Free Shipping Above ₹500 | COD available

EKA ANEKA (Iduvaregina Lalita Prabandhagalu) Sale -10%
Rs. 585.00Rs. 650.00
Vendor: BEETLE BOOK SHOP
Type: PRINTED BOOKS
Availability: 10 left in stock

Author : Venkatesh Machaknur
Publisher : Manohara Grantha Mala

ಇಲ್ಲಿನ ಪ್ರಬಂಧಗಳಲ್ಲಿ ಎದ್ದು ಕಾಣುವ ಒಂದು ವಿಶೇಷವೆಂದರೆ ವೆಂಕಟೇಶ ಮಾಚಕನೂರರಲ್ಲಿರುವ ಅಪಾರ ವ್ಯುತ್ಪತ್ತಿ, ಇದು ವಸ್ತುವೊಂದನ್ನು ಹಲವು ದಿಕ್ಕುಗಳಿಂದ, ಹಲವು ಮಗ್ಗಲುಗಳಿಂದ ಪರಿಶೀಲಿಸುತ್ತಾ, ಅದರ ಸಮಗ್ರ ಅರ್ಥವನ್ನು ಕಾಣಿಸಲು ದುಡಿಯುತ್ತದೆ.... ಇಲ್ಲ ಪ್ರಬಂಧಕಾರ ಗಾಸಿಪ್ಪಿನಿಂದ ಹಿಡಿದು ವಿದೇಶದ ವರೆಗೆ ಎಲ್ಲವನ್ನು ನೇರವಾಗಿ ನಮ್ಮ ಕಿವಿಗೇ ಅರಹುತ್ತಿದ್ದಾನೆ; ತನ್ನ ವಿಚಾರಗಳನ್ನು, ನೆನಪುಗಳನ್ನು ಆಶೋತ್ತರಗಳನ್ನು, ದೂರು ದುಮ್ಮಾನಗಳನ್ನು ,ಮನೋಲಹರಿಯನ್ನು ಹಂಚಿಕೊಳ್ಳುವ ಮೂಲಕ ನಮ್ಮೊಡನೆ ಒಂದು ಆತ್ಮೀಯ ಸಂಬಂಧವನ್ನು ಸ್ಥಾಪಿಸುತ್ತಿದ್ದಾನೆ...
ಇವುಗಳಲ್ಲಿ ವೆಂಕಟೇಶ ಮಾಚಕನೂರರ ಬಹುಶ್ರುತತ್ವ, ಜಿಜ್ಞಾಸ, ವಿಷಯವೊಂದನ್ನು ಎಲ್ಲ ನಿಟ್ಟಿನಿಂದ ಪರಿಶೀಲಿಸುವ ಪ್ರತಿಭೆ, ಪಾಂಡಿತ್ಯ ಪ್ರದರ್ಶನದ ಲವಲೇಶವೂ ಇಲ್ಲದ, ಓದುಗರಿಗೆ ಮನವರಿಕೆ ಮಾಡಿಕೊಡುವ ಆತ್ಮೀಯ ಶೈಲಿ ಎದ್ದು ಕಾಣುತ್ತದೆ. ಇಲ್ಲಿನ ಪ್ರಬಂಧಗಳಲ್ಲಿ ಒಂದು ಅತ್ಯುತ್ತಮವಾದ ಪ್ರಬಂಧದಲ್ಲಿ ಏನೆಲ್ಲ ಇರಬಹುದು ಅದೆಲ್ಲವೂ ಇದೆ... ವೆಂಕಟೇಶ ಮಾಚಕನೂರ ಅವರು ನಿಸ್ಸಂದೇಹವಾಗಿ ನಮ್ಮ ಅತ್ಯುತ್ತಮ ಪ್ರಬಂಧಕಾರರು.

- ಎಸ್.ದಿವಾಕರ್

Guaranteed safe checkout

EKA ANEKA (Iduvaregina Lalita Prabandhagalu)
- +

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.