Free Shipping Charge on Orders above ₹300

Shop Now

Yugada Kavi ( Bendre- Kuvempu Jagattina Sheetala Samara Sale -10%
Rs. 157.00Rs. 175.00
Vendor: BEETLE BOOK SHOP
Type: PRINTED BOOKS
Availability: 7 left in stock

ಯುಗದ ಕವಿ
ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರ
ಲೇ : ರಾಜೇಂದ್ರ ಬಡಿಗೇರ್

ರಾಜೇಂದ್ರ ಬಡಿಗೇರ್ ಅವರ ‘ಯುಗದ ಕವಿ’ ಸಂಗಾತ ಪುಸ್ತಕದ ಹೊಸ ಪ್ರಕಟಣೆ. ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರದ ವಾಗ್ವಾದವನ್ನು ನಿಷ್ಟುರವಾಗಿ ಈ ಕೃತಿ ಮಂಡಿಸುತ್ತದೆ.
ಕನ್ನಡದ ಮಹತ್ವದ ವಿಮರ್ಶಕರಾದ ರಾಜೇಂದ್ರ ಚೆನ್ನಿಯವರು ಸುದೀರ್ಘವಾದ ಮುನ್ನುಡಿ ಬರೆದಿದ್ದಾರೆ.
ಆ ಮುನ್ನಡಿಯ ಆಯ್ದ ಕೆಲ ಮಾತುಗಳು ಇಲ್ಲಿವೆ:
“ಇದರಲ್ಲಿ ಕರ್ನಾಟಕದ ವಾಸಿಯಾಗದ ಅರ್ಬುದ ರೋಗವಾದ ಬ್ರಾಹ್ಮಣ ಹಾಗೂ ಬ್ರಾಹ್ಮಣೇತರ (ಶೂದ್ರ) ಜಾತಿ ವೈಷಮ್ಯವಿದೆ. ಹಾಗೂ ಈ ಸಾಂಸ್ಕೃತಿಕ ರಾಜಕೀಯದಲ್ಲಿ ಕನ್ನಡದ ಎಲ್ಲಾ ಪ್ರಸಿದ್ಧರೂ ಮಹಾತ್ಮರೂ ಭಾಗಿಯಾಗಿದ್ದಾರೆ. ಧಾರವಾಡದ ಮನೋಹರ ಗ್ರಂಥಮಾಲೆಯ ಅಟ್ಟ ಹಾಗೂ ಮೈಸೂರು ವಿಶ್ವವಿದ್ಯಾಲಯ ಮತ್ತು ಕನ್ನಡ ವಿಭಾಗಗಳು ಈ ವಿದ್ಯಮಾನದಲ್ಲಿ ಶತೃಗಳ ಅಧಿಕೃತ ಕ್ಯಾಂಪ್‌ಗಳಾಗಿವೆ. ಈ ಅಟ್ಟವು ಹಲವರ ದೃಷ್ಟಿಯಲ್ಲಿ ಒಂದು ಬ್ರಾಹ್ಮಣ ಅಗ್ರಹಾರ ಹಾಗೂ ಕೀರ್ತಿನಾಥ ಕುರ್ತಕೋಟಿಯವರು ಅದರ ಪ್ರಧಾನ ಅರ್ಚಕರು. ಅಲ್ಲಿ ಮೈಸೂರಿನಲ್ಲಿ ದೇ.ಜ.ಗೌ. ಅವರ ನೇತೃತ್ವದಲ್ಲಿ ಕುವೆಂಪು ಅವರ ಸ್ವಘೋಷಿತ ಶಿಷ್ಯಮಂಡಳಿ, ಬಡಿಗೇರ್ ಅವರು ಅತ್ಯಂತ ತಾಳ್ಮೆಯಿಂದ ಕರಾರುವಾಕ್ಕಾಗಿ ದಾಖಲಿಸಿರುವ ವಿವರಗಳನ್ನು, ಬರಹಗಳನ್ನು ನೋಡಿದರೆ ಈ ಸಾಂಸ್ಕೃತಿಕ ರಾಜಕೀಯ ಕನ್ನಡ ಸಾಹಿತ್ಯ ವಲಯದ ಒಂದು myth ಅಲ್ಲ. ಅದು ವಾಸ್ತವವೆನ್ನುವ ಭಾವನೆ ಬರುತ್ತದೆ.”

Guaranteed safe checkout

Yugada Kavi ( Bendre- Kuvempu Jagattina Sheetala Samara
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading