Your cart is empty now.
ವಿಶಿಷ್ಟ ಸಂವೇದನೆಗಳಿಂದ ರೂಪುಗೊಂಡ ಈ ಕಥೆಗಳನ್ನು ಒಂದು ಸೀಮಿತ ಸಾಹಿತ್ಯದ ವಾದದ ಚೌಕಟ್ಟಿಗೆ ತಂದು ಕೂಡಿಸುವದು ಸಾಧ್ಯವಾಗುವದಿಲ್ಲ. ಬಹುತೇಕ ಎಲ್ಲಾ ಕಥೆಗಳು ಭಾರತದ ಸಾಮುದಾಯಿಕ ಪ್ರಜ್ಞೆಯನ್ನು ಎತ್ತಿ ಹಿಡಿದಿವೆ. ಈ ಪ್ರಜ್ಞೆ ಸಾಮಾಜಿಕ ಭಿನ್ನತೆಗಳನ್ನು ಒಟ್ಟಿಗೆ ಬೆಸೆಯುವ ಮಂತ್ರ ಎನ್ನುವದು ಲೇಖಕಿಯ ಅಭಿಮತವಾಗಿದೆ. ಸಮಾಜದಲ್ಲಿ ಬದುಕುತ್ತಿರುವ ಎಲ್ಲ ಸಮುದಾಯದ ಪಾತ್ರಗಳೂ ಬೇರೆ ಸಮುದಾಯದವರ ನೋವನ್ನು ತಮ್ಮದೇ ನೋವು ಎಂದು ಭಾವಿಸುತ್ತವೆ. ಹೀಗಾಗಿ ಕಥೆಗಳಲ್ಲಿ ಬರುವ ಅಸಹಾಯಕ ಪಾತ್ರಗಳನ್ನು ಹಿಡಿದು. ಎಲ್ಲ ಪಾತ್ರಗಳಿಗೆ ಒಂಟಿತನ ಕಾಡುವುದಿಲ್ಲ.
* ಡಾ. ಶ್ರೀಶೈಲ ಆರ್. ಗೋಲಗೊಂಡ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.