Your cart is empty now.
ತನ್ನೂರಿನ ಪರಿಚಯ-ಬಿಟ್ಟುಬಂದ ಭಾವನೆಗಳ ಬಣವೆಗೆ ಬೆಂಕಿ ಬಿದ್ದು ಉರಿದು ಹೋದಾಗ ಮುಂದಿನ ಬಿತ್ತನೆಗೆ ಏನು ಗತಿ...?
ಉರಿದ ಊರಿನ ಭಾವನೆಗಳ ರಾಶಿಯನ್ನೊಮ್ಮೆ ಕೆದಕಿದರೆ ಕಣ್ಣ ಮುಂದೆ ಹಾದುಹೋಗುವ ಸಾವಿರಾರು ಘಟನೆಗಳು, ಜೀವನಗಳು, ಪ್ರಕೃತಿ ಬದಲಾವಣೆಗಳು, ಕಲುಷಿತ ಮನಸ್ಸುಗಳು, ಈ ಯಾಂತ್ರೀಕೃತ ಬದುಕಿನಲ್ಲಿ ನಾವೆಷ್ಟು ಬದಲಾದೆವು, ಹಾಗೆಯೇ ಭೂಮಿ, ನೀರು, ಕಾಡು, ಬದಲಾದವು ಎಂಬುದರ ಒಟ್ಟು ಸಮ್ಮಿಳಿತವೇ ಉರಿದ ಊರು.
ಈ ಊರಲ್ಲಿ ಜೀವಿಸಿದ ಪಾತ್ರಗಳು, ಮರೆಯಾದ ನೆನಪುಗಳು, ಇದರಲ್ಲಿ ಮನುಷ್ಯರನ್ನೇ ಉರಿದು ತಿನ್ನುವ ಪಾತ್ರಗಳು, ಹೀಗೆ ಈ ಊರಲ್ಲಿ ಜೀವನ ಹೋರಾಟದಲ್ಲಿ ಹೋರಾಡಿ, ಬದುಕಿ, ಬದುಕು ಕಳೆದುಕೊಂಡ, ಈ “ಉರಿದು ಊರು” ಭಾವನೆಗಳ ತವರೂರು...?
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.