ಮೈಸೂರಿನ ಪರಂಪರೆಯ ಪುಟಗಳು | Mysurina Paramparaya Putagalu

Rs. 175.00
Sale price  Rs. 175.00 Regular price  Rs. 195.00
Skip to product information
ಮೈಸೂರಿನ ಪರಂಪರೆಯ ಪುಟಗಳು | Mysurina Paramparaya Putagalu

ಮೈಸೂರಿನ ಪರಂಪರೆಯ ಪುಟಗಳು | Mysurina Paramparaya Putagalu

Rs. 175.00
Sale price  Rs. 175.00 Regular price  Rs. 195.00

Vendor : BEETLE BOOK SHOP

ಮೈಸೂರು ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ಅರಮನೆ, ಪರಂಪರೆ, ಇತಿಹಾಸ, ದಸರಾ ಹಾಗೂ ಶಾಂತಿಯುತ ಜೀವನ. ಇಲ್ಲಿನ ಒಂದೊಂದು ರಸ್ತೆ, ಕಟ್ಟಡ, ವೃತ್ತಗಳೂ ಒಂದೊಂದು ಕಥೆಗಳನ್ನು ಹೇಳುತ್ತವೆ. ಮೈಸೂರಿನ ಪರಂಪರೆ, ಇತಿಹಾಸವನ್ನು ಕೆದಕುತ್ತಾ ಹೋದರೆ ನಿತ್ಯನೂತನ ಎನಿಸುವ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. ಮೈಸೂರಿನವರೇ ಆದ ಎಷ್ಟೋ ಜನರಿಗೆ ತಾವು ದಿನವೂ ಓಡಾಡುವ ರಸ್ತೆ, ಅದರ ಹೆಸರು ಹಾಗೂ ಅಲ್ಲಿ ನಡೆದಿರಬಹುದಾದ ಐತಿಹಾಸಿಕ ಘಟನೆಗಳ ಅರಿವೇ ಇರುವುದಿಲ್ಲ. ಮೈಸೂರಿನ ಪ್ರಮುಖ ಐತಿಹಾಸಿಕ ಘಟ್ಟಗಳ ಬಗ್ಗೆ ಸಾಕಷ್ಟು ಮಾಹಿತಿ ಸಿಗುತ್ತದಾದರೂ ಈ ರೀತಿ ಗಲ್ಲಿಗಲ್ಲಿಗಳಲ್ಲಿ ಸಿಗುವ ಆಶ್ಚರ್ಯಕರ ಪರಂಪರೆ, ಇತಿಹಾಸದ ಕುರುಹುಗಳ ಬಗ್ಗೆ ಹೆಚ್ಚು ಮಾಹಿತಿ ಸಿಗುವುದು ಕಷ್ಟಸಾಧ್ಯ. ನೋಡಿದರೆ ಬಹಳವೇ ಸಾಮಾನ್ಯ ಎನಿಸುವ ಕಟ್ಟಡವೊಂದಕ್ಕೆ ಅದೆಷ್ಟೋ ವರ್ಷಗಳ ಇತಿಹಾಸ ಇರುತ್ತದೆ, ಅದರ ಹೆಸರಿನ ಹಿಂದೆ ದೊಡ್ಡದೊಂದು ಕಥೆ ಇರುತ್ತದೆ, ಆ ಕಟ್ಟಡ ಅಲ್ಲೇ ಏಕೆ ನಿರ್ಮಾಣವಾಯಿತು ಎಂಬುದಕ್ಕೆ ವಿಶೇಷ ಕಾರಣವೂ ಇರುತ್ತದೆ. ಇದರೊಂದಿಗೆ ನಗರದ ತುಂಬೆಲ್ಲಾ ಯಾರಿಗೂ ಗೊತ್ತಿರದ ಅದೆಷ್ಟೋ ಐತಿಹಾಸಿಕ ಸ್ಥಳಗಳು ಸಹ ಇವೆ. ಇಂತಹ ಆಸಕ್ತಿದಾಯಕ ಸಂಗತಿಗಳನ್ನೆಲ್ಲಾ ನಿಮ್ಮ ಮುಂದಿಡುವ ಪ್ರಯತ್ನವೇ ಮೈಸೂರಿನ ಪರಂಪರೆಯ ಪುಟಗಳು. ಬನ್ನಿ ಮೈಸೂರಿನ ಪರಂಪರೆಯ ಪುಟಗಳನ್ನು ಒಂದೊಂದಾಗಿ ತಿರುವೋಣ.

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like