Kaage Moksha ( Stories ) - Beetle Book Shop

Kaage Moksha ( Stories )

Rs. 225.00
Sale price  Rs. 225.00 Regular price  Rs. 250.00
Skip to product information
Kaage Moksha ( Stories ) - Beetle Book Shop

Kaage Moksha ( Stories )

Rs. 225.00
Sale price  Rs. 225.00 Regular price  Rs. 250.00

Vendor : BEETLE BOOK SHOP

ಕಾಗೆ ಮೋಕ್ಷ - ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಚಂದ್ರಪ್ರಭ ಕಠಾರಿಯವರ ಎರಡನೇ ಕಥಾ ಸಂಕಲನ. ಇಲ್ಲಿನ ಎಲ್ಲಾ ಕಥೆಗಳು ಯಾವುದೇ 'ಇಸಂ' ಗೆ ಒಳಗಾಗದೇ, ಯಾವುದೇ ಸಾಹಿತ್ಯ ಚಳುವಳಿಗೆ ಗುರುತಿಸಿಕೊಳ್ಳದಷ್ಟರ ಮಟ್ಟಿಗೆ ವಿಭಿನ್ನವಾಗಿವೆ. ತಾಜಾತನದಿಂದ ಕೂಡಿವೆ.

ಬೆಂಗಳೂರಿನಲ್ಲಿ ಘಟಿಸಿರುವ ಘಟನೆ, ಸಂದರ್ಭಗಳನ್ನು ಕೇಂದ್ರವಾಗಿರಿಸಿ ಕೊಂಡು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕವರ, ಅಮಾಯಕರ, ಅಸಹಾಯಕರ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದವರ, ದುರ್ಬಲ ವ್ಯಕ್ತಿತ್ವದವರ, ಮುಗ್ಧರ ಬದುಕನ್ನು ಕಲಾತ್ಮಕತೆಯಲ್ಲಿ ಹೆಣೆದ ಕಥೆಗಳಾಗಿ, ಓದುಗನೊಟ್ಟಿಗೆ ನೇರ ಸಂವಾದಿಸುವಂತೆ ಪ್ರೇರೇಪಿಸುತ್ತವೆ.

ಕಥೆಗಾರರ ಮಾನವೀಯ ಸಂಬಂಧಗಳ ಹುಡುಕಾಟದ ಆಶಯ ಎಲ್ಲ ಕಥೆಗಳಲ್ಲೂ ಕಂಡು ಬರುತ್ತದೆ. ಒಟ್ಟಾರೆ ಇಲ್ಲಿನ ಕಥೆಗಳಲ್ಲಿ ರೋಚಕತೆಗಿಂತ ಸಂಯಮದ ಬರವಣಿಗೆಗಳಾಗಿವೆ. ಇಂತಹ ಅತ್ಯುತ್ತಮ ಕಥೆಗಳನ್ನು ಕನ್ನಡಕ್ಕೆ ಕೊಟ್ಟ ಚಂದ್ರಪ್ರಭ ಕಠಾರಿಯವರಿಗೆ ಅಭಿನಂದನೆ ಸಲ್ಲುತ್ತದೆ.

ಡಾ. ನಟರಾಜ ತಲಘಟ್ಟಪುರ ವಿಮರ್ಶಕರು, ನಾಟಕಕಾರರು

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like