Free Shipping Charge on Orders above ₹300

Shop Now

Kreutzer Sonata Sale -10%
Rs. 180.00Rs. 200.00
Vendor: BEETLE BOOK SHOP
Type: PRINTED BOOKS
Availability: 11 left in stock

ಕನ್ನಡಕ್ಕೆ : ಓ ಎಲ್ ನಾಗಭೂಷಣ್ ಸ್ವಾಮಿ

ಕ್ರೂಟ್ಸರ್ ಸೊನಾಟಾ

ಟಾಲ್ಪಾಯ್‌ನ ಈ ನೀಳತೆ ಅವನ ಕುಟುಂಬ ವರ್ಗದವರಲ್ಲೂ ರಶಿಯಾ, ಅಮೆರಿಕಾ ದೇಶದ ಓದುಗರಲ್ಲೂ ತೀವ್ರವಾದ ವಾಗ್ವಾದಗಳಿಗೆ ಕಾರಣವಾಯಿತು. ರಶಿಯನ್ ಸರ್ಕಾರವು ಈ ಕಥೆಯನ್ನು ನಿಶೇಧಿಸಿತ್ತು. ಅಮೆರಿಕದಲ್ಲಿ ಈ ಕಥೆಗಳನ್ನು ಅಂಚೆಯ ಮೂಲಕ ಸಾಗಿಸಲು ನಿಷೇಧವಿತ್ತು.

ಮದುವೆ, ಕಾಮ, ಮನುಷ್ಯ ಪ್ರವೃತ್ತಿಗಳ ಮೇಲೆ ಕಲೆಗಳ ಪ್ರಭಾವ ಈ ಸಂಗತಿಗಳನ್ನು ಟಾನ್ಸಾಯ್ ಈ ಕಥೆಯಲ್ಲಿ ಪರಿಶೀಲಿಸಿದ್ದಾನೆ. ಎಲ್ಲ ಕಾಲ ದೇಶಗಳಲ್ಲೂ ಗಂಡು ಮನಸು ಯೋಚನೆ ಮಾಡುವ ರೀತಿಯನ್ನು ಈ ಕಥೆ ಹಿಡಿದಿಡುತ್ತದೆ.

ಸಂಸಾರದ ದೈನಿಕಗಳ ಚಿತ್ರಣ, ಹೆಂಗಸರ ಸ್ವಭಾವವನ್ನು ಕುರಿತು ನಾಯಕ ಪಾತ್ರದ ಅಭಿಪ್ರಾಯ, ಟಾಲ್ಪಾಯ್ ಮಾಡುವ ನೀತಿ ಪ್ರತಿಪಾದನೆ ಇವೆಲ್ಲವೂ ಇಂದೂ ಚರ್ಚೆಗೆ ಆಹ್ವಾನ ನೀಡುವಂತಿವೆ.

Guaranteed safe checkout

Kreutzer Sonata
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading