Free Shipping Charge on Orders above ₹300

Shop Now

Saavu (Leo Tolstoy) Sale -10%
Rs. 130.00Rs. 145.00
Vendor: BEETLE BOOK SHOP
Type: PRINTED BOOKS
Availability: 10 left in stock

ಕನ್ನಡಕ್ಕೆ : ಓ ಎಲ್ ನಾಗಭೂಷಣ್ ಸ್ವಾಮಿ

ಸಾವು

ಕೌಂಟ್ ಲಿಯೋ ಟಾಲ್ಪಾಯ್ ಬರೆದ ದಿ ಡೆತ್ ಆಫ್ ಇವಾನ್ ಇಲಿಚ್ ಮನುಷ್ಯ ಕಟ್ಟಿರುವ ಶ್ರೇಷ್ಠ ಕಥೆಗಳಲ್ಲಿ ಒಂದು. ಬದುಕಿನಲ್ಲಿ ಹೀಗೆ ಇರುತ್ತದೆ ಎಂದಲ್ಲ, ಬದುಕು ಹೀಗೆಯೇ ಎಂದು ತೋರಿಸುವ ಕಥೆ ಇದು. ಮನಸ್ಸು ತೆರೆದು ಓದುವ ಯಾರನ್ನಾದರೂ ವಿಚಲಿತಗೊಳಿಸುವ ಕಥೆ. ಮೂವತ್ತು ವರ್ಷಗಳಿಂದ ನನ್ನನ್ನು ಕಾಡಿದ ಈ ಕಥೆಯನ್ನು ಈಗ ಮನಸ್ಸು ಗಟ್ಟಿಮಾಡಿಕೊಂಡು, ಮೂರು ಬೇರೆ ಬೇರೆ ಕಾಲದ ಇಂಗ್ಲಿಷ್ ಅನುವಾದವನ್ನು ಎದುರಿಗಿಟ್ಟುಕೊಂಡು ಹೀಗೆ ನನ್ನ ಕನ್ನಡದಲ್ಲಿ ಹೇಳಿದ್ದೇನೆ. ನಮ್ಮ ಕಾಲದ ಸುಶಿಕ್ಷಿತ

ಮಧ್ಯಮವರ್ಗದವರು ಬಳಸುವಂಥ ಇಂಗ್ಲಿಷ್ ಮಿಶ್ರಿತ ಕನ್ನಡ ಬಳಸಿದ್ದೇನೆ. ಕಥೆಯ ಅನುವಾದವು ೨೦೧೧ರಲ್ಲಿ ಪ್ರಕಟವಾಗಿ, ಈಗ ಮತ್ತಷ್ಟು ಪರಿಷ್ಕೃತಗೊಂಡು ಈಗ ಈ ರೂಪವನ್ನು ಪಡೆದಿದೆ.

Guaranteed safe checkout

Saavu (Leo Tolstoy)
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading