Your cart is empty now.
ಓ ಹೆನ್ರಿ ಎಂಬ ಅಂಕಿತನಾಮದಿಂದ ಪ್ರಖ್ಯಾತರಾದ ಅಮೇರಿಕನ್ ಬರಹಗಾರ ವಿಲಿಯಮ್ ಸಿಡ್ನಿ ಪೋರ್ಟರ್ ಸಣ್ಣ ಕಥೆಗಳ ಮೂಲಕ ವಿಶ್ವದ ಗಮನ ಸೆಳೆದವರು. ಅವರ ಸಣ್ಣ ಕಥೆಗಳಲ್ಲಿರುವ ಚಿತ್ರಕ ಶಕ್ತಿ ಮತ್ತು ಅನೂಹ್ಯವೆನಿಸುವ ಅಂತ್ಯ ವಿಶೇಷವಾದದ್ದು. ತಮ್ಮ ಕಥೆಗಳ ಮೂಲಕವೇ ವಿಖ್ಯಾತರಾದ ಓ ಹೆನ್ರಿ ಗತಿಸಿ ಕಥೆಗಳು ಇನ್ನೂ ಜೀವಂತವಾಗಿವೆ. ಬಿಸುಪು ಕಳೆದುಕೊಂಡಿಲ್ಲ. ಇಂದಿಗೂ ಪ್ರಸ್ತುತವೆನಿಸುವಷ್ಟು ಆಪ್ಯಾಯಮಾನವಾಗಿವೆ. ಶತಮಾನ ಕಳೆದಿದೆ. ಆದರೆ ಅವರ
ಓ ಹೆನ್ರಿಯವರ ಸಣ್ಣ ಕಥೆಗಳ ಸಾರ ಸಂಗ್ರಹವನ್ನು ಹೀರಿಕೊಂಡು ಕನ್ನಡದಲ್ಲಿ ಶ್ರೀ ಬಿ.ಎನ್. ವಿಠಲ ರಾವ್ ಅವರು ವಿಶೇಷವಾದ ಕಥಾ ಸಂಕಲನವನ್ನು ಕಟ್ಟಿಕೊಟ್ಟಿದ್ದಾರೆ. ಓ ಹೆನ್ರಿ ಕಥೆಗಳ ರೂಪಾಂತರಣ ಇದಾಗಿದ್ದು, ಈ ಕಥೆಗಳಲ್ಲಿ ನಾವಿನ್ಯತೆ ಇದೆ. ನಮ್ಮ ಸುತ್ತಲೇ ನಡೆಯು ತ್ತಿರುವ ಘಟನೆಗಳೇನೊ ಎಂಬಷ್ಟು ರೋಚಕವಾಗಿದೆ. ಸ್ಥಳೀಯತೆಗೆ ತಕ್ಕಂತೆ ಪಾತ್ರಗಳನ್ನೂ ಸೃಷ್ಟಿಸಿರಾವ್ ಅವರು ತಮ್ಮ ಕಥನ ಶೈಲಿಯನ್ನು ಮೆರೆದಿದ್ದಾರೆ. 23 ಸಣ್ಣ ಕಥೆಗಳ ಸಂಗ್ರಹ ಮನಸಿಗೆ ಮುದ ಕೊಡುತ್ತದೆ, ಓದಿಸಿಕೊಂಡು ಹೋಗುವ ಗುಣವೂ ಕಥೆಗಳಲ್ಲಿದೆ. ವಿಠಲ ರಾವ್ ಅವರ ಕಾರ್ಯ ಶ್ಲಾಘನೀಯವಾದದ್ದು. ಅವರಿಗೆ ಶುಭವಾಗಲಿ, ಇನ್ನಷ್ಟು ಕೃತಿಗಳು ಅವರಿಂದ ಹೊರಬರಲಿ ಎಂದು ಆಶಿಸುವೆ.
ನಿರಂಜನ ಪರಾಂಜಪೆ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.
Hi there, How can help you?
Help
How can we help?
Once you have placed your order, we will send you a confirmation email to track the status of your order.
Once your order is shipped we will send you another email along with the link to track your order.
Or, you can track the status of your order from your "order history" section on your account page on the website.
We can only change orders that have not been processed for shipping yet.
To make changes to your order, please reach out to support by submitting your request via "contact us" form.
Contact Us
What question do you have?
Track Order
Track your placed order location