Free Shipping Above ₹500 | COD available

Showing 1 - 12 of 1957 result

Show :
Turtuparistiti Karnatakada Spandane ( Devaraja Arasu Mathu Samajika Nyaya, Pratirodha Nelegalu ) Sale -10%

    ವರ್ತಮಾನದ ಕರ್ನಾಟಕದ ರಾಜಕಾರಣವನ್ನು ಗ್ರಹಿಸಲು 1970 ಮತ್ತು 1980ರ ದಶಕದ ಕರ್ನಾಟಕದ ಚರಿತ್ರೆಯ ಹಿನ್ನೋಟ ಅಗತ್ಯ. ಕರ್ನಾಟಕದ ಪ್ರಸ್ತುತ ರಾಜಕಾರಣದಲ್ಲಿಯೂ ತುರ್ತುಪರಿಸ್ಥಿತಿಗಿಂತ ಆ ಸಂದರ್ಭದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರ ರಾಜಕಾರಣದ ಛಾಪು ಪ್ರಾದೇಶಿಕ ರಾಜಕಾರಣದಲ್ಲಿ ಪರಿಣಾಮಕಾರಿಯಾಗಿದೆ. ಇಂದಿರಾಗಾಂಧಿ ಮತ್ತು ದೇವರಾಜ ಅರಸರ ನಡುವೆ ವಿರಸ ಏರ್ಪಟ್ಟು ಅರಸು ಅವರನ್ನು ಕಾಂಗ್ರೆಸ್ ನಿಂದ ಉಚ್ಚಾಟಿಸಿದಾಗಲೂ ಅವರನ್ನು ಬೆಂಬಲಿಸದ...

    Parampareya Sahitya ( Sha Shettar ) Sale -10%

      ಅಪಾರಸಂಖ್ಯೆಯಲ್ಲಿ ನೆರೆದಿರುವ ನಿಮ್ಮನ್ನು ಕಂಡಾಗ ಕನ್ನಡ 'ಉಳಿಸು'ವ ಪ್ರಶ್ನೆಯೇ ಬರುವುದಿಲ್ಲ. 'ಬೆಳೆಸು'ವ ಪ್ರಶ್ನೆ ಮಾತ್ರ ಉಳಿಯುತ್ತದೆ...

      ..: 'ಕನ್ನಡವನ್ನು ಉಳಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಮೊದಲು ಹೇಳಿದೆ. ಏಕೆಂದರೆ ಈ ಉಳಿಸುವ ಹಪಾಹಪಿ ಈಗಿನದಲ್ಲ ಎರಡು ಸಾವಿರ ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಎರಡು ಸಾವಿರ ವರ್ಷಗಳ ಅವಧಿಯೊಳಗೆ ಕನ್ನಡ ಉಳಿಮಬಂದ ಮೇಲೆ ಅದು ಮುಂದೆ ಉಳಿಯುತ್ತದೊ...

      Chemo ( Anubhava Kathana ) Sale -20%

        ಫಾತಿಮಾ ರಲಿಯಾ, ತಮ್ಮ ತಾಯಿಗೆ ಕ್ಯಾನ್ಸರ್ ಬೇನೆ ಬಂದಾಗ, ಅವರ ಜತೆಯಲ್ಲಿದ್ದು ಆಸ್ಪತ್ರೆಯಲ್ಲಿ ಕಳೆದ ಅನುಭವ ಕಥನವಿದು. ಆದರೆ ಇದರ ಪರಿಧಿ ಕೇವಲ ತಾಯಿಯ, ಕಾಯಿಲೆಯ ಮತ್ತು ಆಸ್ಪತ್ರೆಲೋಕದ ವಿವರಗಳಿಗೆ ನಿಲ್ಲುವುದಿಲ್ಲ. ತಾಯ ಕಥನದ ಜತೆಗೆ, ಆಸುಪಾಸಿನ ಬದುಕಿನಲ್ಲಿ ನಡೆವ ಹಲವು  ವಿದ್ಯಮಾನಗಳನ್ನೂ, ಹಲವರ ವೇದನೆ ಮತ್ತು ಸಂತಸಗಳನ್ನು ಸಮುದಾಯ ಪ್ರಜ್ಞೆಯಲ್ಲಿ ಒಳಗೊಳ್ಳುತ್ತ, ಕಾದಂಬರಿಯಂತೆ ವಿಸ್ತರಣೆ...

        Hosa Odugarige Kuvempu Sale -10%

          ಹೊಸ ಓದುಗರಿಗೆ ಕುವೆಂಪು
          ಕುವೆಂಪು ಬರಹಗಳು ಭಾಷಣಗಳ ಬಗ್ಗೆ 
          ಲೇ : ಕೆ ವಿ ನಾರಯಾಣ

          Sindhura Sale -10%
            Rs. 117.00Rs. 130.00

             ಸಿಂಧೂರ| Sindhura  ಲೇಖಕರು: ಸಾಯಿಸುತೆ, Saisuthe

            Srinidhipurada Vismita Sale -10%

               ಶ್ರೀನಿಧಿಪುರದ ವಿಸ್ಮಿತ | Srinidhipurada Vismita  ಲೇಖಕರು: ಸಾಯಿಸುತೆ, Saisuthe

              Nillu Nille Patanga ( Novel ) Sale -10%

                ನಿಲ್ಲು ನಿಲ್ಲೇ ಪತಂಗ ಕಾದಂಬರಿ ನಿಮ್ಮನ್ನು ಒಂದೇ ಸಲಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಊರಿಗೆ ಹೊತ್ತೊಯ್ಯುತ್ತದೆ. ಅಲ್ಲಿ ಕರ್ವಾಲೋ ಚಿಕ್ಕಪ್ಪನಂತೆ ಕಾಣುವ ಫಣಿಕ್ಕರ್ ನಿಮಗೆ ಸಿಗುತ್ತಾರೆ. ಅವರ ಹುಡುಕಾಟದ ಹಾದಿಯಲ್ಲಿ ನೀವು ಊಹಿಸಿರದ ಅಪೂರ್ವ ಘಟನೆಯೊಂದು ನಡೆದು ಮೈತುಂಬ ಚಿಟ್ಟೆ ಮೂಡಿದಂತೆ ರೋಮಾಂಚನವಾಗುತ್ತದೆ. ಹರೀಶ್ ಕೇರ ಪುರಸೊತ್ತು ಸಿಕ್ಕಾಗೆಲ್ಲ ಕಾಡು ಸುತ್ತುತ್ತಿರುತ್ತಾರೆ. ಅವರಿಗೆ ಮನುಷ್ಯರಿಗಿಂತ ಮರಗಳೇ ಪ್ರಿಯ....

                Neeli Hoovu Khali Hrudaya Sale -10%

                  ಬಾಲ್ಯದಲ್ಲಿ ನಾನು ಕಂಡ ಇಬ್ಬರು ಅಪೂರ್ವ ಪ್ರೇಮಿಗಳು ಮತ್ತೆ ಮತ್ತೆ ಕನಸಿನಲ್ಲಿ ಬಂದು ನಮ್ಮ ಕತೆ ಬರಿ ಅಂತ ಅಂಗಲಾಚುತ್ತಿದ್ದರು. ಅವರನ್ನು ನಿರ್ಲಕ್ಷಿಸಿ ಓಡಾಡುತ್ತಿದ್ದೆ. ಇವನೊಬ್ಬ ಉಪಯೋಗಕ್ಕೆ ಬರದ ಜುಜುಬಿ ಕಾದಂಬರಿಕಾರ ಅಂತ ಅವರಿಬ್ಬರೂ ನನ್ನ ಬಗ್ಗೆ ಅಪಪ್ರಚಾರ ಶುರುಮಾಡಿದರು. ಇದು ಯಾಕೋ ಅತಿರೇಕಕ್ಕೆ ಹೋಗುತ್ತಿದೆ. ಅನ್ನಿಸಿ ಅವರನ್ನು ಕರೆಸಿಕೊಂಡು, ಮಾತಾಡಿ, ನಿಮ್ಮ ಕತೆ ಬರೆಯುತ್ತೇನೆ...

                  Rukumani Rukumani Sahdi ke baad kya Hua Sale -10%

                    ಪ್ರಿಯ ವಿಕಾಸ್, ನಿಮ್ಮ ಕತೆಗಳನ್ನು ನಾನು ಕತೆಗೋಸ್ಕರ ಮಾತ್ರವೇ ಓದುವುದಿಲ್ಲ, ಅವು ನನಗೆ ಕಾಣಿಸುವ ಮತ್ತೊಂದು ಲೋಕ ಮತ್ತು ಅವು ಮೆತ್ತಗೆ ನನ್ನನ್ನು ಚಿವುಟುವ ಪರಿ ನನಗೆ ಇಷ್ಟ. ನೀವು ಕತೆಗಳನ್ನು ಬರೆಯುವಾಗ ಒಂದೇ ಉಸಿರಿನಲ್ಲಿ ಬರೆಯುತ್ತೀರಿ ಹಾಗೂ ಅಷ್ಟು ಹೊತ್ತು ಪಾತ್ರಗಳನ್ನು ನಿಮ್ಮೊಳಗೆ ತಂದುಕೊಳ್ಳುತ್ತೀರಿ ಎಂಬುದು ನನಗೆ ಗೊತ್ತು.

