Free Shipping Above ₹500 | COD available

Aduge Maneyallondu Huli Sale -10%
Rs. 135.00Rs. 150.00
Vendor: BEETLE BOOK SHOP
Type: PRINTED BOOKS
Availability: 10 left in stock

ಕನ್ನಡದ ಖ್ಯಾತ ಚಲನಚಿತ್ರ ನಟ, ನಿರ್ದೇಶಕ, ಚಿಂತಕ ಬಿ ಸುರೇಶ್ ಅವರ ಮಹತ್ವದ ನಾಟಕ ಕೃತಿ ಇದು. ಸುಳ್ಳುಸುದ್ದಿಗಳ ಈ ಕಾಲದಲ್ಲಿ ಹೇಗೆ ಸುಳ್ಳುಸುದ್ದಿಗಳೇ ಸತ್ಯಕ್ಕಿಂತ ವೇಗವಾಗಿ ಸಂಚರಿಸಿ ಬದುಕನ್ನು ನುಂಗಿ ಹಾಕುತ್ತದೆ ಎನ್ನುವ ವಸ್ತುವನ್ನು ಹೊಂದಿರುವ ಲವಲವಿಕೆಯ, ಚಂತನೆಗೆ ಹಚ್ಚುವ ನಾಟಕ. 

ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಅರ್ಪಿತವಾಗಿರುವ ಈ ಕೃತಿಯಲ್ಲಿ ಬಿ ಸುರೇಶ ಅವರು ಬರೆದ 'ಸಾಕ್ರೆಟೀಸನ ಸಂತತಿಯ ಸಂಕಟಗಳು' ಎನ್ನುವ ಒಳನೋಟವುಳ್ಳ ಲೇಖನ ಇಡೀ ನಾಟಕದ ಹುಟ್ಟಿನ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ನಾಟಕವನ್ನು ಮೊದಲು  ನಿರ್ದೇಶಿಸಿದ ಮೇಘ ಸಮೀರ ಅವರು ಇದಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ. 

Guaranteed safe checkout

Aduge Maneyallondu Huli
- +

ಕನ್ನಡದ ಖ್ಯಾತ ಚಲನಚಿತ್ರ ನಟ, ನಿರ್ದೇಶಕ, ಚಿಂತಕ ಬಿ ಸುರೇಶ್ ಅವರ ಮಹತ್ವದ ನಾಟಕ ಕೃತಿ ಇದು. ಸುಳ್ಳುಸುದ್ದಿಗಳ ಈ ಕಾಲದಲ್ಲಿ ಹೇಗೆ ಸುಳ್ಳುಸುದ್ದಿಗಳೇ ಸತ್ಯಕ್ಕಿಂತ ವೇಗವಾಗಿ ಸಂಚರಿಸಿ ಬದುಕನ್ನು ನುಂಗಿ ಹಾಕುತ್ತದೆ ಎನ್ನುವ ವಸ್ತುವನ್ನು ಹೊಂದಿರುವ ಲವಲವಿಕೆಯ, ಚಂತನೆಗೆ ಹಚ್ಚುವ ನಾಟಕ. 

ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಅರ್ಪಿತವಾಗಿರುವ ಈ ಕೃತಿಯಲ್ಲಿ ಬಿ ಸುರೇಶ ಅವರು ಬರೆದ 'ಸಾಕ್ರೆಟೀಸನ ಸಂತತಿಯ ಸಂಕಟಗಳು' ಎನ್ನುವ ಒಳನೋಟವುಳ್ಳ ಲೇಖನ ಇಡೀ ನಾಟಕದ ಹುಟ್ಟಿನ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ನಾಟಕವನ್ನು ಮೊದಲು  ನಿರ್ದೇಶಿಸಿದ ಮೇಘ ಸಮೀರ ಅವರು ಇದಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ. 

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.