Your cart is empty now.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರು ಯುವಶಕ್ತಿಯ ಬಗ್ಗೆ ಬಹಳ ಹೆಚ್ಚಿನ ನಂಬಿಕೆಯನ್ನಿಟ್ಟುಕೊಂಡಿದ್ದರು. ಅವರು ಭಾರತದಲ್ಲಿ ಮತ್ತು ಹೊರ ದೇಶಗಳಲ್ಲಿ 21 ದಶಲಕ್ಷಗಳಿಗೂ ಹೆಚ್ಚು ಮಕ್ಕಳು ಮತ್ತು ಯುವಜನರನ್ನು ಭೇಟಿಯಾಗಿ ಸಮಾಜದಲ್ಲಿ ಬದಲಾವಣೆಯನ್ನು ತರಲು ತಿಳುವಳಿಕೆ, ಆಕಾಂಕ್ಷೆ, ನೈತಿಕ ವರ್ತನೆಗಳಿಗಿರುವ ಶಕ್ತಿಯ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದರು. ಜೊತೆಗೆ ಅವರು ದೇಶದ ಮೂಲೆ ಮೂಲೆಗಳಿಗೂ ಸಂಚರಿಸಿ ಶಾಲೆಗಳು, ವಿಶ್ವವಿದ್ಯಾಲಯಗಳು...
PRINTED BOOKS
1 , ಆರಂಭಿಕ ಹಂತಗಳು (ಭಾಗ - 1) ತತ್ತ್ವಶಾಸ್ತ್ರ ಚಿಂತನೆಯು ಧುತ್ತೆಂದು ಎಲ್ಲಿಂದಲೋ ಅವತರಿಸಿಬಿಡುವಂಥದಲ್ಲ. ಮಾನವನು ತನ್ನ ಜಗತ್ತನ್ನು ನೋಡುತ್ತಾ, ತನ್ನ ಅನುಭವಗಳನ್ನು ಅರ್ಥೈಸಿಕೊಳ್ಳೂತ್ತಾ, ಒಂದು ಚಿಂತನಧಾರೆಯನ್ನು ಬೆಳೆಸುತ್ತಾನೆ. ವಸ್ತುನಿಷ್ಠ ಪ್ರಪಂಚವನ್ನು ವ್ಯಾಖ್ಯಾನಿಸುವಾಗ ಅವನು ಹಾದುಬಂದಿರುವ ಹಂತಗಳ ಪ್ರತಿಫಲನವಿರುವುದು ಸಹಜ. ಎಲ್ಲ ದೇಶಗಳ ತತ್ತ್ವಶಾಸ್ತ್ರ ಇತಿಹಾಸಕ್ಕೆ ಇದೊಂದು ಸಾಮಾನ್ಯವಾದ ಹಿನ್ನೆಲೆ. ಅದಲ್ಲದೆ ಆಯಾಯ ದೇಶಗಳ...
Printed books
ಇದೊಂದು ವೈಯಕ್ತಿಕ ಪ್ರವಾಸ, ಒಂದು ಬಗೆಯಲ್ಲಿ ಆತ್ಮಾನ್ವೇಷಣೆಯ ಪ್ರಯತ್ನವಾಗಿದ್ದರೂ,ಅದರ ಜೊತೆಗೆ ಇಂದಿನ ಆಧ್ಯಾತ್ಮ ಮತ್ತು ಆಧ್ಯತ್ಮಿಕ ಚಳವಳಿಗಳ ಅರ್ಥ ಮತ್ತು ಪ್ರಸ್ತುತತೆಯ ಬಗೆಗಿನ ಅವಲೋಕನ ಸಹ ಆಗಿದೆ. ಆತ್ಮಸಾಕ್ಷಾತ್ಕಾರ, ಮುಕ್ತಿ,ಜ್ಙಾನ ಮತ್ತು ಶಾಂತಿ ಮೊದಲಾದ ಪರಿಕಲ್ಪನೆಗಳ ಹಿನ್ನಲೆಯಲ್ಲಿ ವಿವಿಧ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಪರಿಶೀಲಿಸುವ ಪ್ರಯತ್ನವೂ ಆಗಿದೆ .ಆಧ್ಯಾತ್ಮದ ಹೆಸರಿನಲ್ಲಿ ಇಂದು ನಡೆಯುತ್ತಿರುವ ಚಟುವಟಿಕೆಗಳಲ್ಲಿ ಅನೇಕವು ಕಪಟತನದಿಂದ...
PRINTED BOOKS