Palakatvada Tattva - Beetle Book Shop

ಪಾಲಕತ್ವದ ತತ್ವ | Palakatvada Tattva

Rs. 135.00
Sale price  Rs. 135.00 Regular price  Rs. 150.00
Skip to product information
Palakatvada Tattva - Beetle Book Shop

1 reviews

ಪಾಲಕತ್ವದ ತತ್ವ | Palakatvada Tattva

Rs. 135.00
Sale price  Rs. 135.00 Regular price  Rs. 150.00

Vendor : BEETLE BOOK SHOP

ಪಾಲಕತ್ವ ಒಂದು ಅಪರೂಪದ ಅವಕಾಶ, ಈ ಅವಕಾಶವು ಪ್ರಾರಂಭದ ಹಂತದಲ್ಲಿ ಬಹಳ ಉತ್ಸಾಹದಲ್ಲಿದ್ದು ಚೈತನ್ಯದಾಯಕವಾಗಿರುತ್ತದೆ. ಕಾಲ ಗತಿಸಿದ ಹಾಗೆ, ಜವಾಬ್ದಾರಿಗಳ ಸರಮಾಲೆ ಕೊರಳಿಗೆ ಬಿದ್ದಾಗ, ನಾವು ಪಾಲಕರಾಗುವುದಕ್ಕೆ ಕಾರಣಕರ್ತರಾದವರು ಗಮನಾರ್ಹವಾಗಿ ಬೆಳೆಯುತ್ತಿರುತ್ತಾರೆ. ಅವರ ಬೇಡಿಕೆಗಳು, ಅವರ ಆಸಕ್ತಿಗಳು, ಬೇರೆ ಬೇರೆ ಆಯಾಮಗಳನ್ನು ತೆಗೆದುಕೊಂಡಾಗ ಸರಿಯಾಗಿ ಅದೇ ಸಮಯಕ್ಕೆ ನಮ್ಮ ಬೇಡಿಕೆಗಳು ಮೊಳಕೆ ಒಡೆದು ಅವರ ಬೆಳವಣಿಗೆಗೆ ಪ್ರತಿಸ್ಪರ್ಧಿಯಾಗಿ ಬೆಳೆಯಲು ಪ್ರಾರಂಭವಾಗುತ್ತವೆ. ಮೊದಮೊದಲಿಗೆ ಸಮರ್ಥರಾದವರು ದುರ್ಬಲರ ಮೇಲೆ ಹಕ್ಕನ್ನು ಚಲಾಯಿಸುವಂತೆ, ತಾತ್ಕಾಲಿಕ ಗೆಲುವು ಪಾಲಕರದೇ ಆದರೂ ಸೋತವರು ಅವರೇ ಆಗಿರುತ್ತಾರೆ. ಈ ಸತತ ಸೋಲು ನಿರಾಸಕ್ತಿಗೆ ಕಾರಣವಾಗುತ್ತದೆ. ಹೀಗೆ ಮುಂದುವರಿದಂತೆ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಸಿಗದೇ ಸವಾಲುಗಳು ಎದೆ ಒಡ್ಡಿ ನಿಂತಾಗ ದಾರಿ ಕಾಣದೇ ಇದ್ದಾಗ “The Art of Parenting: ಪಾಲಕತ್ವದ ತತ್ವ” ಈ ಪುಸ್ತಕ ಪಾಲಕರಿಗೆ ಮಾರ್ಗದರ್ಶಿಯಾಗಿ ದಾರಿ ದೀಪವಾಗಲಿದೆ. ಈ ಪುಸ್ತಕದಲ್ಲಿ ಹಂಚಿಕೊಳ್ಳಲಾದ ವಿಚಾರಗಳು ಕೇವಲ ನೀತಿ ಪಾಠ ಅಲ್ಲದೇ ಪ್ರಾಯೋಗಿಕ ಟಿಪ್ಪಣಿಗಳು ಆಗಿದ್ದು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಇವು ನಮ್ಮ ಹುಡುಕಾಟಕ್ಕೆ ಪೂರ್ಣವಿರಾಮ ಆಗಬಹುದು.

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like