Free Shipping Charge on Orders above ₹500. COD available

Shop Now

Silk Route Sale -10%
Rs. 306.00Rs. 340.00
Vendor: BEETLE BOOK SHOP
Type: PRINTED BOOKS
Availability: 7 left in stock

ರೇಷ್ಮೆ ಎಂದರೆ ಮನಸ್ಸಿನಲ್ಲೊಂದು ನವಿರಾದ ಭಾವ ಸರಿದುಹೋಗುತ್ತದೆ. ಒಂದು ಕಾಲದಲ್ಲಿ ಈ ರೇಷ್ಮೆ ಬಂಗಾರ, ಬೆಳ್ಳಿಗಿಂತ ಅಮೂಲ್ಯವಾಗಿತ್ತು. ಇದು ಸಾಗಿದ ರಸ್ತೆಯೇ `ದ ಗ್ರೇಟ್ ಸಿಲ್ಕ್ ರೋಡ್' ಎಂದು ಕರೆಯಲ್ಪಡುವ ರೇಷ್ಮೆ ರಸ್ತೆ. ಜಗತ್ತಿನ ಅನೇಕ ಪ್ರಾಚೀನ ನಾಗರಿಕತೆಗಳನ್ನು ಬೆಸೆದ, ಮೂರು ಖಂಡಗಳಿಗೆ ಸಂಪರ್ಕ ಕಲ್ಪಿಸಿದ ರಸ್ತೆ ಇದು. ಎರಡು ಸಾವಿರ ವರ್ಷಗಳ ಹಿಂದೆ ಈ ರಸ್ತೆಯಲ್ಲಿ ವ್ಯಾಪಾರ ಹೇಗೆ ಸಾಗುತ್ತಿತ್ತು? ಭಾರತೀಯ ವರ್ತಕರು ಈ ರಸ್ತೆಯ ಮೂಲಕ ಹೇಗೆ ವ್ಯಾಪಾರಕ್ಕೆ ಸಾಗಿದರು? ಎಂತೆAಥ ಆಶ್ಚರ್ಯಕರ ಸಂಗತಿಗಳು ಇಡೀ ಜಗತ್ತನ್ನು ವ್ಯಾಪಿಸಲು ಕಾರಣವಾಯಿತು? ಅದರ ಪರಿಣಾಮದಿಂದ ಜಗತ್ತಿನಲ್ಲಿ ಎಂತೆAಥ ಬದಲಾವಣೆಗಳು ಉಂಟಾದವು ಎಂಬ ಸಂಗತಿಗಳನ್ನೆಲ್ಲ ಈ ಕೃತಿ ಆಪ್ತವಾಗಿ ತೆರೆದಿಡುತ್ತದೆ. ಇತಿಹಾಸ-ವರ್ತಮಾನ ಎರಡನ್ನೂ ಹೋಲಿಸಿ ನೋಡುತ್ತ, ಓದುಗರನ್ನು ಹೊಸ ಅರಿವಿನೆಡೆಗೆ ಕರೆದೊಯ್ಯುತ್ತದೆ.”                                         

ನನ್ನ ಈ ಪುಸ್ತಕವು ಆಯಾ ದೇಶಗಳ ಚರಿತ್ರೆ, ಭೂಗೋಳ, ಜನಜೀವನ, ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಬೆಳಕನ್ನು ಚೆಲ್ಲುತ್ತದೆ. ವಿಶ್ವಕ್ಕೆ ಸಿಲ್ಕ್ ರಸ್ತೆಯ ಮೂಲಕ ಭಾರತವು ಕೊಟ್ಟ ಕೊಡುಗೆಯೇನೆಂಬುದನ್ನು ಸವಿಸ್ತಾರವಾಗಿ ತಿಳಿಸುವ ಪ್ರಯತ್ನ.

Guaranteed safe checkout

Silk Route
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading