Free Shipping Charge on Orders above ₹300

Shop Now

Chalukya Parameshwara ( Novel ) Sale -10%
Rs. 225.00Rs. 250.00
Vendor: BEETLE BOOK SHOP
Type: PRINTED BOOKS
Availability: 4 left in stock

ಶೂನ್ಯ ಸ್ಥಿತಿಯಲ್ಲಿದ್ದ ಸಾಮಾನ್ಯ ರಾಜವಂಶದ ವ್ಯಕ್ತಿ,

ಅಸಾಧ್ಯವಾದುದನ್ನು ಸಾಧ್ಯವನ್ನಾಗಿ ಮಾಡಿ,

ಭರತಖಂಡದ ಮಣಿ ಮುಕುಟವಾದ ವೀರ

ಕ್ಷತ್ರಿಯನ ಸಾಹಸದ ಯಶೋಗಾಥೆಯೇ ಈ

ಮಹಾನ್ ಕೃತಿ. ಚಿಕಪ್ಪ ಮಂಗಳೇಶನ ವಿರುದ್ಧ

ಹೋರಾಡಿ, ನ್ಯಾಯುತವಾಗಿ ಬರಬೇಕಾಗಿದ್ದ

ಸಿಂಹಾಸನವನ್ನು ಪಡೆದದ್ದು ಅಸಾಮಾನ್ಯ ಸಾಹಸದ

ಸನ್ನಿವೇಶಗಳೊಂದಿಗೆ ನಿರೂಪಿಸಲಾಗಿದೆ. ಈ

ಮಹಾವೀರನ ಆಡಳಿತದ ಅವಧಿಯಲ್ಲಿ, ಅಖಂಡ

ಕರ್ನಾಟಕವನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ

ಯುದ್ಧ ಪರಂಪರೆ ಸಾಗುತ್ತದೆ. ದಕ್ಷಿಣ ಭಾರತದ

ಪಲ್ಲವರಂತ ಪ್ರಚಂಡರ ಮತ್ತು ಉತ್ತರ ಭಾರತದ

ಏಕೈಕ ಸಾಮ್ರಾಟ, 'ಉತ್ತರಾ ಪಥೇಶ್ವರ' ಖ್ಯಾತಿಯ

ಹರ್ಷವರ್ಧನನನ್ನು ಪರಾಭವಗೊಳಿಸಿದ್ದ ಆ

ಸನ್ನಿವೇಶ ದ್ವಾಪರಯುಗದ ಕುರುಕ್ಷೇತ್ರ ಯುದ್ಧದಂತೆ

ಇತ್ತು. 'ದಕ್ಷಿಣಾ ಪಥೇಶ್ವರ' ಮತ್ತು 'ಚಾಲುಕ್ಯ

ಪರಮೇಶ್ವರ' ಎಂದು ಬಿರುದಾಂಕಿತನಾದ ಈ

ಅಪ್ರತಿಮ ಮಹಾವೀರ ಮತ್ತು ನಿಜವಾದ ಕನ್ನಡಿಗನ

ಅಂತ್ಯ ಹೇಗಾಯಿತು? ವೀರಕ್ಷತ್ರಿಯನ ಅಂತ್ಯ

ವೀರತ್ವದಲ್ಲಿ ಸಂಪನ್ನಗೊಂಡಿತೆ ? 

- ಬೆನ್ನುಡಿಯಿಂದ

 

Guaranteed safe checkout

Chalukya Parameshwara ( Novel )
- +

ಶೂನ್ಯ ಸ್ಥಿತಿಯಲ್ಲಿದ್ದ ಸಾಮಾನ್ಯ ರಾಜವಂಶದ ವ್ಯಕ್ತಿ,

ಅಸಾಧ್ಯವಾದುದನ್ನು ಸಾಧ್ಯವನ್ನಾಗಿ ಮಾಡಿ,

ಭರತಖಂಡದ ಮಣಿ ಮುಕುಟವಾದ ವೀರ

ಕ್ಷತ್ರಿಯನ ಸಾಹಸದ ಯಶೋಗಾಥೆಯೇ ಈ

ಮಹಾನ್ ಕೃತಿ. ಚಿಕಪ್ಪ ಮಂಗಳೇಶನ ವಿರುದ್ಧ

ಹೋರಾಡಿ, ನ್ಯಾಯುತವಾಗಿ ಬರಬೇಕಾಗಿದ್ದ

ಸಿಂಹಾಸನವನ್ನು ಪಡೆದದ್ದು ಅಸಾಮಾನ್ಯ ಸಾಹಸದ

ಸನ್ನಿವೇಶಗಳೊಂದಿಗೆ ನಿರೂಪಿಸಲಾಗಿದೆ. ಈ

ಮಹಾವೀರನ ಆಡಳಿತದ ಅವಧಿಯಲ್ಲಿ, ಅಖಂಡ

ಕರ್ನಾಟಕವನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ

ಯುದ್ಧ ಪರಂಪರೆ ಸಾಗುತ್ತದೆ. ದಕ್ಷಿಣ ಭಾರತದ

ಪಲ್ಲವರಂತ ಪ್ರಚಂಡರ ಮತ್ತು ಉತ್ತರ ಭಾರತದ

ಏಕೈಕ ಸಾಮ್ರಾಟ, 'ಉತ್ತರಾ ಪಥೇಶ್ವರ' ಖ್ಯಾತಿಯ

ಹರ್ಷವರ್ಧನನನ್ನು ಪರಾಭವಗೊಳಿಸಿದ್ದ ಆ

ಸನ್ನಿವೇಶ ದ್ವಾಪರಯುಗದ ಕುರುಕ್ಷೇತ್ರ ಯುದ್ಧದಂತೆ

ಇತ್ತು. 'ದಕ್ಷಿಣಾ ಪಥೇಶ್ವರ' ಮತ್ತು 'ಚಾಲುಕ್ಯ

ಪರಮೇಶ್ವರ' ಎಂದು ಬಿರುದಾಂಕಿತನಾದ ಈ

ಅಪ್ರತಿಮ ಮಹಾವೀರ ಮತ್ತು ನಿಜವಾದ ಕನ್ನಡಿಗನ

ಅಂತ್ಯ ಹೇಗಾಯಿತು? ವೀರಕ್ಷತ್ರಿಯನ ಅಂತ್ಯ

ವೀರತ್ವದಲ್ಲಿ ಸಂಪನ್ನಗೊಂಡಿತೆ ? 

- ಬೆನ್ನುಡಿಯಿಂದ

 

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading