಕೃತಿ ಬರೆದು ಉತ್ತಮ ಕಾರ್ಯವನ್ನೇ ಮಾಡಿದ್ದಾರೆ. ಇದರ ನಂತರವೂ ಅನೇಕರು ಅಂಬೇಡ್ಕರ್ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ದೇವಿದಯಾಳ್ ಅವರ 'ಡಾ. ಬಾಬಾಸಾಹೇಬ್ ಅಂಬೇಡ್ಕರ್ ದಿನಚರಿ' ಮತ್ತು ಡಾ. ಸವಿತಾ ಅಂಬೇಡ್ಕರ್ ಅವರ 'ಅಂಬೇಡ್ಕರ್ ಸಹವಾಸದಲ್ಲಿ' ಮುಖ್ಯವಾದವು. ಇವುಗಳಲ್ಲಿ ಅಂಬೇಡ್ಕರ್ ಕುರಿತ ಹೊಸ ಹೊಸ ವಿಚಾರಗಳು ಮೂಡಿಬಂದಿವೆ. ಇಂಗ್ಲಿಷಿನಲ್ಲಿ ಪೈಪೋಟಿಗೆ ಬಿದ್ದವರಂತೆ ಬಾಬಾಸಾಹೇಬರನ್ನು ಕುರಿತು ಅನೇಕರು ಉದ್ಧಂಥಗಳನ್ನು ಬರೆಯುತ್ತಿದ್ದಾರೆ.

“ಅಂಬೇಡ್ಕರ್: ಸ್ಮೃತಿ- ಸಂಸ್ಕೃ - ಸಂಸ್ಕೃತಿ" ಒಂದು ಅಮೂಲ್ಯ ಗ್ರಂಥವಾಗಿದೆ. ಸಂಸ್ಕೃತಿ ವಿಭಾಗದಲ್ಲಿ ಅಂಬೇಡ್ಕರ್ ಅವರ ನಿಕಟವರ್ತಿಗಳಾಗಿದ್ದ ಮುಲ್ಕರಾಜ್ ಆನಂದ್, ಯು. ಆರ್. ರಾವ್, ಜೋಗೇಂದರನಾಥ್ ಮಂಡಲ್, ಎಂ. ಓ. ಮಥಾಯ್ ಮುಂತಾದವರು ಅಂಬೇಡ್ಕರ್ ತಮ್ಮ ಸಹವಾಸಕ್ಕೆ ಬಂದ ಬಗೆ ಮತ್ತು ಆದ ಅನುಭವಗಳನ್ನು ಹಂಚಿಕೊಂಡಿರುವುದು ವಿಶೇಷವಾಗಿದೆ.

ರಾಹು ಯಾನೆ ಆರ್. ಕೆ. ಹುಡಗಿ ದೈತ್ಯ ಓದುಗರು ಮತ್ತು ಬರಹಗಾರರು. ಅನುವಾದದಲ್ಲಿ ಪಳಗಿರುವ ಅವರ ಲೇಖನಿ ಕನ್ನಡದ ನೆಲಕ್ಕೆ ಒಗ್ಗುವಂತೆ ಅಕ್ಷರಗಳನ್ನು ಪಡಿಮೂಡಿಸಿದೆ. ಪರಿಷ್ಕೃತ ಮುದ್ರಣಕ್ಕೆ ಹೊರಟಿರುವ ಈ ಕೃತಿ ಯಶಸ್ಸಿನ ಶಿಖರಕ್ಕೇರಲಿ ಎಂದು ಹಾರೈಸುತ್ತೇನೆ.

ಡಾ. ಮೂಡ್ನಾಕೂಡು ಚಿನ್ನಸ್ವಾಮಿ

Guaranteed safe checkout

Ambedkar : Smruthi - Samskruthi
- +

Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.