Your cart is empty now.
ಮಾಸ್ತಿ ಜೀವನ ಚಿತ್ರಗಳು (ವ್ಯಕ್ತಿ-ವ್ಯಕ್ತಿತ್ವ-ಪ್ರಸಂಗಗಳು)
'ಮಾಸ್ತಿ ಜೀವನ ಚಿತ್ರಗಳು' ಕೃತಿಯು ಆಧುನಿಕ ಕನ್ನಡ ಸಾಹಿತ್ಯವನ್ನು ತಮ್ಮ ಅನನ್ಯ ಪ್ರತಿಭಾ ಸಂಪತ್ತಿನಿಂದ ಪೊರೆದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಎಂಬ ಹಿರಿಯ ಜೀವದ ಬದುಕು-ಬರಹಗಳ ಹಲವು ಮಾದರಿಗಳನ್ನು ಸಮರ್ಥವಾಗಿ ಪರಿಚಯಿಸುವ ವಿಶಿಷ್ಟ ಹೊತ್ತಿಗೆಯಾಗಿದೆ. ಹೊಸ ತಲೆಮಾರಿನ ಓದುಗರಿಗೆ ಕಳೆದ ಶತಮಾನದುದ್ದಕ್ಕೂ ಕನ್ನಡ ಸಾರಸ್ವತಲೋಕವನ್ನು ತಮ್ಮ ಸ್ಟೋಪಜ್ಞ ಕಥನದ ಮೂಲಕ...
PRINTED BOOKS
ಪುಸ್ತಕಗಳೆಂದರೆ ಆಪ್ತ ಸ್ನೇಹಿತನಂತೆ. ಏಕೆಂದರೆ ಅವು ಮನುಷ್ಯರು ನೀಡಲಾಗದ ಆಪ್ತತೆಯನ್ನು, ಸಮಾಧಾನವನ್ನು, ಕಲ್ಪನೆಗಳನ್ನು
ಮೊದಲ ಕಥಾ ಸಂಕಲನವನ್ನು ಪ್ರಕಟಿಸುವ ಲೇಖಕಿಯೊಬ್ಬರಿಂದ ಸಾಮಾನ್ಯ ಓದುಗನೊಬ್ಬ ಏನನ್ನು ಬಯಸಬಹುದು? ಮನಸ್ಸಿಗೆ ತಾಕುವ ಕಥಾವಸ್ತು, ಬಿಗಿಬಂಧ, ತೊಡಕಾಗದ ನಿರೂಪಣೆ, ಮನಸ್ಸನ್ನು ಆದ್ರ್ರಗೊಳಿಸಿ ಅರಳಿಸಬಲ್ಲ, ಅಥವ ಚಿಂತನೆಗೆ ಹಚ್ಚಬಲ್ಲ ಶೈಲಿ ಹಾಗೂ ಪರಿಣಾಮವೇನೆಂದು ಊಹಿಸಿದರೆ ಮಲ್ಲಮ್ಮ ಜೊಂಡಿ ಅವರ ಚೊಚ್ಚಲ ಕೃತಿಯಲ್ಲಿ ಈ ಎಲ್ಲವೂ ಇವೆ.
ನಮ್ಮ ಸಾಮಾಜಿಕ ಬದುಕಿನ ಮೂಲ ಬೇರಾದ ಹಳ್ಳಿಗಾಡಿನ ಅನುಭವದ...
PRINTED BOOKS
ಗಿಡದ ಮೇಲೆ ಕುಳಿತ ತೂಮನ್ನು ಒಂದು ಚೂರು ಸಪ್ಪಳವಾಗದಂತೆ ಮೆಲ್ಲನೆ ಅದರ ಬಾಲವನ್ನು ಗಪ್ಪನೆ ಹಿಡಿದು ಅದರ ಎರಡು ರೆಕ್ಕೆಗಳನ್ನು ಒಂದು ಮಾಡಿ ಅದರ ಮುಖವನ್ನು ನೋಡಿ ಖುಷಿಪಡುವಂತೆ ಲಂಕ್ಯಾನ ಎರಡು ರಟ್ಟಿಯನ್ನು ಹಿಡಿದು ಅವನ ತಾಯಿ ಮತ್ತು ಹೆಂಡತಿ, ಬೈಯ್ಯುತ್ತ ಎಳೆಯುತ್ತಿದ್ದರು. ಲಂಕ್ಯಾ ಬುಟ್ಟಿಯಲ್ಲಿ ಮಲಗಿಕೊಂಡ ಹಲ್ಲುಕಿತ್ತ ಹಾವಿನಂತೆ ಸುಮ್ಮನೆ ತಲೆಬಗ್ಗಿಸಿಕೊಂಡು ನಡೆಯುತ್ತಿದ್ದ. ಅಷ್ಟರಲ್ಲಿ...
PRINTED BOOKS
Kaanada Sundari by Beechi (Author), Beechi Prakshana, (Publisher)
PRINTED BOOKS
Sathi Sule by Beechi (Author), Beechi Prakshana, (Publisher)
PRINTED BOOKS
Manethanada Gourava by Beechi (Author), Beechi Prakshana, (Publisher)
PRINTED BOOKS