Your cart is empty now.
ಪೂರ್ಣಚಂದ್ರ ತೇಜಸ್ವಿ ಕೆ ಪಿ
Alemariya aṇḍaman mattu mahanadi book by Poornachandra Tejaswi
Tejaswi's bibliography consists of Poornachandra Tejaswi novels in Kannada and poetry collections that resonate deeply with the cultural ethos...
PRINTED BOOKS
ಬಹುಪಾಲು ಭಾರತೀಯರು ಇರ್ನುಡಿಗರು; ಹಲವರು ಹಲನುಡಿಗರು ಕೂಡ ಆಗಿದ್ದಾರೆ. ಇದಕ್ಕೆ ಕಾರಣವೇನ? ಪೆಗ್ಗಿ ಮೋಹನ್ ಈ ಕುತೂಹಲ ಕೆ ರಳಿಸುವ ಪ್ರಶ್ನೆಯ ಆಳಕ್ಕಿಳಿದು ಅರಸುತ್ತ ಹೋದಾ ಗ ಭಾರತಕ್ಕೆ ಹೊ ರಗಿನಿಂದ ಆದ ಮತ್ತು ಒಳಗೆಯೇ ನಡೆದ ವಲಸೆಗಳು ನಮ್ಮನ್ನು ರೂಪಿಸಿದ ಬಗೆಗಳನ್ನು ಕಂಡುಕೊಳ್ಳುತ್ತಾರೆ; ನಾವೆ ಲ್ಲರೂ ಮಿಶ್ರಮೂಲದವರು ಎಂಬುದನ್ನೂ ಅರಿತುಕೊಳ್ಳುತ್ತಾರೆ.
ಆದಿಮ ಸಂಸ್ಕೃತವು ನಾವು...
PRINTED BOOKS
ಒಂದು ಸ್ಥಳೀಯ ಸಂಸ್ಕೃತಿ, ಪ್ರಾದೇಶಿಕ ಪರಿಸರವನ್ನು ಹೇಗೆ ಗಮನಿಸಬಹುದು ಎಂಬುದಕ್ಕೆ ಅಲೆದಾಟದ ಅಂತರಂಗ ಒಂದು ಉತ್ತಮ ಮಾದರಿ ಕೃತಿ ಎಂಬುದರಲ್ಲಿ ಸಂಶಯವಿಲ್ಲ. ಈ ಕೃತಿ ಕೇವಲ ಒಂದು ಪ್ರದೇಶದ ವಿವರಗಳನ್ನು ಕಟ್ಟಿಕೊಡುವುದಿಲ್ಲ; ಬದಲಾಗಿ ಒಂದು ನಾಡಿನ ಸಾಂಸ್ಕೃತಿಕ ಆತ್ಮವನ್ನು ನಮ್ಮೆದುರು ತೆರೆದಿಡುತ್ತದೆ. ಅಭಿವೃದ್ಧಿ, ಪ್ರಕೃತಿ ಮತ್ತು ಮಾನವನ ನಡುವೆ ಇರಬೇಕಾದ ಸಂಬಂಧದ ಸೂಕ್ಷ್ಮಗಳನ್ನು ಕಥನದ ರೀತಿಯಲ್ಲಿ...
PRINTED BOOKS
ಆಲ್ಬರ್ಟ್ ಐನ್ ಸ್ಟೈನ್ : ಮಾನವೀಯ ಮುಖ – ಇವರು ಹೆಚ್ಚಿನ ಪರಿಚಯ ಮಾಡಿಕೊಡಬೇಕಾದ ಅಗತ್ಯವಿರುವ ವಿಜ್ಞಾನಿಯೇನಲ್ಲ. ಜಗತ್ಪ್ರಸಿದ್ಧರು. ಆದರೂ ವಿಶ್ವಮಟ್ಟದ ಶ್ರೇಷ್ಠ ವಿಜ್ಞಾನಿಯೆಂದು ಗಣಿಸಲ್ಪಟ್ಟ ಇವರ ಬಗೆಗೆ ಬರೆದಷ್ಟೂ ಕಡಿಮೆಯೇ ಅಲ್ಲವೇ! ಈ ಕೃತಿ ಸಾಕಷ್ಟು ಸುದೀರ್ಘವಾಗಿ ಐನ್ ಸ್ಟೈನ್ ಕ್ರಮಿಸಿದ ಹೆಜ್ಜೆಗಳನ್ನು ನಮಗೆ ಒದಗಿಸುತ್ತದೆ.
printed book
ಅಲ್ಬೆ ಕಮೂ ತರುಣ ವಾಚಿಕೆ
ಕೇಶವ ಮಳಗಿ
ಕಮೂ ವಿಶ್ವದ ತರುಣರ ಪಾಲಿಗೆ ಎಲ್ಲ ಕಾಲದ ಅಚ್ಚುಮೆಚ್ಚಿನ ಲೇಖಕ. ಅವನಂತೆ ಬರೆಯುವ ಕನಸು ಕಂಡ ಯುವಬರಹಗಾರರ ಸಂಖ್ಯೆ ನಕ್ಷತ್ರಗಳಷ್ಟು. ಪ್ರತಿ ಕ್ಷಣವೂ ಈಗಲೇ ಸಾಯುತ್ತೇನೆ ಎಂಬಂತೆ ಬದುಕಿದ ಕಮೂ, ಬರೆದ ಪ್ರತಿ ಸಾಲು ಅರ್ಥಪೂರ್ಣ, ಅನನ್ಯ, ಅಪ್ರತಿಮ ಚೆಲುವಿನಿಂದ ತುಳುಕುತ್ತಿರುವಂಥವು. ಕಥೆ, ಕಾದಂಬರಿ, ಭಾವಗೀತಾತ್ಮಕ ಪ್ರಬಂಧ, ನಾಟಕಗಳಂತೆಯೇ...
PRINTED BOOKS
ಅಕ್ಷರ ಸಂಗಾತ
ಸಾಹಿತ್ಯ ಮಾಸ ಪತ್ರಿಕೆ
PRINTED BOOKS
Akshara Sangaatha Kannada Monthly January 2024
Sampadakaru : TS Goravar
(ಸಾಹಿತ್ಯ ಮಾಸ ಪತ್ರಿಕೆ ವಿಶೇಷಾಂಕ, ಜನವರಿ- 2024)
PRINTED BOOKS
ಬದಲಾಗುತ್ತಿರುವ ದಿನಮಾನಗಳಲ್ಲಿ ಬಿಜಿಎಂ ಅವರು ಇಲ್ಲದಿರುವ ಶೂನ್ಯ ಎಲ್ಲರನ್ನೂ ಕಾಡುತ್ತಿದೆ. ರಾಜಕೀಯವಾಗಿ ವೈಜ್ಞಾನಿಕವಾಗಿ ಸಾಮಾಜಿಕವಾಗಿ ಅವರಿಲ್ಲದ ಒಂದು ವರ್ಷದಲ್ಲಿ ಅನೇಕ ಬದಲಾವಣೆಗಳಾಗಿವೆ. ಅವರು ಬಯಸಿದ್ದ ರಾಜಕೀಯ ಪಲ್ಲಟವಾಗಿದೆ. ಫ್ಯಾಸಿಸಂಗೆ ಹಿನ್ನಡೆಯಾಗಿದೆ. ಭಾಗ್ಯಗಳ ಮಹಾಪೂರವೇ ಹರಿದಿದೆ. ಚಂದ್ರಯಾಣವೂ ಯಶಸ್ಸನ್ನು ಕಂಡಿದೆ. ನನ್ನ ಅರಿವಿನ ಪ್ರವಾದಿಯಂತಹ ಕೃತಿ ಗೌರಿಬಿದನೂರಿನ ಮಣ್ಣಿನಲ್ಲಿ ಅರಳಿದೆ. ಇಂಡಿಯಾ ಭಾರತವಾಗಿದೆ. ವಿಶ್ವಗುರುವಾಗಿ ಬಿಂಬಿಸಿಕೊಳ್ಳುತ್ತಿದೆ. ಆದರೆ...
PRINTED BOOKS
Akkai ( An Autobiography Of Renowned Transgender Activist Akkai Padmashali )
PRINTED BOOKS
ಬೆಂಕಿ ಕಡ್ಡಿ, ವ್ಯಾಸಲೀನ್, ವೆಲ್ಕ್ರೊ, ಚ್ಯೂಯಿಂಗ್ ಗಮ್, ಸೇಫ್ಟಿ ಪಿನ್, ಐಸ್ ಕ್ರೀಂ ಕೋನ್, ಪೆನಿಸಿಲಿನ್ ಮುಂತಾದ ಆವಿಷ್ಕಾರಗಳು ನಮ್ಮ ಬದುಕನ್ನು ಸುಲಭಗೊಳಿಸಿವೆ, ಹೆಚ್ಚು ಸಹ್ಯಗೊಳಿಸಿವೆ ಮತ್ತು ಆನಂದಮಯವಾಗಿಸಿವೆ. ಆಶ್ಚರ್ಯವೆಂದರೆ ಈ ಚತುರ ಉಪಜ್ಞೆಗಳೆಲ್ಲ ಉದ್ದೇಶಪೂರ್ವಕವಾಗಿ, ಪುನಃ ಪುನಃ ಪ್ರಯತ್ನಿಸಿ, ಕಂಡುಹಿಡಿದವುಗಳಲ್ಲ. ಇವುಗಳೆಲ್ಲ ಏನನ್ನೋ ಕಂಡುಹಿಡಿಯಲು ಹೋಗಿ, ಆಕಸ್ಮಿಕವಾಗಿ ಮತ್ತೇನೋ ಉಪಯುಕ್ತವಾದದ್ದನ್ನು ಕಂಡುಹಿಡಿದದ್ದರ ಫಲವಾಗಿವೆ-ಅದೃಷ್ಟದ ಝಲಕ್ಕೇನೋ...
PRINTED BOOKS