Your cart is empty now.
"ಈ ಸಣ್ಣ ಪುಸ್ತಕದಲ್ಲಿನ ಐದು ಕಥೆಗಳೂ ಮೂಲ ಮಹಾಭಾರತದಿಂದ ಎತ್ತಿಕೊಂಡವು: ಆ ಕಥೆಯಲ್ಲಿ ನಡುನಡುವೆ ಬರುವ ಉಪಕಥೆಗಳು. ನಮ್ಮ ಸಂಸ್ಕೃತಿ ಮೊದಲಿಂದಲೂ ಯಾವ ದಾರ್ಡ್ಯದಲ್ಲಿ ನಡೆದಿದೆ. ಯಾವ ಪಕ್ಷಪಾತಕ್ಕೆ ಬೆಲೆ ಕೊಟ್ಟಿದೆ ಎಂಬುದನ್ನು ತೋರಿಸುವವು. ಇವೊತ್ತಿಗೂ ಹೊಸತೆನ್ನಬಹುದಾದ ರೀತಿ, ರಚನೆ ಅಲ್ಲಿ ಪ್ರತಿಫಲಿಸುತ್ತವೆ. ಕಥೆಗಳು ಹಿಂದಿನವಾದರೇನು? ಅವುಗಳಲ್ಲಿ ಎಲ್ಲ ಕಾಲದ ಮಾನವ...
ಶ್ರೀಯುತ: ಕೆ ಎಲ್ ವಿ ಅವರ 'ತುಪಾಕಿಯ ಪಿಸು ಮಾತು' 47 ಭಾಗಗಳನ್ನು ಒಳಗೊಂಡ ಕಾದಂಬರಿ. ವರ್ತಮಾನದ ಸುಡುವ ಸಂಗತಿಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಹೊರ ಬಂದ ವಸ್ತು ವಿಚಾರದ ಕಾದಂಬರಿ ಇದಾಗಿದೆ. ಪರೋಕ್ಷವಾಗಿ ನಮ್ಮ ನಾಡಿನ ವರ್ತಮಾನದ ಕಥೆಯನ್ನು ಹೇಳಿದಂತಿದೆ. ಜಾತಿ, ಧರ್ಮ, ಮೌಡ್ಯ, ಅಸ್ಪೃಶ್ಯತೆ, ಬಡತನ, ದೇವರು, ಅಧಿಕಾರ, ಪ್ರಜ್ಞಾ ರಹಿತ ಸಮಾಜ...
100ಕ್ಕೂ ಹೆಚ್ಚು ಪುಸ್ತಕಗಳ ಜನಪ್ರಿಯ ಲೇಖಕ, ಅಂಕಣಕಾರ, ನಿವೃತ್ತ ಡಿ.ಜಿ.ಪಿ ಡಾ. ಡಿ.ವಿ.ಗುರುಪ್ರಸಾದ್ ಕಳೆದ ಎಂಟು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಗುವ ಅಭ್ಯರ್ಥಿಗಳಿಗೆ ವೈಯಕ್ತಿಕ ಮಾರ್ಗದರ್ಶನವನ್ನು ಮಾಡುತ್ತಾ ಬಂದಿದ್ದು, 'ಬಿ.ಎಸ್.ಸಿ ಫೇಲ್, ಐಪಿಎಸ್ ಪಾಸ್', 'ಯು.ಪಿ.ಎಸ್.ಸಿ ಸಂದರ್ಶನಗಳನ್ನು ಎದುರಿಸುವುದು ಹೇಗೆ?' 'ನೀವೊಮ್ಮೆ ಫೇಲ್ ಆಗಲೇಬೇಕು' ಮುಂತಾದ ಜನಪ್ರಿಯ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಮಾರ್ಗದರ್ಶನವನ್ನು ಪಡೆದಿರುವ 50ಕ್ಕೂ...
ಬಸವರಾಜು ಅವರ ಆಸಕ್ತಿಗಳು ಹಲವಾರು. ಸಾಹಿತ್ಯ, ರಾಜಕೀಯ, ಸಂಸ್ಕೃತಿ, ಸಿನೆಮಾ ಇತ್ಯಾದಿ ಕ್ಷೇತ್ರಗಳಲ್ಲಿ ಅವರ ಕುತೂಹಲ ಹಂಚಿಹೋಗಿದೆ. ಆದರೂ ಯಾವುದೇ ಕ್ಷೇತ್ರವನ್ನು ಬರವಣಿಗೆಗೆ ಆಯ್ದುಕೊಂಡರೂ, ಅದನ್ನು ಸಾಮಾಜಿಕ ಮತ್ತು ಸಮಕಾಲೀನ ಸಂದರ್ಭದಲ್ಲಿ ಒರೆಗೆ ಹಚ್ಚಿ ವಿಶ್ಲೇಷಿಸುವ ಪ್ರತಿಭೆ ಅವರಿಗಿದೆ. ಸಿನೆಮಾ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ರಚಿಸುವಾಗಲೂ, ಅವರ ಬರವಣಿಗೆಯ ಶಿಸ್ತು ಮತ್ತು ಬದ್ಧತೆ ಬದಲಾಗದೇ ಉಳಿದಿರುವುದಕ್ಕೆ...
ಕನ್ನಡದ ಮೂರು ಮುಖ್ಯ ವಸ್ತುವಿಚಾರಗಳುಳ್ಳ ಕೃತಿಗಳು ಬಿಡುಗಡೆಯಾಗಿವೆ
ಈ ಮೂರೂ ಕೃತಿಗಳನ್ನು ವಿಶೇಷ ಬೆಲೆಯಲ್ಲಿ ನಿಮ್ಮ ಮನೆಬಾಗಿಲಿಗೆ ತರಿಸಿಕೊಳ್ಳಿ
ನಿಮ್ಮ ಸಂಗ್ರಹದಲ್ಲಿರಲೇಬೇಕಾದ ಕೃತಿಗಳಿವು....
1. ಕೆ.ವಿ ನಾರಾಯಣ ಅವರ ಹೊಸ ಓದುಗರಿಗೆ ಕುವೆಂಪು ಕುವೆಂಪು ಬರಹಗಳು ಮತ್ತು ಭಾಷಣಗಳ ಬಗ್ಗೆ
2. ಶ್ರೀಮತಿ ಎಚ್.ಎಸ್ ಅವರ ಸ್ತ್ರೀವಾದೀ ಸಾಹಿತ್ಯ ವಿಮರ್ಶೆ ಮತ್ತು ಕನ್ನಡ ಸಾಹಿತ್ಯ ಸಂಧರ್ಭ
3. ಕೆ.ವಿ ನಾರಾಯಣ ಅವರ ಕನ್ನಡ...
ರಾಯಲ್ ಎನ್ ಫೀಲ್ಡ್ : ಕಾದಂಬರಿ|Royal Enfiled : Novel ಲೇಖಕರು: ಮಂಜುನಾಥ ವಿ ಎಂ, Manjunatha V M
ಕರ್ನಾಟಕದ ಶೌರ್ಯದ ಅಸ್ಮಿತೆಯಾಗಿರುವ ಕಿತ್ತೂರು ಚನ್ನಮ್ಮಳ ಇತಿಹಾಸವು ತೀರ ಹತ್ತಿರವಾಗಿದ್ದರೂ ಅದು ಅನೇಕ ನಿಗೂಢತೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಚನ್ನಮ್ಮಳ ಅಥವಾ ಕಿತ್ತೂರು ಇತಿಹಾಸದ ಅನೇಕ ಮಹತ್ವದ ಪುಟಗಳು ಕಳೆದು ಹೋಗಿವೆ ಅಥವಾ ಆ ಕಾಲದ ಘಟನಾವಳಿಗಳ ಬಗ್ಗೆ ಇತಿಹಾಸವು, ಮೌನ ತಾಳಿದೆ. ರಾಣಿ ಚನ್ನಮ್ಮ ಮತ್ತು ಕಿತ್ತೂರಿನ ಇತಿಹಾಸದ ಬಗ್ಗೆ ತಳಮಟ್ಟದ...
ಪ್ರತಿಗಳು 28-09-2025 ರಿಂದ ಲಭ್ಯ
1. ಮನೋಗಮ ( ವಿಚಾರ ಪ್ರಚೋದಕ ಲೇಖನಗಳು )
2. ಶಾಕ್ಯಶಕ್ತಶಿಲ್ಪ ( ರೋಚಕ ಕಾದಂಬರಿ )
3. ವಲಯ ಕಲಹ ( ನೀಳ್ಗತೆಗಳು )
ಪ್ರತಿಗಳು 28-09-2025 ರಿಂದ ಲಭ್ಯ
ಹದಿನಾರನೇ ಶತಮಾನದ ಪೋರ್ಚುಗೀಸ್ ಯುದ್ಧಪರಿಣಿತನ ಬಗ್ಗೆ ಇತ್ತೀಚೆಗೆ ರಚಿಸಲಾಗಿರುವ ಒಂದು ಪ್ರಸಿದ್ದ ಪ್ರೇಮಗೀತೆಯ ಸತ್ಯಾಸತ್ಯತೆಯನ್ನು ಸಂಶೋಧಿಸಲೆಂದು, ಆ ದೇಶದ ಸ್ನಾತಕೋತ್ತರ ವಿಧ್ಯಾರ್ಥಿನಿ, ಮೀರಾ ಮೈಯನ್ಮಾರ್ಗೆ ಬಂದಾಗ ಅಪರಿಚಿತ ಗುಂಪೊಂದು ಆಕೆಯನ್ನು ಅಪಹರಿಸುತ್ತದೆ.
