Free Shipping Charge on Orders above ₹300

Shop Now

Hindu Mahileyara Unnati Mattu Avanati
Rs. 50.00
Vendor: BEETLE BOOK SHOP
Type: PRINTED BOOKS
Availability: 10 left in stock

ಒಂದು ಕಾಲದಲ್ಲಿ ಸ್ತ್ರೀಯರಿಗೆ ಉಪನಯದ ಹಕ್ಕೂ ಇತ್ತು, ಸ್ತ್ರೀಯರು ವೇದ ಮಂತ್ರಗಳನ್ನು ಪುನರುಚ್ಚರಿಸಬಹುದಾಗಿತ್ತು ಮತ್ತು ಅವರಿಗೆ ವೇದ ವಾಚನವನ್ನು ಕಲಿಸಲಾಗುತ್ತಿತ್ತು, ಸ್ತ್ರೀಯರು ಗುರುಕುಲಕ್ಕೆ ಸೇರುತ್ತಿದ್ದರು ಮತ್ತು ಅಲ್ಲಿ ವೇದದ ವಿವಿಧ ಶಾಖೆಗಳ ಅಧ್ಯಯನವನ್ನು ಮಾಡಿ ಮೀಮಾಂಸೆಯಲ್ಲಿ ಪಂಡಿತರಾಗುತ್ತಿದ್ದರು, ಮಹಿಳೆಯರು ಶಿಕ್ಷಕಿಯರಾಗಿದ್ದರು. ವಿದ್ಯಾರ್ಥಿನಿಯರಿಗೆ ವೇದಗಳನ್ನು ಬೋಧಿಸುತ್ತಿದ್ದರು ಎಂಬುದಕ್ಕೆ ಅಥರ್ವ ವೇದ, ಪ್ರೌತ ಸೂತ್ರ ಪಾಣಿನಿಯ ಅಷ್ಟಾಧ್ಯಾಯ, ಪತಾಂಜರಿಯ ಮಹಾಭಾಷ್ಯಗಳಲ್ಲಿ ಸ್ಪಷ್ಟವಾದ ಪುರಾವೆಗಳು ದೊರಕುತ್ತವೆ.

ಹಾಗಾದರೆ ಭಾರತೀಯ ಮಹಿಳೆಯರ ಅವನತಿ ಆರಂಭವಾಗಿದ್ದು ಯಾವಾಗ? ಕೆಲವು ಬ್ರಾಹ್ಮಣವಾದದ ವಿದ್ವಾಂಸರು ಅಷ್ಟೇ ಅಲ್ಲ, ಮೂಲ ಬೌದ್ಧ ಚಿಂತನೆಗೆ ಅನ್ಯವಾದ ಸಂಪೂರ್ಣ ಬ್ರಾಹ್ಮಣ ವಿಚಾರಗಳ ಸೇರ್ಪಡೆಯಿಂದ ವಿರೂಪಗೊಂಡ ಸುತ್ತ ಪಿಟಕದಂಥ ಗ್ರಂಥವೂ ಇದಕ್ಕೆ ಕಾರಣ ಬೌದ್ಧ ಧರ್ಮ ಎಂದು ಸಾಕೀತು ಪಡಿಸಲು ಹೆಣಗಾಡುವುದನ್ನು ಕಾಣುತ್ತೇವೆ.

ಬುದ್ಧನ ಬೋಧನೆಗಳ, ಜೀವನದ ಆಳವಾದ ಅಧ್ಯಯನವುಳ್ಳ ಡಾ.ಬಿ.ಆರ್. ಅಂಬೇಡ್ಕರ್ ಇದನ್ನು ಅಷ್ಟೇ ನಿಖರವಾಗಿ ಅಲ್ಲಗಳೆಯುತ್ತಾರೆ, ಈ ಕಿರುಹೊತ್ತಿಗೆಯ ಮೊದಲ ಮೂರು ಭಾಗಗಳ ಹಲವು ನಿದರ್ಶನಗಳ ಮೂಲಕ ಬುದ್ಧ ತನ್ನ ಕಾಲದ ಸ್ತ್ರೀಯರನ್ನು ಕೇಳಾಗಿ ಕಾಣುತ್ತಿದ್ದ ಎಂಬುದನ್ನು ನಿರಾಕರಿಸುತ್ತಾರೆ, ಆತ ಮಹಿಳೆಯರ ಎಲ್ಲಾ ಬಗೆಯ ಸಂಪರ್ಕದಿಂದ ದೂರವಿರಿ ಎಂದು ಇತ್ತುಗಳಿಗೆ ಹೇಆರಅಲ್ಲ, ಬೌದ್ಧ ಧರ್ಮದ ಪವಿತ್ರ ಗ್ರಂಥದಲ್ಲ ಕಂಡುಬರುವ ಮಹಿಳೆಯರ ಕುಲತಾದ ಬುದ್ಧನ ಉಲ್ಲೇಖಗಳನ್ನು ಯಾರೇ ಓದಲ ಮಹಿಳೆಯರನ್ನು ಅವಮಾನಿಸುವಂಥ ಯಾವುದೇ ಕಾರ್ಯವನ್ನು ಮಾಡುವುದಿರಅ, ಜೀವನದುದ್ದಕ್ಕೂ ಬುದ್ಧ ಮಹಿಳೆಯನ್ನು ಉದಾತ್ತಗೊಳಿಸಿ ಆಕೆಯನ್ನು ಮೇಲೆತ್ತುವ ಪ್ರಯತ್ನವನ್ನು ಮಾಡಿದ್ದಾನೆ ಎಂಬುದು ಗೊತ್ತಾಗುತ್ತದೆ. ಹಾಗಾದರೆ ಭಾರತೀಯ ಮಹಿಳೆಯರ ಅವನತಿ ಕಾರಣವಾಗಿದ್ದು ಯಾರು ಎನ್ನುವ ಪ್ರಶ್ನೆಗೆ ಡಾ.ಅಂಬೇಡ್ಕರ್‌ಅವರು, ಹಿಂದೂಗಳ ಕಾನೂನುದಾತನಾದ

ಮನು ಎನ್ನುವುದಕ್ಕಿಂತ ಭಿನ್ನವಾದ ಉತ್ತರವಿರಲು ಸಾಧ್ಯವಿಲ್ಲ ಎನ್ನುತ್ತಾರೆ. ತಮ್ಮ ಈ ಸ್ಪಷ್ಟವಾದ ನಿಲುವಿಗೆ ಸಮರ್ಥನೆ ಎನ್ನುವ ಹಾಗೆ ಅವರು ಈ ಕೃತಿಯ ಕೊನೆಯ ಭಾಗದಲ್ಲಿ ಮನುಸ್ಮೃತಿಯಿಂದ ಆಯ್ದ ಹಲವಾರು ಶ್ಲೋಕಗಳನ್ನು ಉದಹರಿಸುತ್ತಾರೆ. ಮಹಿಳಾ ಸಮಾನತೆಯ ಹೋರಾಟದಲ್ಲಿ ತೊಡಗಿರುವವರಿಗಂತೂ ಈ ಸಂಗ್ರಹವು ಬಹು ಉಪಯುಕ್ತವಾದ ಅಸ್ತ್ರವಾಗಿದೆ.

Guaranteed safe checkout

Hindu Mahileyara Unnati Mattu Avanati
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading