Free Shipping Above ₹500 | COD available

Videsha Prayana Kaitumba Kanchana... Sale -10%
Rs. 243.00Rs. 270.00
Vendor: BEETLE BOOK SHOP
Type: PRINTED BOOKS
Availability: 25 left in stock

`ವಿದೇಶ ಪ್ರಯಾಣಕೈತುಂಬಾ ಕಾಂಚಾಣಎನ್ನುವ ಈ ಲೆಕ್ಕಾಚಾರ ಸರಿಯೇನಿಜಕ್ಕೂ ನಮಗೆ ಅಷ್ಟೊಂದು ಹಣ ಸಿಗುತ್ತದೆಯೇನಡುವೆ ಕಳೆದು ಹೋಗುವ ಕಾಲದಲ್ಲಿ ಬದುಕಿಗೆ ಸಾರ್ಥಕತೆ ಸಿಗಬಲ್ಲದೇಹಣದ ಹೊರತಾಗಿಯೂ ಝಣ-ಝಣವೆಂದು ಗಳಿಸುವುದೆಷ್ಟುಭರಪೂರ ಕಳೆದುಕೊಳ್ಳುವುದೆಷ್ಟು?

***

 ಇಂಗ್ಲೆಂಡಿಗೆ ಬರಲು ಅತಿ ಬುದ್ಧಿವಂತಿಕೆಯೇನೂ ಬೇಕಿಲ್ಲ. ಪ್ರಯತ್ನಅವಕಾಶದುಡಿಯುವ ಛಾತಿ ಮತ್ತು ಬದ್ಧತೆಗಳದ್ದಿರೆ ಹೇರಳ ಅವಕಾಶಗಳಿವೆ.

***

 ಸಾಂಸ್ಕೃತಿಕವಾಗಿ ಯು.ಕೆ. ಭಾರತಕ್ಕೆ ಹತ್ತಿರವಲ್ಲದದ್ದಿರೂ ಭಾರತವೇ ಅದರ ಹತ್ತಿರಕ್ಕೆ ಬಂದಿದೆ ಎಂದರೆ ತಪ್ಪಲ್ಲ. ಜಾಗತೀಕರಣದ ದಟ್ಟಪ್ರಭಾವದ ಕಾರಣಇಂದಿನ ತಲೆಮಾರಿನ ಭಾರತೀಯರು ಇಂಗ್ಲೆಂಡಿನ ಬದುಕಿಗೆ ಅತಿಸುಲಭವಾಗಿ ಒಗ್ಗಿಕೊಳ್ಳಬಲ್ಲರು. ಮಿಕ್ಕವರು ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.

***

 ಭಾರತಕ್ಕೆ ಬರುವ ವಿದೇಶೀ ಮಹಿಳೆಯೊಬ್ಬಳನ್ನು ಯಾರೋ ಒಬ್ಬ ಭಾರತೀಯ ರೇಪ್ ಮಾಡಿದನೆಂದ ಮಾತ್ರಕ್ಕೆಭಾರತೀಯರೆಲ್ಲ ಹೇಗೆ ಅತ್ಯಾಚಾರಿಗಳಾಗುವುದಿಲ್ಲವೋ ಅಂತೆಯೇ ಪ್ರತಿ ದೇಶದಲ್ಲೂ ಬಹುತೇಕ ಒಳ್ಳೆಯ ಮತ್ತು ಕೆಲವು ಕೆಟ್ಟ ಜನರಿರುತ್ತಾರೆ. ಯು.ಕೆ.ಯೂ ಅದಕ್ಕೆ ಹೊರತಲ್ಲ.

***

 ಕನ್ನಡಿಗರು ಎಂದ ಕೂಡಲೇ ಕನ್ನಡ ಸರಿಯಾಗಿ ಬರೆಯಲು ಬರದವರು ಇರುವ ಹಾಗೆಯೇ ಇಂಗ್ಲೀಷ್ ಚೆನ್ನಾಗಿ ಬರದ ಇಂಗ್ಲೀಷು ಜನರಿದ್ದಾರೆ. ಓದು-ಬರಹ ತಿಳಿದಿಲ್ಲದ ಜಿಪ್ಸಿ ಜನಾಂಗದವರೂ ಇದ್ದಾರೆ. ಬ್ರಿಟಿಷರಷ್ಟೇ ಶ್ರೇಷ್ಠ ಎನ್ನುವ ಆಲೋಚನೆಯ ಸಂಪ್ರದಾಯವಾದಿ ತೀವ್ರಗಾಮಿಗಳೂ ಇದ್ದಾರೆ. ವಲಸಿಗರ ಬಗ್ಗೆ ಇವರ ಮನಸ್ಸಿನಲ್ಲಿ ತಿರಸ್ಕಾರವಿದೆ. ಸಮಾಧಾನದ ವಿಚಾರವೆಂದರೆಸಹಿಷ್ಣುತೆ ಇರುವ ಜನರ ಸಂಖ್ಯೆ ಇಡೀ ಯೂರೋಪಿನಲ್ಲಿಯೇ ಅಧಿಕವಾಗಿರುವುದು ಯುನೈಟೆಡ್ ಕಿಂಗ್ಡಮ್ಮಿನಲ್ಲಿ.

***

--

Guaranteed safe checkout

Videsha Prayana Kaitumba Kanchana...
- +

Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.