                    ಈ ಕಥಾಸಂಕಲನದ ಎಲ್ಲ ಕತೆಗಳು...

                    Bharatada Prathama Swatantrya Sangrama Sale -10%

                      ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಜನಮನದಲ್ಲಿ ಅವಿಸ್ಮರಣೀಯವಾಗಿರುವ, ೧೮೫೭ರ ಏಪ್ರಿಲ್ ತಿಂಗಳಿಂದ ಎರಡು ವರ್ಷಗಳಷ್ಟು ದೀರ್ಘಕಾಲ ನಡೆದ ಸಿಪಾಯಿ ದಂಗೆಯ ರಾಜಕೀಯ ಸ್ವರೂಪವನ್ನು ಕುರಿತು ವಿದ್ವಜ್ಜನರು ಚರ್ಚಿಸುತ್ತಲೇ ಇದ್ದಾರೆ.ಅಲ್ಲಿ ಮಿಂಚಿದ ವೀರರ, ತ್ಯಾಗಿಗಳ ರೋಮಾಂಚಕ ಜೀವನವನ್ನು ಸ್ಮರಿಸುತ್ತಾ, ಆ ಘಟನೆಗಳಲ್ಲಿ ಇಂದಿಗೂ ಪ್ರಸ್ತುತವಾಗಬಹುದಾದ ರಾಜಕೀಯ, ಸಾಮಾಜಿಕ ಮುನ್ನೋಟಗಳಿಗಾಗಿ, ಆಶಯಗಳಿಗಾಗಿ ಶೋಧಿಸುವುದು ಈ...

                      Nilakantha Diksitana Laghu Kavyagalu Sale -10%

                        ನೀಲಕಂಠದೀಕ್ಷಿತನು ಹದಿನೇಳನೆಯ ಶತಮಾನದಲ್ಲಿದ್ದ ಸಂಸ್ಕೃತಲೋಕದ ವಿಸ್ಮಯಮೂರ್ತಿ, ಈತನ ಕಾವ್ಯ-ಶಾಸ್ತ್ರಸಿದ್ಧಿಯು ಅಪೂರ್ವವಾದದ್ದು. ವಿಶೇಷತಃ ಇವನ ವಿನೋದಮಯಶೈಲಿ ಬಹುರೋಚಕ, ಇವನ ಅನೇಕ ರಮಣೀಯಕೃತಿಗಳ ಪೈಕಿ ಕಲಿವಿಡಂಬನ, ಸಭಾರಂಜನ, ವೈರಾಗ್ಯಶತಕ ಮತ್ತು ಶಾಂತಿವಿಲಾಸ - ಇವು ಅತ್ಯಂತ ಜನಪ್ರಿಯ ಕೃತಿಗಳ ಮೂಲ-ಅನುವಾದ-ಟಿಪ್ಪಣಿಗಳನ್ನು ಪ್ರಕೃತಗ್ರಂಥದಲ್ಲಿ ಕಾಣಬಹುದು. ಇವುಗಳೊಟ್ಟಿಗೆ ಕವಿಯ ದೇಶ-ಕಾಲ-ಕೃತಿಗಳ ಬಗ್ಗೆ ವಿಸ್ತಾರವಾದ ಬೋಧಪ್ರದಪೀಠಿಕೆಯೂ ಉಂಟು. ಕಲಿವಿಡಂಬನವು...

                        Best Books On Mind in kannada ( Set Of 3 Books ) Sale -12%

                          ಮನಸ್ಸಿನ ಕುರಿತಾದ

                          ಮೂರು ಬೆಸ್ಟ್ ಪುಸ್ತಕಗಳು

                          Chat with us

                          Hi there, How can help you?

                          Help

                          How can we help?

                          What is the status of my order?

                          Once you have placed your order, we will send you a confirmation email to track the status of your order.

                          Once your order is shipped we will send you another email along with the link to track your order.

                          Or, you can track the status of your order from your "order history" section on your account page on the website.

                          Can I change my order?

                          We can only change orders that have not been processed for shipping yet.

                          To make changes to your order, please reach out to support by submitting your request via "contact us" form.

                          Contact Us

                          What question do you have?

                          To verify that you are not a robot

                          Track Order

                          Track your placed order location

                          FAQ
                          Contact Us
                          Track Order