Free Shipping Charge on Orders above ₹500. COD available

Shop Now

Pampa Bhaaratha : Vikramaarjuna Vijaya ( Novel ) Sale -10%
Rs. 234.00 Rs. 260.00
Vendor: BEETLE BOOK SHOP
Type: PRINTED BOOKS
Availability: 10 left in stock

ಪಂಪಭಾರತವೆಂದೂ ಕರೆಯಲಾಗುವ ಪ್ರಸಿದ್ಧ ಕಾವ್ಯಕೃತಿ 'ವಿಕ್ರಮಾರ್ಜುನವಿಜಯ'ವು ಹಲವು ಸಂಪಾದನೆಗಳಲ್ಲಿಯೂ ಗದ್ಯಾನುವಾದಗಳಲ್ಲಿಯೂ ಹೊಸಗನ್ನಡದೊಳಗೆ ಪ್ರಕಟವಾಗಿದೆ. ಇಂಥ ಅನುವಾದ ಮತ್ತು ರೂಪಾಂತರಗಳ ಸರಣಿಯನ್ನು ಮುಂದುವರೆಸುತ್ತಲೇ ಇದುವರೆಗೆ ನಡೆಯದಿದ್ದ ಒಂದು ಹೊಸ ಪ್ರಯೋಗವನ್ನು ಈ ಬರಹವು ಮಾಡಹೊರಟಿದೆ - ಅದು ಈ ಕೃತಿಯನ್ನು ಒಂದು ಕಾದಂಬರಿಯಾಗಿ ಕಾಣುವ ಪ್ರಯತ್ನ. ಇಂದಿನ ಕಾಲದ ಕಾದಂಬರಿಯೆಂಬ ಪ್ರಕಾರದೊಳಗೆ ಹಳೆಗಾಲದ ಕಾವ್ಯವೊಂದು ಮೈದಾಳಿದರೆ ಹೇಗಾದೀತು ಎಂಬ ಸಾಹಿತ್ಯ ಕುತೂಹಲವು ಈ ಪ್ರಯೋಗಕ್ಕೆ ಪ್ರೇರಣೆ. ನಿಜ, ಹಳೆ ನಡು ಹೊಸಗನ್ನಡಗಳ ದೀರ್ಘಕಾವ್ಯಗಳಲ್ಲಿ ಆಧುನಿಕ ಕಾದಂಬರಿಗಳ ರೂಪವಿಲ್ಲದಿರಬಹುದು. ಆದರೆ, ಒಂದು ಹದದ ವಾಸ್ತವಿಕ ಕಲ್ಪನೆಗಳೂ ಮತ್ತು ಕಾಲ್ಪನಿಕ ವಾಸ್ತವಗಳೂ ಇದೆಯಾಗಿ, ಇಂಥ ಒಂದು ಪ್ರಯೋಗಕ್ಕೆ ಸ್ಥಾನವಿದೆ ಎಂಬ ನಂಬುಗೆಯಿಂದ ಈ ಪ್ರಯೋಗ ಹೊರಟಿದೆ.

-
+

Guaranteed safe checkout

Pampa Bhaaratha : Vikramaarjuna Vijaya ( Novel )
- +

ಪಂಪಭಾರತವೆಂದೂ ಕರೆಯಲಾಗುವ ಪ್ರಸಿದ್ಧ ಕಾವ್ಯಕೃತಿ 'ವಿಕ್ರಮಾರ್ಜುನವಿಜಯ'ವು ಹಲವು ಸಂಪಾದನೆಗಳಲ್ಲಿಯೂ ಗದ್ಯಾನುವಾದಗಳಲ್ಲಿಯೂ ಹೊಸಗನ್ನಡದೊಳಗೆ ಪ್ರಕಟವಾಗಿದೆ. ಇಂಥ ಅನುವಾದ ಮತ್ತು ರೂಪಾಂತರಗಳ ಸರಣಿಯನ್ನು ಮುಂದುವರೆಸುತ್ತಲೇ ಇದುವರೆಗೆ ನಡೆಯದಿದ್ದ ಒಂದು ಹೊಸ ಪ್ರಯೋಗವನ್ನು ಈ ಬರಹವು ಮಾಡಹೊರಟಿದೆ - ಅದು ಈ ಕೃತಿಯನ್ನು ಒಂದು ಕಾದಂಬರಿಯಾಗಿ ಕಾಣುವ ಪ್ರಯತ್ನ. ಇಂದಿನ ಕಾಲದ ಕಾದಂಬರಿಯೆಂಬ ಪ್ರಕಾರದೊಳಗೆ ಹಳೆಗಾಲದ ಕಾವ್ಯವೊಂದು ಮೈದಾಳಿದರೆ ಹೇಗಾದೀತು ಎಂಬ ಸಾಹಿತ್ಯ ಕುತೂಹಲವು ಈ ಪ್ರಯೋಗಕ್ಕೆ ಪ್ರೇರಣೆ. ನಿಜ, ಹಳೆ ನಡು ಹೊಸಗನ್ನಡಗಳ ದೀರ್ಘಕಾವ್ಯಗಳಲ್ಲಿ ಆಧುನಿಕ ಕಾದಂಬರಿಗಳ ರೂಪವಿಲ್ಲದಿರಬಹುದು. ಆದರೆ, ಒಂದು ಹದದ ವಾಸ್ತವಿಕ ಕಲ್ಪನೆಗಳೂ ಮತ್ತು ಕಾಲ್ಪನಿಕ ವಾಸ್ತವಗಳೂ ಇದೆಯಾಗಿ, ಇಂಥ ಒಂದು ಪ್ರಯೋಗಕ್ಕೆ ಸ್ಥಾನವಿದೆ ಎಂಬ ನಂಬುಗೆಯಿಂದ ಈ ಪ್ರಯೋಗ ಹೊರಟಿದೆ.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading