Malathi Matadidalu - Beetle Book Shop

Malathi Matadidalu

Rs. 170.00
Sale price  Rs. 170.00 Regular price 
Skip to product information
Malathi Matadidalu - Beetle Book Shop

Malathi Matadidalu

Rs. 170.00
Sale price  Rs. 170.00 Regular price 

Vendor : BEETLE BOOK SHOP

ಶ್ರೀಧರ ಬಳಗಾರ ಅವರು ನಲವತ್ತು ವರ್ಷಗಳಿಂದ ಮಲೆನಾಡ ಒಡಲಲ್ಲಿರುವ ಕುಟುಂಬಗಳ ಕತೆಗಳನ್ನು ನಿರೂಪಿಸುತ್ತ ಬಂದಿದ್ದಾರೆ. ಕತೆಗಳು ಕತೆಗಾರರನ್ನು ಮಾಗಿಸುತ್ತ, ತಾವೂ ಮಾಗುತ್ತ ಓದುಗರ ಕೈ ಸೇರುತ್ತಿವೆ. ಕಥೆಗಾರ ಈಗ ಕಥೆಗಳನ್ನು ಹುಡುಕುವುದಿಲ್ಲ. ಅವು ಕಥೆಗಾರನ ಬಳಿ ಬಂದು ಸುಮ್ಮನೆ ನಿಲ್ಲುತ್ತವೆ. ಸದ್ದು ಮಾಡದೆ ತಾವಾಗಿಯೇ ಬಳಿ ಬಂದು ನಿಲ್ಲುವ ಕತೆಗಳಿಗೆ ಸದ್ದಿಲ್ಲದ ನುಡಿ ನಿರೂಪಣೆಯ ಸಹಜ ಚಂದ ಕಲ್ಪಿಸುವ ಕಸುಬು ಕತೆಗಾರನಿಗೆ ಸಿದ್ಧಿಸಿದೆ.

ಹೆಣ್ಣಿರಲಿ ಗಂಡಿರಲಿ; ವಯಸ್ಸು ಹಿರಿದೋ ಕಿರಿದೋ ಅವರಿಗೆ ಒದಗುವ ಬದುಕಿನ ಖುಷಿಯಿರಲಿ ಆತಂಕ

ತಲ್ಲಣಗಳಿರಲಿ ವಿಶ್ವಾಸದಿಂದಲೇ ನಿರಾಳತನದಲ್ಲಿ

ಅವುಗಳನ್ನು ಹೊತ್ತವರ ತಮ್ಮ ನಂಬಿಕೊಂಡು ಬೆತ್ತಲಾಗುತ್ತವೆ, ಸಂಶಯವಿಲ್ಲದ ನಿಲುವಿನಲ್ಲಿ. ಇಲ್ಲಿ ಸುಮ್ಮನೆ; ಅಲ್ಲಿ ನಮ್ಮ ಮನೆ ಎಂಬ ನಿಲುವು ಮಾತ್ರ ಇವರಲ್ಲಿ ಕಾಣುವುದಿಲ್ಲ. ಇಲ್ಲಿಯ ಮನೆಯೂ ಸುಮ್ಮನಲ್ಲ ಎಂಬುದು ಇಲ್ಲಿನ ಹೆಣ್ಣು ಗಂಡುಗಳ ಅಚಲ ವಿಶ್ವಾಸವೇ ಆಗಿದೆ. ಕಥೆಗಾರನ ಸಂತ ತತ್ವದ ಹಿರಿಮೆಯಿದು.

ಹೊರೆ ಭಾರವಾದಾಗ ದೈವಗಳ ಮುಂದಿರಿಸಿ

ಮನುಷ್ಯನಿಗೆ ಸುಸ್ಥಿರ ಬಾಳ್ವೆ ಎಂಬುದು ಹಿಂದೆಯೂ ಇರಲಿಲ್ಲ; ಈಗಲೂ ಇಲ್ಲ; ಮುಂದೆಯೂ ಇರಲಾರದು. ನೆಲದ ಬದುಕಿನಲ್ಲಿ ಕೇಡು-ಒಳಿತು ಒಟ್ಟೋಟ್ಟಿಗೇ ಇರುವುದರಿಂದ ಮನುಷ್ಯ ಬದುಕಿಗೊಂದು ಸವಾಲಿದ್ದೇ ಇರುತ್ತದೆ. ಈ ಸವಾಲನ್ನೇ ಸ್ವೀಕರಿಸಿ ಸಂಶಯವಿಲ್ಲದ ದೈವಗಳನ್ನು ನಂಬಿ ನೆಲೆ ಪಡೆಯುವ ಇಲ್ಲಿನ ಬಾಳೆ ಹಿರಿದಾಗಿ ಕಾಣುತ್ತದೆ. ಕಾಣಿಸುವ ಕಥೆಗಾರನ ಕಸುಬಿನಲ್ಲಿ ದೈವತ್ವ ಬೆರೆತು ನಿಂತಿದೆ.

- ಅಮರೇಶ ನುಗಡೋಣಿ 

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like