Your cart is empty now.
ನಾಟಕ ಸಾಹಿತ್ಯ ಪ್ರಕಾರವು ಪ್ರದರ್ಶನ ಕಲೆಯ ಅಡಿಯಲ್ಲಿ ನೇರವಾಗಿ ಬರುವುದರಿಂದ, ಇತರೆ ಪ್ರಕಾರ ಸಾಹಿತ್ಯಕ್ಕಿಂತ ಹೆಚ್ಚು ಮಿತಿ ಮತ್ತು ನಿಖರತೆ ಎರಡನ್ನೂ ಹೊಂದಿರುತ್ತದೆ.
ಪ್ರದರ್ಶನವಾಗದೇ ನಾಟಕ ಸಾಹಿತ್ಯಕ್ಕೆ ಸಾಫಲ್ಯ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ನಾಟಕ ರಚನೆ ಬಹಳ ತ್ರಾಸದಾಯಕ ಮತ್ತು ಸವಾಲಿನದ್ದು. ರಂಗವೇದಿಕೆ ಮತ್ತು ಪ್ರದರ್ಶನದ ಆದ್ಯಂತ ಅರಿವನ್ನೂ ಅದು ಬೇಡುತ್ತದೆ. ಕಾದಂಬರಿಗಳ ಮಧ್ಯೆ ನಾಟಕಗಳನ್ನು ಬರೆಯುವತ್ತ ನಾನು ಮನಸ್ಸು ಮಾಡುವುದು ಕೂಡ ಇದೇ ಸವಾಲಿನ ಕಾರಣಕ್ಕೆ. ಅದು ನನ್ನಲ್ಲಿನ ಸೃಷ್ಟಿಶೀಲ ಜೀವಂತಿಕೆಯನ್ನ ಸಲಹುತ್ತದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.