Free Shipping Charge on Orders above ₹400

Shop Now

Olive Mara Mattu Wheel Chair Sale -10%
Rs. 135.00Rs. 150.00
Vendor: BEETLE BOOK SHOP
Type: PRINTED BOOKS
Availability: 10 left in stock

Author:  Vasantha Bannadi /  ವಸಂತ  ಬನ್ನಾಡಿ

A collection of  Poems on Palestine published by Bahuroopi

ಪ್ಯಾಲೆಸ್ಟೀನ್ ನಲ್ಲಿ ಜರುಗುತ್ತಿರುವುದು ಎಲ್ಲರ ಕಣ್ಣ ಮುಂದಿದೆ.
ಜಗತ್ತಿನ ಮನ ಕಲಕುವ ಕ್ರೌರ್ಯ ಇದು.
ಕನ್ನಡ ಮುಖ್ಯ ಬರಹಗಾರರಾದ ವಸಂತ ಬನ್ನಾಡಿ ಅವರು ಪ್ಯಾಲೆಸ್ಟೀನ್ ನಲ್ಲಿನ ವಿದ್ಯಮಾನಗಳ ಬಗ್ಗೆ ನೊಂದು ಕವಿತೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಅಲ್ಲಿನ ಇಂದಿನ ಪರಿಸ್ಥಿತಿ ಕುರಿತ ಮಹತ್ವದ ಚಿತ್ರಣವನ್ನೂ ಕೊಟ್ಟಿದ್ದಾರೆ.

ಬೆನ್ನುಡಿಯಲ್ಲಿ ಈ ಕೃತಿಯ ಮಹತ್ವದ ಬಗ್ಗೆ ಬರೆದದ್ದು ಇಲ್ಲಿದೆ-

ಕಗ್ಗತ್ತಲ ಕಾಲದಲ್ಲಿ ಹಾಡುವುದು ಉಂಟೆ?
ಹೌದು, ಹಾಡುವುದೂ ಉಂಟು
ಕಗ್ಗತ್ತಲ ಕಾಲವನ್ನು ಕುರಿತು!
ಎನ್ನುತ್ತಾನೆ ಬ್ರೆಕ್ಟ್.

ಬ್ರೆಕ್ಟ್ ನ ಅಪರೂಪದ ಕವಿತೆಗಳನ್ನು ಅತ್ಯಂತ ಪ್ರೀತಿಯಿಂದ ಕನ್ನಡದ ಓದುಗರಿಗೆ ಹಂಚಿದ ವಸಂತ ಬನ್ನಾಡಿ ಅವರು ಅಂತಹ ಕಗ್ಗತ್ತಲ ಕಾಲದಲ್ಲಿ ಇರುವ ಪ್ಯಾಲೆಸ್ಟೀನ್ ಬಗ್ಗೆ ಬರೆದ ಕವಿತೆಗಳು ಇಲ್ಲಿವೆ.

ಬಿಡಾರದೊಳಗೆ ಮೂತಿ ತೂರಿಸಿದ ಒಂಟೆ ಈಗ ಗುಡಾರವನ್ನೇ ತನ್ನದೆಂದು ಸಾಧಿಸಲು ನಿಂತಿದೆ. ಇದಕ್ಕೆ ಪ್ರತಿಯಾಗಿ ಸಾವಿರಾರು ಜನರ ಮಾರಣ ಹೋಮ. ಸತ್ತ ಮಕ್ಕಳ ಸಂಖ್ಯೆಯೇ ಏಳು ಸಾವಿರ ಮೀರಿದೆ. ಸುಳ್ಳನ್ನು ಸತ್ಯವೆಂದು ಸಾಧಿಸಲು ಹೊರಟಿರುವ, ನಾಯಕರು, ಮಾಧ್ಯಮಗಳ ಮುಂದೆ ಪ್ಯಾಲೆಸ್ಟೀನ್ ಅಸಹಾಯಕವಾಗಿದೆ.

ಪ್ಯಾಲೆಸ್ಟೀನ್ ನ ನೆಲದಲ್ಲಿ ಕವಿತೆಗಳು ತಬ್ಬಿಬ್ಬಾಗಿವೆ.

ಅಂತಹ ಸಂದರ್ಭದಲ್ಲಿ ವಸಂತ ಬನ್ನಾಡಿ ಅವರ ಈ ಕವಿತೆಗಳ ಗುಚ್ಛ ಶತಮಾನದ ನೋವನ್ನು ಮುಂದಿಡುತ್ತದೆಯಲ್ಲದೆ ನಮ್ಮೊಳಗಿನ ಸಾಕ್ಷಿಪ್ರಜ್ಞೆಯನ್ನು ಎಚ್ಚರಿಸುತ್ತದೆ.

Guaranteed safe checkout

Olive Mara Mattu Wheel Chair
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading