Your cart is empty now.
“ಸಿದ್ಧರಾಮಯ್ಯ ಆಡಳಿತ : ನೀತಿ ನಿರ್ಧಾರ' ಗ್ರಂಥವು ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಜನರಿಗಾಗಿ ರೂಪಿಸಿದ ಯೋಜನೆಗಳು, ಆ ಯೋಜನೆಗಳ ಹಿಂದಿನ ಸೈದ್ಧಾಂತಿಕ ನಿಲುವಿನಲ್ಲಿದ್ದ ಜನಪರ ಕಾಳಜಿ ಮತ್ತು ಅನುಷ್ಠಾನ ಬದ್ಧತೆ, ಆ ಮೂಲಕ ರಾಜ್ಯ ಪಡೆದುಕೊಂಡ ಚಲನಶೀಲತೆ ಹಾಗೂ ಆ ಚಲನಶೀಲತೆಯ ಗತಿಯಲ್ಲಿನ ಪ್ರಗತಿಯ ಸಾಧಕ ಬಾಧಕಗಳ ವಸ್ತುನಿಷ್ಠ ಅವಲೋಕನಗಳನ್ನು ಈ ಗ್ರಂಥ ಒಳಗೊಂಡಿದೆ. ವರ್ತಮಾನದ ಸಾಮಾಜಿಕ, ರಾಜಕೀಯ, ಆರ್ಥಿಕ, ಆಡಳಿತಾತ್ಮಕ ವ್ಯವಸ್ಥೆಗಳ ಸ್ಥಿತಿಗತಿ ಮತ್ತು ರಾಜಕೀಯ ಒಂದು ಸೇವೆಯಾಗಿ ಉಳಿಯದೆ ಬಂಡವಾಳವಾಗುತ್ತಿರುವ ಇವತ್ತಿನ ಸಂದರ್ಭಕ್ಕೆ ಈ ಗ್ರಂಥವು ಸರಿದಾರಿಯತ್ತ ಬೆಳಕು ತೋರುತ್ತದೆ. ಆಸಕ್ತರಿಗೆ ಪರಾಮರ್ಶನ ಕೈಪಿಡಿಯಾಗಿಯೂ, ಮುಂದಿನ ದಿನಗಳಿಗೆ ಐತಿಹಾಸಿಕ ದಾಖಲೆಯಾಗಿಯೂ ಉಳಿಯುತ್ತದೆ ಎಂಬುವುದು ಈ ಗ್ರಂಥ ಪ್ರಕಟಣೆಯ ಹಿಂದಿರುವ ಆಶಯ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.