Your cart is empty now.
ಮರುಭೂಮಿಯ ರಾಜ್ಯವೊಂದರ ರಾಜನಿಗೆ ಒಮ್ಮೆ ಒಂಟೆಗಳೆಲ್ಲಾ ನಕ್ಕಂತೆ ಕನಸು ಬೀಳುತ್ತದೆ.
`ಒಂಟೆಗಳೇಕೆ ನಕ್ಕವು?' ಎಂದು ರಾಜ ಪಂಡಿತರ ಸಭೆ ಕರೆದು ಕೇಳುತ್ತಾನೆ.
`ಒಂಟೆಗಳು ನಗುವುದಿಲ್ಲ, ನಗುವುದು ಮನುಷ್ಯರು ಮಾತ್ರಾ ದೊರೆಯೇ' ಎಂದು ಪಂಡಿತರು ಹೇಳುತ್ತಾರೆ.
ರಾಜ, `ಹಾಗಾದರೆ ನನ್ನ ರಾಜ್ಯದಲ್ಲಿ ನನ್ನ ಪ್ರಜೆಗಳೆಲ್ಲರೂ ನಗುತ್ತಾರೆಯೇ?' ಎಂದು ಅಚ್ಚರಿಯಿಂದ ಕೇಳುತ್ತಾನೆ.
ಅದಕ್ಕೆ ಪಂಡಿತರು, `ಮನುಷ್ಯರು ನಗುವುದು ಸಹಜ...
PRINTED BOOKS
ಪಸಾ-ರಂಜನೀ ಕೀರ್ತಿ ಅವರ ರೋಚಕ ಕಿರು ಕಾದಂಬರಿ. ಕಥನದ ವೇಗ ಮತ್ತು ಅನಿರೀಕ್ಷಿತ ತಿರುವುಗಳು ಈ ಕೃತಿಯ ಓದನ್ನು ಒಂದು ಥ್ರಿಲ್ಲಿಂಗ್ ಅನುಭವವಾಗಿಸುತ್ತವೆ. ಪ್ರಖ್ಯಾತ ಶಾಸ್ತ್ರೀಯ ಸಂಗೀತ ವಿದ್ವಾಂಸ ಸಾರಂಗಪಾಣಿಶಾಸ್ತ್ರಿಗಳು ಒಮ್ಮೆಗೇ ಕಾಣೆಯಾಗುವುದು, ಅವರಿಗೆ ಪರಮಾಪ್ತರಾದ ಸಂಗೀತ ಮತ್ತು ರತ್ನಾಕರ ಗುರುಗಳ ಶೋಧದಲ್ಲಿ ತೊಡಗುವದು ಕಾದಂಬರಿಗೆ ರೋಮಾಂಚಕವಾದ ಆರಂಭವನ್ನು ಕಲ್ಪಿಸುತ್ತದೆ. ಅಮೆರಿಕಾದಲ್ಲಿರುವ ಗೆಳೆಯರು ಈ ಶೋಧನೆಯಲ್ಲಿ...
PRINTED BOOKS
ಕತೆ ಎಂದರೆ ಏನು?
ನಾನೂ ಕತೆ ಬರೆಯಬಹುದಾ?
ಕತೆಯಲ್ಲಿ ಏನೇನಿರಬೇಕು? ಬೇರೆ ಬೇರೆ ಶೈಲಿಯ ಕತೆಗಳನ್ನು ಒಬ್ಬನೇ ಕತೆಗಾರ ಬರೆಯಬಹುದಾ?
ಕಟ್ಟಿದ ಕತೆ ಮತ್ತು ಹುಟ್ಟಿದ ಕತೆಯ ನಡುವಿನ ವ್ಯತ್ಯಾಸ ಏನು?
ಕತೆಯಲ್ಲಿ ಕತೆಗಾರ ಒಂದು ಪಾತ್ರ ಆಗಿರುತ್ತಾನಾ?
ಕತೆಗಾರರು ಬರೆಯುವ ಕತೆಗಳೆಲ್ಲ ಸುಳ್ಳಾ ನಿಜವಾ?
ಕತೆಗಳನ್ನು...
PRINTED BOOKS
ವಿಜಯಪುರ ವಲಯದ ಮಮದಾಪುರ ಗಸ್ತಿನಲ್ಲಿ
'ಬೀಟ್ ಫಾರೆಸ್ಟರ್' ಆಗಿ ಕಾರ್ಯನಿರ್ವಹಿಸುತ್ತಿರುವ ʼಶ್ರೀಧರ ಪತ್ತಾರʼ ಅವರ ಕಾಡಿನ ಕುರಿತಾದ ಕಥನಗಳು ಪ್ರತಿಷ್ಠಿತ 'ಫಾರೆಸ್ಟ್...
PRINTED BOOKSಅಂಕುರ್ ವಾರಿಕೂ ಒಬ್ಬ ವಾಣಿಜ್ಯೋದ್ಯಮಿ ಮತ್ತು ವಿಷಯ ರಚನೆಕಾರರಾಗಿದ್ದು, ಯಶಸ್ಸು ಮತ್ತು ವೈಫಲ್ಯ, ಹಣ ಮತ್ತು ಹೂಡಿಕೆ, ಸ್ವಯಂ-ಅರಿವು ಮತ್ತು ವೈಯಕ್ತಿಕ ಸಂಬಂಧಗಳ ಬಗ್ಗೆ ಆಳವಾದ, ಹಾಸ್ಯದ ಮತ್ತು ಕ್ರೂರ ಪ್ರಾಮಾಣಿಕ ಆಲೋಚನೆಗಳು ಅವರನ್ನು ಭಾರತದ ಉನ್ನತ ವೈಯಕ್ತಿಕ ಬ್ರ್ಯಾಂಡ್‌ಗಳಲ್ಲಿ ಒಂದನ್ನಾಗಿ ಮಾಡಿದೆ. ಅಂಕುರ್ ತನ್ನ ಮೊದಲ ಪುಸ್ತಕದಲ್ಲಿ ತನ್ನ ಪ್ರಯಾಣಕ್ಕೆ ಉತ್ತೇಜನ ನೀಡಿದ ಪ್ರಮುಖ...
PRINTED BOOKS
ಮಕ್ಕಳು ಓದಿ ಖುಷಿಪಡಲೆಂದು ಈ ಜನಪ್ರಿಯ ನೀತಿ ಕಥೆಗಳನ್ನು
ಚಿತ್ರಸಹಿತ ರಚಿಸಲಾಗಿದೆ.
ಪ್ರತಿದಿನ ಮೀನಿನ ಬುಟ್ಟಿ ಹೊತ್ತು ಬರುವ ಮೀನಮ್ಮ ಕೆಲವು ದಿನದಿಂದ ಕೇರಿಯ ಕಡೆ ಬರದೇ ಇರುವುದು ನೋಡಿ ಕಲ್ಪನಾಳಿಗೆ ಆತಂಕವಾಯಿತು. ಆಕೆ ಎಲ್ಲಿ ಹೋಗಿರಬಹುದು? ಕೊನೆಗೆ ಮೀನಮ್ಮ ಬಂದಳೇ? ಇಲ್ಲವೇ?
PRINTED BOOKS
ಪಿತೃಪ್ರಧಾನತೆಯು ಇಡೀ ಪುರುಷ ಸಮುದಾಯಕ್ಕೆ ಲಾಭದಾಯಕ ಎಂಬುದು ಸ್ಪಷ್ಟವೇ ಸರಿ. ಹೆಂಗಸರಿಗಿಂತ ಅವರು ಉನ್ನತ ದರ್ಜೆಯವರು ಎಂಬ ಆಳವಾದ ಗ್ರಹಿಕೆಯೊಂದು ಇದೆ. ಹಾಗಾಗಿ ಗಂಡಸರು ಹೆಂಗಸರನ್ನು ಆಳಬೇಕು ಎನ್ನುವ ತೀರ್ಮಾನವೂ ಅಗಿಬಿಟ್ಟದೆ, ಎಲ್ಲವೂ ಗಂಡಸಿಗೆ ಲಾಭದಾಯಕವೇ. ಸರಿ, ಆದರೆ ಇದಕ್ಕಾಗಿ ಅವರು ಬೆಲೆಯನ್ನು ತೆರಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು. ಪಿತೃಪ್ರಧಾನತೆಯೇನೋ ಪುರುಷರಿಗೆ ಇಷ್ಟೆಲ್ಲ ಅನುಕೂಲಗಳನ್ನು ಕಲ್ಪಿಸಿತು....
Printed book