ಪಲ್ಲವರ ರಾಜನಿಗೆ ಕಾಂಬೋಡಿಯದ ಖೈರ್ ಸಾಮ್ರಾಜ್ಯದ ರಾಜನೊಬ್ಬ ಕೊಡುಗೆಯಾಗಿ ಕಳುಹಿಸಿದ್ದ ಬಂಗಾರದ ರಥದ...
ಪ್ರತಿಗಳು 28-09-2025 ರಿಂದ ಲಭ್ಯ
ಕೆ.ಎನ್. ಗಣೇಶಯ್ಯನವರದು ಕನ್ನಡ ಸಾಹಿತ್ಯಲೋಕದಲ್ಲಿ ವಿಶಿಷ್ಟ ಹೆಸರು. ಐತಿಹಾಸಿಕ ಮತ್ತು ವೈಜ್ಞಾನಿಕ ಹಿನ್ನೆಲೆಯ ಕಥನ ಸಾಹಿತ್ಯವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿ 'ಗಣೇಶಮಾರ್ಗ'ವನ್ನು ತೆರೆದವರು ಇವರು. 'ವಲಯ ಕಲಹ' ಎರಡು ನೀಕೃತೆಗಳನ್ನು ಹೊಂದಿರುವ ಸಂಕಲನ, ಧರ್ಮ, ವಿಜ್ಞಾನ, ಸಾಹಿತ್ಯ, ಕಲೆ ಎಲ್ಲವೂ ಭಾರತೀಯ ಜ್ಞಾನ...
ಪ್ರತಿಗಳು 28-09-2025 ರಿಂದ ಲಭ್ಯ
ಕೆ.ಎನ್. ಗಣೇಶಯ್ಯ ಕನ್ನಡ ಕಾದಂಬರಿಕಾರರಾಗಿಯಷ್ಟೆ ಹೆಸರು ಮಾಡಿದವರಲ್ಲ. ಮೂಲತಃ ಅವರು ವಿಜ್ಞಾನಿ. ಜೀವವಿಕಾಸದ ತತ್ವಗಳನ್ನು ಮನುಷ್ಯ, ಪ್ರಾಣಿ, ಸಸ್ಯಗಳ ವರ್ತನೆಯ ಹಿನ್ನೆಲೆಯಲ್ಲಿ ಶೋಧಿಸುವುದು ಅವರ ಸಂಶೋಧನಾಸಕ್ತಿ. ಹೀಗಾಗಿ ಕನ್ನಡ ವಿಜ್ಞಾನ ಸಾಹಿತ್ಯಕ್ಕೆ, ವರ್ತನಾಶಾಸ್ತ್ರಕ್ಕೆ ಅವರಿಂದ ಅಮೂಲ್ಯ ಕೊಡುಗೆ ಲಭಿಸಿದೆ. ಮನೋಗಮ ಹೆಸರೇ ಸೂಚಿಸುವಂತೆ ಮುಖ್ಯವಾಗಿ ಪ್ರಜ್ಞೆ...
ಸ್ವಾತಂತ್ಯ್ರಪೂರ್ವದ ಅವಧಿಯಲ್ಲಿ ಶಿಕಾರಿಗಳಿಗೆ ಸಂಬಂಧಿಸಿದ ಕತೆಗಳನ್ನು ಸಂಗ್ರಹಿಸಿ, ಇತರೆ ಭಾಷೆಗಳಲ್ಲಿದ್ದರೆ ಅವುಗಳನ್ನು ಅನುವಾದಿಸಿ ಲೇಖಕ ಗಿರೀಶ್ ತಾಳಿಕಟ್ಟೆ ಅವರು ಸಂಕಲಿಸಿದ ಕೃತಿ-ಸ್ವಾತಂತ್ಯ್ರಪೂರ್ವ ಶಿಕಾರಿ ಕತೆಗಳು. ದೇಶಕ್ಕೆ ಸ್ವಾತಂತ್ಯ್ರ ಬಂದಾಗಿನಿಂದ ಶಿಕಾರಿಗೆ ಸಂಬಂಧಿಸಿದಂತೆ ಕಾನೂನು ನಿಯಮಗಳೂ ಬಿಗಿಯಾಗಿ, ಶಿಕಾರಿ ಚಟುವಟಿಕೆಗಳನ್ನೇ ನಿರ್ಬಂಧಿಸಲಾಗಿದೆ. ಆದರೆ, ಸ್ವಾತಂತ್ಯ್ರಪೂರ್ವ ಅವಧಿಯಲ್ಲಿ ಇನ್ನೂ ಸಣ್ಣ ಸಣ್ಣ ಸಂಸ್ಥಾನಗಳ...
Hi there, How can help you?
Help
How can we help?
Once you have placed your order, we will send you a confirmation email to track the status of your order.
Once your order is shipped we will send you another email along with the link to track your order.
Or, you can track the status of your order from your "order history" section on your account page on the website.
We can only change orders that have not been processed for shipping yet.
To make changes to your order, please reach out to support by submitting your request via "contact us" form.
Contact Us
What question do you have?
Track Order
Track your placed order location