Free Shipping Above ₹500 | COD available

Hunger - Novel ( Nobel Prize Winner ́ Knut Hamsun ́ ) - Beetle Book Shop Sale -7%
Rs. 243.00Rs. 260.00
Vendor: BEETLE BOOK SHOP
Type: PRINTED BOOKS
Availability: 8 left in stock

“ಹಸಿವು - ಶತ್ರು ಮತ್ತು ಆತ್ಮಗೌರವದ ಶಸ್ತ್ರ.” “ಹಂಗರ್” ನಾರ್ವೆಯ ಒಬ್ಬ ಕಲಾವಿದನ ಆತ್ಮಸಂಘರ್ಷದ ಕಥೆ. ಅವನು ಹಸಿವು, ಬಡತನ ಮತ್ತು ಗೌರವದ ನಡುವೆ ಬದುಕಿನ ಅರ್ಥವನ್ನು ಹುಡುಕುತ್ತಾನೆ. ಹಸಿವು ಕೇವಲ ದೇಹದ ಪೀಡೆಯಲ್ಲ, ಆತ್ಮದ ಆಕಾಂಕ್ಷೆಯೂ ಆಗಿದೆ. ಮನುಷ್ಯನ ಮನಸ್ಸಿನ ಅಶಾಂತಿ, ಆತ್ಮಗೌರವ ಮತ್ತು ನಿರಾಶೆಯ ನಡುವೆ ನಡೆಯುವ ಈ ಹೋರಾಟ ಓದುಗರ ಹೃದಯ ಮುಟ್ಟುತ್ತದೆ.

ಇದು ಇಪ್ಪತ್ತನೆಯ ಶತಮಾನದ ಕಾದಂಬರಿಗಳಿಗೆ ಹೊಸ ದಿಕ್ಕು ತೋರಿದ ಮಹತ್ವದ ಕಾದಂಬರಿ. ಅಲ್ಲದೆ ಪ್ರಪಂಚದ ಬಹುಪಾಲು ಲೇಖಕರಿಂದ ಮುಕ್ತ ಕಂಠದಿಂದ ಪ್ರಶಂಸೆಗೆ ಒಳಪಟ್ಟ ಕೃತಿಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Guaranteed safe checkout

Hunger - Novel ( Nobel Prize Winner ́ Knut Hamsun ́ )
- +

“ಹಸಿವು - ಶತ್ರು ಮತ್ತು ಆತ್ಮಗೌರವದ ಶಸ್ತ್ರ.” “ಹಂಗರ್” ನಾರ್ವೆಯ ಒಬ್ಬ ಕಲಾವಿದನ ಆತ್ಮಸಂಘರ್ಷದ ಕಥೆ. ಅವನು ಹಸಿವು, ಬಡತನ ಮತ್ತು ಗೌರವದ ನಡುವೆ ಬದುಕಿನ ಅರ್ಥವನ್ನು ಹುಡುಕುತ್ತಾನೆ. ಹಸಿವು ಕೇವಲ ದೇಹದ ಪೀಡೆಯಲ್ಲ, ಆತ್ಮದ ಆಕಾಂಕ್ಷೆಯೂ ಆಗಿದೆ. ಮನುಷ್ಯನ ಮನಸ್ಸಿನ ಅಶಾಂತಿ, ಆತ್ಮಗೌರವ ಮತ್ತು ನಿರಾಶೆಯ ನಡುವೆ ನಡೆಯುವ ಈ ಹೋರಾಟ ಓದುಗರ ಹೃದಯ ಮುಟ್ಟುತ್ತದೆ.

ಇದು ಇಪ್ಪತ್ತನೆಯ ಶತಮಾನದ ಕಾದಂಬರಿಗಳಿಗೆ ಹೊಸ ದಿಕ್ಕು ತೋರಿದ ಮಹತ್ವದ ಕಾದಂಬರಿ. ಅಲ್ಲದೆ ಪ್ರಪಂಚದ ಬಹುಪಾಲು ಲೇಖಕರಿಂದ ಮುಕ್ತ ಕಂಠದಿಂದ ಪ್ರಶಂಸೆಗೆ ಒಳಪಟ್ಟ ಕೃತಿಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.