Rs. 360.00Rs. 400.00
Vendor: BEETLE BOOK SHOP
Type: PRINTED BOOKS
Availability: 0 left in stock
ಪುಸ್ತಕ : ಝನ್ ವಿಚಾರ ಮಾರ್ಗ
ಲೇಖಕರು : ಓಶೋ | osho
ಅನುವಾದ : ಸುಮಾ ಗೋವಿಂದ್ ರಾಜ್
ಮುಖ ಬೆಲೆ : 400
“ಇದು ಸಮಯ, ಝನ್ ವಿಚಾರ ಮಾರ್ಗಕ್ಕೆ ಬೇಕಾದ ಪಕ್ವವಾದ ಸಮಯ. ಪಶ್ಚಿಮದ ಬುದ್ಧಿಜೀವಿಗಳು ಝನ್ ಪರಿಚಯ ಮಾಡಿಕೊಂಡರು,
ಮತ್ತು ಝನ್ ಪ್ರೀತಿಯಲ್ಲಿಯೂ ಬಿದ್ದರು,
ಆದರೆ ಅವರಿನ್ನೂ ಮನಸ್ಸಿನ ಮಾರ್ಗದ ಮೂಲಕವೇ ಝನ್ ತಲುಪಲು ಪ್ರಯತ್ನಿಸುತ್ತಿದ್ದಾರೆ.
ಅವರಿನ್ನೂ ಅರ್ಥಮಾಡಿಕೊಂಡಿಲ್ಲ.
ಝನ್ ಮನಸ್ಸಿಗಷ್ಟೇ ಸಂಬಂಧಿಸಿರುವುದಲ್ಲ ಎಂಬುದನ್ನು,
ಅದರ ಅದ್ಭುತ ಕೆಲಸವೇ ನಿಮ್ಮನ್ನು ಮನಸ್ಸಿನ ಸೆರೆಯಿಂದ ಹೊರತರುವುದು.
ಅದು ಬೌದ್ಧಿಕ ತತ್ವಶಾಸ್ತ್ರವಲ್ಲ;
ಅದು ತತ್ವಶಾಸ್ತ್ರವಂತು ಅಲ್ಲವೇ ಅಲ್ಲ.
ಧರ್ಮವೂ ಅಲ್ಲ.
ಏಕೆಂದರೆ ಅದು ಕಲ್ಪನೆಯ ಸೃಷ್ಟಿಯಲ್ಲ,
ಮತ್ತು ಅದರಲ್ಲಿ ಸುಳ್ಳುಗಳಿಲ್ಲ, ಸಮಾಧಾನವಿಲ್ಲ.
ಅದೊಂದು ಸಿಂಹ ಘರ್ಜನೆ,
ಮತ್ತು ಝನ್ ಪ್ರಪಂಚಕ್ಕೆ ಕೊಟ್ಟಿರುವ ಶ್ರೇಷ್ಠ ಸಂಗತಿಯೆಂದರೆ
" ತನ್ನಿಂದ ತಾನೇ ಮುಕ್ತವಾಗುವಿಕೆಯನ್ನು.”
- ಓಶೋ