Free Shipping Charge on Orders above ₹300

Shop Now

Karnatakada Ithihasa Sale -10%
Rs. 450.00Rs. 500.00
Vendor: Beetle Book Shop
Type: Printed Books
Availability: 3 left in stock

ಪೂರ್ವೆತಿಹಾಸ ಕಾಲದಿಂದ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ಕರ್ನಾಟಕ ಏಕೀಕರಣದವರೆಗೆ, ಕರ್ನಾಟಕದ ಇತಿಹಾಸವನ್ನು ಒಂದೆಡೆ ಅಣಿಯಾಗಿ ಜೋಡಿಸಿದ ಕೈಪಿಡಿ ರೂಪದ ಕೃತಿ ಇದು. ಕರ್ನಾಟಕ ಇತಿಹಾಸದ ವಿದ್ಯಾರ್ಥಿಗಳಿಗೆ ಗೊಂದಲಗಳಿಗೆ ಅವಕಾಶವಿಲ್ಲದಂತೆ, ವಿದ್ವಾಂಸರಿಗೆ ಆಕರವಾಗಬಲ್ಲ ಬಹೂಪಕಾರಿಯಾದ ಕೃತಿ.

- ಎಚ್. ಎಸ್. ಗೋಪಾಲರಾವ್

***

ಇಲ್ಲಿ ಕೇವಲ ರಾಜಕೀಯಕ್ಕಷ್ಟೆ ಒತ್ತುಗೊಡದೆ, ಆಡಳಿತ ಪದ್ಧತಿ, ಸಂಸ್ಕೃತಿ, ಕಲೆ, ಸಾಹಿತ್ಯಗಳಿಗೂ ಸಮಾನ ಸ್ಥಾನ ಕಲ್ಪಿಸಲಾಗಿದೆ. ಈ ಕೃತಿಯನ್ನು ಓದುವುದರ ಮೂಲಕ ಕರ್ನಾಟಕದ ರಾಜಕೀಯ ಇತಿಹಾಸವಲ್ಲದೆ ಸಂಸ್ಕೃತಿಯ ರೂಪರೇಷೆಗಳನ್ನು ವಿದ್ಯಾರ್ಥಿಗಳು ಅರಿತುಕೊಂಡಲ್ಲಿ ಲೇಖಕನ ಶ್ರಮ ಸಾರ್ಥಕವಾಗುತ್ತದೆ.

- ಬಾ. ರಾ. ಗೋಪಾಲ್

Guaranteed safe checkout

Karnatakada Ithihasa
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading