ಪ್ರತಿಭಾ ಕಾವ್ಯ | Prathibha Kavya

ಪ್ರತಿಭಾ ಕಾವ್ಯ | Prathibha Kavya

Rs. 585.00
Sale price  Rs. 585.00 Regular price  Rs. 650.00
Skip to product information
ಪ್ರತಿಭಾ ಕಾವ್ಯ | Prathibha Kavya

ಪ್ರತಿಭಾ ಕಾವ್ಯ | Prathibha Kavya

Rs. 585.00
Sale price  Rs. 585.00 Regular price  Rs. 650.00

Vendor : BEETLE BOOK SHOP

ಪ್ರತಿಭಾ ನಂದಕುಮಾರ್ / Prathiba Nandhakumar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 776
ಪುಸ್ತಕದ ಸಂಖ್ಯೆ:777

"ನಾಲ್ಕು ದಶಕಗಳ ತಮ್ಮ ಕಾವ್ಯಯಾನದುದ್ದಕ್ಕೂ ವೈಖರಿಯಲ್ಲಿ ಒಕ್ಕಣಿಕೆಯಲ್ಲಿ ಪ್ರತಿಭಾ ಯತ್ನಿಸಿರುವ ವೈವಿಧ್ಯವನ್ನು ವಿಸ್ತಾರವನ್ನು ಇನ್ಯಾವ ಸಮಕಾಲೀನರಲ್ಲೂ ನಾನು ಕಂಡಿಲ್ಲ. ಕಾವ್ಯದಾಹ ಮತ್ತು ಜೀವನಮೋಹ (ಅಥವ ಇದರ ಅದಲುಬದಲು) ಬೇರೆಬೇರೆ ಅಲ್ಲ ಎನ್ನುವ ಕಾರಣಕ್ಕೇ ಅವರು ವಿಶೇಷರಾಗುತ್ತಾರೆ. "ಇಂದಿನ ಅನಿರ್ವಚನೀಯ"ದ ಕುರಿತ ಅವರ ತಲ್ಲಣ ಅವರ ಕವಿತೆಗಳ ಮೌಲಿಕ ಗುಣವಾಗಿದೆ. ಇಂದಿನ ಮಾನವೀಯ ಚಡಪಡಿಕೆಗಳಲ್ಲಿ ಸಾಣೆಗೊಳ್ಳುತ್ತಲೇ ಇರುವ ಪ್ರತಿಭಾ ಎಂದೂ ಕವಿತೆಗಳಲ್ಲಿ ಅಡಗುವುದಿಲ್ಲ. ಬದಲಿಗೆ ಸರ್ಕಸ್ಸಿನ ಚೂರಿರಾಣಿಯಂತೆ ಅವರು ನಗುನಗುತ್ತಲೇ ಬಣ್ಣಬಣ್ಣದ ಪುಚ್ಛದ ದಿರಿಸು ತೊಟ್ಟು ಉಸ್ಫೂರ್ತ ಹಿಮ್ಮೇಳದ ಸಂಗೀತದಲ್ಲಿ, ಕವಿತೆಗಳನ್ನು ಒಂದೊಂದಾಗಿ, ಸಾಲುಸಾಲಾಗಿ ಚೂರಿಗಳಂತೆ ತನ್ನತ್ತಲೇ ಎಸೆಯುತ್ತ ಬರುತ್ತಾರೆ" ಎಂದಿದ್ದಾರೆ ಜಯಂತ ಕಾಯ್ಕಿಣಿ. ಪ್ರತಿಭಾರವರ ಇಲ್ಲಿಯವರೆಗಿನ ಕವಿತೆಗಳ ಅಪೂರ್ವ ಸಂಕಲನವಿದು.

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like