Free Shipping Charge on Orders above ₹300

Shop Now

Mayura by Devudu
Rs. 160.00
Vendor: BEETLE BOOK SHOP
Type: PRINTED BOOKS
Availability: 10 left in stock

ಕದಂಬ ವಂಶದ ಮಯೂರವರ್ಮನು ಕರ್ನಾಟಕ ಸಾಮ್ರಾಜ್ಯವನ್ನು ಕಟ್ಟಿದ ಬಗೆ ಈ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ದೇವುಡು ಅವರ ಸರಳ ನಿರೂಪಣೆ, ಕಣ್ಣಿಗೆ ಕಟ್ಟಿದಂತೆ ಸನ್ನಿವೇಶಗಳನ್ನು ವರ್ಣಿಸುವ ಚಾತುರ್ಯ ಓದುಗರನ್ನು ಸೆರೆ ಹಿಡಿಯುತ್ತದೆ. ಸುಮಾರು 80 ವರ್ಷಗಳ ಹಿಂದೆಯೇ ಈ ಕಾದಂಬರಿ ರಚಿತವಾಗಿದ್ದರೂ ಇಂದಿಗೂ ಹೊಚ್ಚ ಹೊಸ ಕಾದಂಬರಿಯನ್ನೂ ಓದಿದ ಅನುಭವ ನೀಡುತ್ತದೆ. ಇತಿಹಾಸ ಪ್ರಸಿದ್ಧ ನಟ ಡಾ| ರಾಜ್‌ಕುಮಾರ್ ಅಭಿನಯದಲ್ಲಿ ಚಲನ ಚಿತ್ರವಾಗಿಯೂ ‘ಮಯೂರ’ ಕನ್ನಡಿಗರ ಹೃನ್ಮನ ಗೆದ್ದಿದೆ. ದೇವುಡು ಹೇಳುತ್ತಾರೆ ‘ಮಯೂರ’ವು ಕಥೆ, ಚರಿತ್ರೆಯಲ್ಲ. ಇದರಲ್ಲಿ ದಿಟಕ್ಕಿಂತಲೂ ದಿಟದಂತೆ ತೋರುವ ಸಟೆಯೇ ಹೆಚ್ಚು.

Guaranteed safe checkout

Mayura by Devudu
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading