Your cart is empty now.
ಆರಂ ಎಂಬ ೧೨ ಕಥೆಗಳ ತಮಿಳು ಸಂಕಲನದಿಂದ ಆಯ್ದ ಕಥೆಗಳು ಇಲ್ಲಿವೆ. ಇಲ್ಲಿರುವ ಪ್ರತಿಯೊಂದು ಕಥೆಯೂ ಜೆಯಮೋಹನ್ ಅವರು ನಿಜ ಜೀವನದಲ್ಲಿ ಭೇಟಿ ಮಾಡಿರುವ ವ್ಯಕ್ತಿಗಳ ಕುರಿತದ್ದಾಗಿದೆ. ಹಲವಾರು ವರ್ಷಗಳು ಅವರ ಸಂಪರ್ಕದಲ್ಲಿದ್ದು, ಅವರ ಜೀವನ, ಅವರ ಕಾಯಕ, ಅವರ ಆದರ್ಶ, ಅದಕ್ಕಾಗಿ ಅವರು ಪಟ್ಟ ಕಷ್ಟ, ಇವುಗಳನ್ನಲ್ಲದೇ ಅವರ ಮುಖ ಭಾವ, ದೇಹದ ಚಲನವಲನೆ,...
PRINTED BOOKS
ನಾನು ಈಗ ನನ್ನ 95ನೆಯ ವರ್ಷಕ್ಕೆ ಕಾಲಿಟ್ಟಿರುವ ಜೀವಶಾಸ್ತ್ರದ ಪಿಎಚ್. ಡಿ. ಪದವೀಧರ. ಸಸ್ಯಗಳ ವೈರಸ್ಸು ಕಾಯಿಲೆಗಳ ಬಗ್ಗೆ ಭಾರತದಲ್ಲಿ, ಅಮೇರಿಕಾದಲ್ಲಿ ಮತ್ತು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ತಜ್ಞ ವಿಜ್ಞಾನಿಯಾಗಿ ಫಿಲಿಪೈನ್ಸ್ ದೇಶದಲ್ಲಿ ಹೀಗೆ ಒಟ್ಟು 15 ವರ್ಷಗಳು ಸಂಶೋಧನೆಗಳನ್ನು ಮಾಡಿದ್ದೇನೆ. ನಂತರ ಸುಮಾರು 44 ವರ್ಷಗಳು ಸಾವಯವ ಕೃಷಿಯಲ್ಲಿ, ಪರಿಸರಸ್ನೇಹಿ ಚಟುವಟಿಕೆಗಳಲ್ಲಿ,...
PRINTED BOOKS
'ಆಧುನಿಕ ಮನೋವಿಜ್ಞಾನದ ಪ್ರವರ್ತಕರು' ಪುಸ್ತಕ ಮೇಲ್ನೋಟಕ್ಕೆ ನೂರೊಂದು ಜನ ಮನೋವಿಜ್ಞಾನಿಗಳ ಪರಿಚಯ ಮಾಡಿಕೊಡುವ ಸ್ವರೂಪದಲ್ಲಿದ್ದರೂ ವಾಸ್ತವವಾಗಿ ಇದು ಮನೋವಿಜ್ಞಾನದ ಇತಿಹಾಸವನ್ನು ಕನ್ನಡದಲ್ಲಿ ನಿರೂಪಿಸುವ ಅಪರೂಪದ ಪುಸ್ತಕ. ಯಾವ ವಿಷಯವನ್ನೇ ಆದರೂ ಐತಿಹಾಸಿಕ ದೃಷ್ಟಿಕೋನದಿಂದ ನೋಡುವುದು ಬಸವಣ್ಣನವರ ಅಧ್ಯಯನ ಕ್ರಮ. ಇದು ರೂಢಿಯ ಇತಿಹಾಸದ ಮಾದರಿಯಲ್ಲ, ನೂರೊಂದು ಮಂದಿ ಮನೋವಿಜ್ಞಾನಿಗಳ ಬದುಕು-ಸಾಧನೆ, ಅವರು ಮನೋವಿಜ್ಞಾನ ಕ್ಷೇತ್ರಕ್ಕೆ ನೀಡಿದ...
PRINTED BOOKS
ಆಡಾಡತ ಆಯುಷ್ಯ
-ಗಿರೀಶ ಕಾರ್ನಾಡ
ಆಡಾಡತ ಆಯುಷ್ಯ – ಈ ಕ್ರತಿಯು ಗಿರೀಶ ಕಾರ್ನಾಡ ಅವರ ಆತ್ಮಕಥೆಯಾಗಿದ್ದು, ಆತ್ಮಕಥೆಯ ಪೂರ್ವಾರ್ಧವನ್ನು ಒಳಗೊಂಡಿದೆ
ಪ್ರಾಕ್ಕು
ನನ್ನ ತಾಯಿಯ ಹೆಸರು ಕೃಷ್ಣಾಬಾಯಿ. ಕೃಷ್ಣಾಬಾಯಿ ಮಂಕೀಕರ. ಕುಟುಂಬದ ಹಿರಿಯರೆಲ್ಲ ಆಕೆಯನ್ನು ‘ಕುಟ್ಟಾಬಾಯಿ’ ಎಂದೇ ಸಂಬೋಧಿಸುತ್ತಿದ್ದರು. ಆಮೇಲೆ ತನಗಿಂತ ಕಿರಿಯರಿಗೆ, ಮುಂದಿನ ತಲೆಮಾರಿಗೆ, ‘ಕುಟ್ಟಕ್ಕ’ ಆದಳು. ೧೯೮೪ರಲ್ಲಿ , ಅಂದರೆ ಆಕೆಗೆ ಎಂಭತ್ತೆರಡು ತುಂಬಿದಾಗ, ನನ್ನ ಅತ್ತಿಗೆ ಸುನಂದಾ ಆಕೆಯ ಬೆನ್ನು ಹತ್ತಿ ಆಕೆಯಿಂದ ಆತ್ಮಕತೆ ಬರೆಯಿಸಿಕೊಂಡಳು. ನನ್ನ...
PRINTED BOOKS
AAAAMERICA
Exploring America with Bharathi: A personal Travelogue
written by Bharathi B V
ಜಗತ್ತು ಒಂದು ಪುಸ್ತಕದಂತೆ
ಅಲೆಮಾರಿಗಳಲ್ಲದವರು ಆ ಪುಸ್ತಕದ ಕೆಲವು ಪುಟಗಳನ್ನು ಮಾತ್ರ ಓದುತ್ತಾರೆ' ಎನ್ನುವ ಮಾತಿದೆ. ಹೊಸ ಜಗತ್ತಿಗೆ ಕಾಲಿರಿಸಿದಾಗ ಎದುರಾಗುವ ಪುಟಗಳು ಪತ್ತೇದಾರಿ ಪುಸ್ತಕದ ಪುಟಗಳಿದ್ದಂತೆ... ಅನೂಹ್ಯ, ಅನಿರೀಕ್ಷಿತ.
'ಅಅಅಅಮೆರಿಕಾ' ಅಂಥದ್ದೊಂದು ಪ್ರಯಾಣದ ಕಥೆ....
PRINTED BOOKS
ಈ ಭೂಮಿಯ ಮೇಲೆ ‘ಕಾಮ’ ಯಾರನ್ನೂ ಬಿಟ್ಟಿಲ್ಲ. ಆದರೆ ಎಲ್ಲರೂ ಕಾಮಕ್ಕಾಗಿಯೇ ಬದುಕುವವರಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಕವಲು ದಾರಿಗಳು ಇದ್ದೇ ಇರುತ್ತವೆ. ಆ ಹಾದಿಯ ಒಂಟಿ ಪಯಣದಲ್ಲಿ ಗಂಡು-ಹೆಣ್ಣು ಜೊತೆಯಾಗುವುದು ಸಹಜ. ಆದರೆ ಗಂಡು-ಗಂಡನ್ನೇ ಬಯಸಿದರೆ? ಹೆಣ್ಣು-ಹೆಣ್ಣನ್ನೇ ಬಯಸಿದರೆ? ಅದು ಶಿಕ್ಷಾರ್ಹ ಅಪರಾಧ, ಪ್ರಕೃತಿಗೆ ವಿರುದ್ಧ ಎಂಬ ಕಟ್ಟಳೆಗಳನ್ನು ಮನುಷ್ಯ ವಿಧಿಸಿಕೊಂಡಿದ್ದಾನೆ. ಆದರೂ ಇದನ್ನು ಕೆಲವರು...
PRINTED BOOKS
ಹೊಸ ವಸ್ತು, ತಂತ್ರಗಾರಿಕೆ ಮೂಲಕ ತಮ್ಮದೇ ಓದುಗರನ್ನು ಸೃಷ್ಟಿಸಿಕೊಂಡು,
ಪತ್ತೆದಾರಿ ಕಾದಂಬರಿಗಳ ಜನಕನೆನ್ನುವಷ್ಟು ಪ್ರಸಿದ್ಧಿ ಗಳಿಸಿದ್ದ ಎನ್ ನರಸಿಂಹಯ್ಯ ಅವರ 25 ಕಾದಂಬರಿಗಳ ಸಂಗ್ರಹ
ಲೇಖಕರು : ರಾಬರ್ಟ್ ಎಚ್. ಶುಲ್ಲರ್
ನಿಮ್ಮ ಚಿಂತನೆಯನ್ನು ಬದಲಿಸುವ ಮೂಲಕ
ROBIN SHARMA
5 Am Club : Nimma Munjanegala Oneyaraagi Nimma Badukannu Etharisikoli
Now in Kannada own your morning, elevate your life legendary leadership and elite performance expert Robin Sharma introduced the 5 am club concept over twenty years ago, based...
PRINTED BOOKS
ಬಿಸಿಲು-ಮಳೆಗಳನ್ನು ಕಾಣದ ಸುಕುಮಾರಿ ನೀನು. ಪಾದರಕ್ಷೆಯೂ ಇಲ್ಲದೇ ಆ ಅಡವಿಯಲ್ಲಿ ಅಷ್ಟೊಂದು ಕ್ರೋಶಗಳ ದೂರವನ್ನು ಹೇಗೆ ನಡೆದುಕೊಂಡು ಬಂದೆ?” ಎಂದು ಕೇಳಿದಳು ತ್ರಿಜಟೆ.
ಸೀತೆ ನಾಚಿಕೆಯಿಂದ ತಲೆ ತಗ್ಗಿಸಿಕೊಂಡಳು. ಅದರಲ್ಲಿ ನಾಚಿಕೆ ಪಡುವಂತಹ ವಿಷಯವೇನಿದೆಯೆಂದು ಆ ರಾಕ್ಷಸಿಗೆ ಅರ್ಥವಾಗಲಿಲ್ಲ. ಪ್ರಶ್ನೆ ಮತ್ತಷ್ಟು ಬಿಗಿಯೆನಿಸಿತು. ಆದರೂ ಹೇಳಲಿಲ್ಲ.
“ನನಗೆ ಗೊತ್ತಿದೆ....
Nineteen Eighty – Four (ಕಾದಂಬರಿ)
– ಜಾರ್ಜ್ ಆರ್ವೆಲ್
(ಅನುವಾದ: ಎಚ್.ಎಚ್.ಅಣ್ಣಯ್ಯಗೌಡ)
PRINTED BOOKS