ನೀವು ಸಹ ಹೇಗೆ ಸದೃಢರಾಗಬಹುದೆಂಬುದು ಇಲ್ಲದೆ.
ಯಾವ ರಹಸ್ಯ ಮೂಲಧಾತು ಸದೃಢ ಮನಸ್ಸುಳ್ಳವರನ್ನಾಗಿ ಮಾಡುತ್ತದೆ? ಅವರು ಹೇಗೆ ಯಶಸ್ಸು ಕಾಣುತ್ತಾರೆ. ಅವರು ಕಠಿಣ ಸಂದರ್ಭಗಳಲ್ಲಿ ಉಳಿದುಕೊಳ್ಳುವುದು ಮಾತ್ರವಲ್ಲದೇ ಅವುಗಳನ್ನು ಮೀರಿ ಹೇಗೆ ಮೇಲೇಳುತ್ತಾರೆ? ಎಲ್ಲರೂ ತಳ ಕಚ್ಚುವಾಗ ಅವರು ಹೇಗೆ ಮೇಲೆ ಬರುತ್ತಾರೆ?
ರಾಬರ್ಟ್ ಶುಲ್ಲರ್‌ರವರ ಪ್ರಕಾರ ವಿಜಯಿಗಳು ಮತ್ತು ಪರಾಜಿತರಿಗೆ ಇರುವ ವ್ಯತ್ಯಾಸವೆಂದರೆ ಅದು ಶಕ್ತಿಯುತ ಪರಿಕಲ್ಪನೆಯಾದ ಸಾಧ್ಯತೆಯ ಚಿಂತನೆಯನ್ನು ಅಳವಡಿಸುವುದರಲ್ಲಿ ಅಡಕವಾಗಿದೆ. ವಿಜಯಿಗಳು ಕನಸು ಕಾಣಲು ಧೈರ್ಯವಹಿಸುತ್ತಾರೆ. ಅವರು ಅಪಾಯವನ್ನೆದುರಿಸಲು ಹಿಂಜರಿಯುವುದಿಲ್ಲ. ಅದು ಸಂಭವಿಸುವುದು ನನ್ನ ಮೇಲೆ ಅವಲಂಭಿತವಾಗಿದೆ ಎಂದವರು ನಂಬುತ್ತಾರೆ. ಅವರು ವಿಫಲತೆ ಒಂದು ಘಟನೆಯೇ ಹೊರತು ವ್ಯಕ್ತಿಯಲ್ಲ ಎಂದು ಪರಿಗಣಿಸುತ್ತಾರೆ.
- ROBERT H. SCHULLER
ಈ ಪುಸ್ತಕದಲ್ಲಿ ರಾಬರ್ಟ್ ಶುಲ್ಲರ್‌ರವರು ತಮ್ಮ ಸಾಧ್ಯತೆಯ ಚಿಂತನೆಯ ತತ್ವಶಾಸ್ತ್ರವನ್ನು ಯಶಸ್ಸಿನ ಕ್ರಿಯಾತ್ಮಕ ಯೋಜನೆಯಾಗಿ ಮಾರ್ಪಡಿಸಿದ್ದಾರೆ. ಕನಸುಗಳನ್ನು ಹೇಗೆ ಯಶಸ್ಸಾಗಿ ಪರಿವರ್ತಿಸಬಹುದೆಂಬುದನ್ನು ತೋರಿಸಿದ್ದಾರೆ. ಹಿನ್ನಡೆಗಳನ್ನು ಹೊಸ ಪ್ರಾರಂಭಗಳಾಗಿ ಹೇಗೆ ಬದಲಿಸಬಹುದೆಂದು ತೋರಿಸುತ್ತಾರೆ. ಇದು ಅವರ ಅತ್ಯುತ್ತಮ ಮಾರಾಟವನ್ನು ಕಂಡ ಕೃತಿಯಾಗಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.