Free Shipping Charge on Orders above ₹300

Shop Now

Rangavilasa Bangaleya Kolegalu Sale -10%
Rs. 108.00Rs. 120.00
Vendor: BEETLE BOOK SHOP
Type: PRINTED BOOKS
Availability: 10 left in stock

ರಂಗವಿಲಾಸ ಬಂಗಲೆಯ ಕೊಲೆಗಳು

ಪತ್ರಕರ್ತ ಹಾಗೂ ಲೇಖಕ ರವಿ ಬೆಳಗೆರೆ ಅವರ ಕೃತಿ-ರಂಗವಿಲಾಸ ಬಂಗಲೆಯ ಕೊಲೆಗಳು. ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿ ಸಮೀಪದ ಖ್ಯಾತ ನ್ಯಾಯವಾದಿ ಬೇಲೂರು ಶ್ರೀನಿವಾಸ ಅಯ್ಯಂಗಾರ್ ಮತ್ತು ಇತರೆ 5 ಜನರು ಹಾಗೂ ನಾಯಿಯ ಕೊಲೆ ಹೀಗೆ ದೇಶದಲ್ಲಿ ಸಂಚಲನ ಮೂಡಿಸಿದ 14 ಜನರ ಕೊಲೆಗಳ ಬಗ್ಗೆ ಮಾಹಿತಿ ಒಳಗೊಂಡ ಕೃತಿ ಇದು. ಕೊಲೆಯ ಸ್ವರೂಪ, ಕೊಲೆಗೆ ಕಾರಣ ಇಂತಹ ಭೀಕರ ಚಿತ್ರಣಗಳನ್ನು ಈ ಕೃತಿ ನೀಡುತ್ತದೆ.

Guaranteed safe checkout

Rangavilasa Bangaleya Kolegalu
- +

ರಂಗವಿಲಾಸ ಬಂಗಲೆಯ ಕೊಲೆಗಳು

ಪತ್ರಕರ್ತ ಹಾಗೂ ಲೇಖಕ ರವಿ ಬೆಳಗೆರೆ ಅವರ ಕೃತಿ-ರಂಗವಿಲಾಸ ಬಂಗಲೆಯ ಕೊಲೆಗಳು. ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿ ಸಮೀಪದ ಖ್ಯಾತ ನ್ಯಾಯವಾದಿ ಬೇಲೂರು ಶ್ರೀನಿವಾಸ ಅಯ್ಯಂಗಾರ್ ಮತ್ತು ಇತರೆ 5 ಜನರು ಹಾಗೂ ನಾಯಿಯ ಕೊಲೆ ಹೀಗೆ ದೇಶದಲ್ಲಿ ಸಂಚಲನ ಮೂಡಿಸಿದ 14 ಜನರ ಕೊಲೆಗಳ ಬಗ್ಗೆ ಮಾಹಿತಿ ಒಳಗೊಂಡ ಕೃತಿ ಇದು. ಕೊಲೆಯ ಸ್ವರೂಪ, ಕೊಲೆಗೆ ಕಾರಣ ಇಂತಹ ಭೀಕರ ಚಿತ್ರಣಗಳನ್ನು ಈ ಕೃತಿ ನೀಡುತ್ತದೆ.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading