Sharanara Naadina Sufi Maarga - Beetle Book Shop

ಶರಣರ ನಾಡಿನ ಸೂಫಿ ಮಾರ್ಗ | Sharanara Naadina Sufi Maarga

Rs. 572.00
Sale price  Rs. 572.00 Regular price  Rs. 650.00
Skip to product information
Sharanara Naadina Sufi Maarga - Beetle Book Shop

ಶರಣರ ನಾಡಿನ ಸೂಫಿ ಮಾರ್ಗ | Sharanara Naadina Sufi Maarga

Rs. 572.00
Sale price  Rs. 572.00 Regular price  Rs. 650.00

Vendor : BEETLE BOOK SHOP

ಶರಣರ ನಾಡಿನ ಸೂಫಿ ಮಾರ್ಗ | Sharanara Naadina Sufi Maarga

ಪರ್ವೀನ್ ಸಲ್ತಾನಾ ನಮ್ಮ ಶರಣ-ಸೂಫಿ ಸಂತರ ನಾಡಿನ ಸಹಜ ಪ್ರತಿಭೆ. ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿಯಾಗಿ ಕಲಿಯುವ ಮತ್ತು ಕಲಿಸುವ ಎರಡರಲ್ಲೂ ಸೈ ಎನಿಸಿಕೊಂಡ ಭರವಸೆಯ ಕವಯಿತ್ರಿ. ತನ್ನ ಪರಿಶ್ರಮ ಪ್ರಯತ್ನಗಳನ್ನು ನಂಬಿಕೊಂಡು ಅಕಾಡೆಮಿಕ್ ವಲಯದೊಳಗೂ ಗುರುತಿಸಿಕೊಂಡು ಈಗ ತುಂಬ ಅಪರೂಪದ ಕೃತಿಯೊಂದನ್ನು ಕನ್ನಡಿಗರ ಕೈಗೆ ಇಡುತ್ತಿರುವುದು ಪ್ರಶಂಸನೀಯ. ಶರಣರ ನಾಡಿನ ಸೂಫಿ ಮಾರ್ಗ ಎಂಬ ಕೃತಿಯು ವರ್ತಮಾನದ ಕಲುಷಿತ ರಾಜಕಾರಣದ ಅಪಸವ್ಯಗಳಿಗೆ ಸಮರ್ಥವಾದ ಉತ್ತರ ನೀಡಬಲ್ಲ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಧರ್ಮಾಂಧರ ಕಣ್ಣು ತೆರೆಯಿಸಬಲ್ಲ ಕೃತಿ. ಕಲಬುರಗಿ, ಬೀದರ - ಇವು ಶರಣ ಮತ್ತು ಸೂಫಿಗಳ ಆಡುಂಬೊಲ. ಇಲ್ಲಿನ ಬಸವಾದಿ ಶರಣರ ಚಳುವಳಿಯು ಕನ್ನಡ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯೆಂದು ಗುರುತಿಸಲಾಗಿರುವಂತೆಯೇ ಇಲ್ಲಿನ ಸೂಫಿ ಪಂಥಗಳು ಭಾರತದ ದಾರ್ಶನಿಕ ಪರಂಪರೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿವೆ ಎಂಬುದು ಒಂದು ವಿಶೇಷ.

ಶರಣರ ನಾಡಿನ ಸೂಫಿ ಪರಂಪರೆಯ ಬಗ್ಗೆ ವಿಸ್ತ್ರತವಾದ ಅಧ್ಯಯನಗಳು ನಡೆದಿಲ್ಲ. ಈ ಕೊರತೆಯನ್ನು ಪರ್ವೀನ್ ಸುಲ್ತಾನಾ ಅವರ ಶರಣರ ನಾಡಿನ ಸೂಫಿ ಮಾರ್ಗ * ತಕ್ಕ ಮಟ್ಟಿಗೆ ನೀಗಿಸುವ ಪ್ರಯತ್ನ ಮಾಡಿದೆ-ಎಂಬುದು ಹರ್ಷದಾಯಕವಾದ ಸಂಗತಿ.

ಉರ್ದು ಮತ್ತು ಕನ್ನಡದ ನಡುವೆ ಸೇತುವೆಯಾಗಿ ಪರ್ವೀನ್ ಅವರು ತಮ್ಮ ಜಿಜ್ಞಾಸೆಯನ್ನು ಉತ್ತರೋತ್ತರವಾಗಿ ವರ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಲೆಂದು ಹಾರೈಸುತ್ತೇನೆ.

ಡಾ. ಮೀನಾಕ್ಷಿ ಬಾಳಿ

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like