Purohitashaahi Mattu Gulaamagiri - Beetle Book Shop

ಪುರೋಹಿತಶಾಹಿ ಮತ್ತು ಗುಲಾಮಗಿರಿ | Purohitashaahi Mattu Gulaamagiri

Rs. 108.00
Sale price  Rs. 108.00 Regular price  Rs. 120.00
Skip to product information
Purohitashaahi Mattu Gulaamagiri - Beetle Book Shop

ಪುರೋಹಿತಶಾಹಿ ಮತ್ತು ಗುಲಾಮಗಿರಿ | Purohitashaahi Mattu Gulaamagiri

Rs. 108.00
Sale price  Rs. 108.00 Regular price  Rs. 120.00

Vendor : Social Justice & Philosophy | ಸಾಮಾಜಿಕ ನ್ಯಾಯ ಮತ್ತು ಚಿಂತನೆ

ಭಾರತದಲ್ಲಿ ಪುರೋಹಿತ ಪಾಮರರು ಸೃಷ್ಟಿಸಿರುವ ಹಜಾರಿಕಾ ಮಾದರಿಯ ಗುಲಾಮಗಿರಿಯಲ್ಲಿ ಯಾರೊಬ್ಬರನ್ನೂ ಬೆರಳು ಮಾಡಿ ತೋರಿಸದಂತೆ ಎಚ್ಚರವಹಿಸಲಾಗಿದೆ. ದಂತಕತೆ ಎಂದು ನೋಡುವಷ್ಟರಲ್ಲಿ ಐತಿಹ್ಯವಾಗಿಯೂ.. ಇತಿಹಾಸ ಬೊಗಳೆಯಾಗಿಯೂ.. ಪುರಾಣ ಪುಣ್ಯಕತೆಗಳ ಮೂಲಕ ಶೋಷಣೆಯ ಬೀಜಾಂಕುರವಾಗಿರುವುದನ್ನು ನಾಡದೇಸಾಯಿ ಕುಲಕರ್ಣಿಗಳವರೆಗೆ ತಂದು ನಿಲ್ಲಿಸಿರುವುದನ್ನು ಮತ್ತು ಆಯಾಕಾಲಕ್ಕೆ ತಕ್ಕ ದಿರಿಸಿನ ವೇಷ ಹಾಕಿಕೊಳ್ಳುವ ಗೋಸುಂಬೆತನವನ್ನು ಇಲ್ಲಿ ಸವಿಸ್ತಾರವಾಗಿ ಜ್ಯೋತಿಬಾ ದೋಂಡಿಬಾನೊಡನೆ ಸಂವಾದಿಸಿದ್ದಾರೆ.

ಜ್ಯೋತಿಬಾ ಭಾರತದ ಆಂತರಿಕ ಸ್ವಾತಂತ್ರ್ಯಕ್ಕಾಗಿ, ಸಾತ್ವಿಕ • ಸ್ವಾತಂತ್ರ್ಯದ ಅರಿವಿಗಾಗಿ ಹೋರಾಡಿದವರು. ಅವರ ಹೋರಾಟಕ್ಕೆ ಎದುರಾಗಿ ಬ್ರಿಟಿಷರಿರಲಿಲ್ಲ ನಮ್ಮದೆ ದೇಶದ ಪುರೋಹಿತವರ್ಗವಿತ್ತು. ಅವರು ಸೃಷ್ಟಿಸಿರುವ ಅಸಂಖ್ಯ ಗಣಗಳ ಪುರಾಣ ಮತ್ತು ಸೊಕ್ಕಿನ ಜೀವನಕ್ರಮವಿತ್ತು. ಅಲಂಕಾರಿಕವಾದ ವೈಭವೋಪೇತ ಜೀವನಪದ್ಧತಿಯನ್ನು ಪ್ರಶ್ನಿಸುವ ಮೊದಲು ತೊಡರಾಗಿದ್ದ ಕೆಲವು ಪುರಾಣ ಕತೆಗಳು ಭಾರತದ ಆಂತರ್ಯವನ್ನು ಆಳುತ್ತಿದ್ದವು. ಪುರಾಣೇತಿಹಾಸ ಹೀಗಿದೆ, ಹೀಗೆ ಬದುಕಬೇಕೆಂಬ ಅಲಿಖಿತ ನಿಯಮಗಳು ಶೂದ್ರ-ಸ್ತ್ರೀ-ದಲಿತರನ್ನು ನಂಬಿಸಿದ್ದವು. ಆ ನಂಬಿಕೆಯ ಆಳದಲ್ಲಿನ ಗುಲಾಮಗಿರಿಯ ಅಂಶಗಳನ್ನು ಮತ್ತು ಆಕಾರ-ಅಳತೆಗಳಿಲ್ಲದ ಬೊಗಳೆ ಕತೆಗಳ ಪೊಳ್ಳು ನೈತಿಕತೆಯನ್ನು ಈ ಪುಸ್ತಕ ವಿಶ್ಲೇಷಿಸುತ್ತದೆ.

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like