Additional Information
Description
ಅಲ್ಲಮ ಪ್ರಭುರಾಯ ಆಕಾಶ, ಪ್ರಕಾಶ ಶರೀರಧಾರಿ, ಅವನ ಮಾತು ಜ್ಯೋತಿರ್ಲಿಂಗ, ಅವನು ನಡೆದಾಡಿದರೆ ಹೆಜ್ಜೆ ಮೂಡದ ದಾರಿ. ಅವನು ಭೂಲೋಕಕ್ಕೆ ಅವತರಿಸಿದ ಗುರು ಎಂಬ ಮಾತು ಸತ್ಯ
- ದ.ರಾ.ಬೇಂದ್ರೆ
ಜೀವನದ ಉನ್ನತೋನ್ನತ ಆದರ್ಶವನ್ನು, ಧರ್ಮದ ನಿತ್ಯ ನಿರ್ಮಲ ಸ್ವರೂಪವನ್ನು ಅರಸಿದವನು ಅಲ್ಲಮಪ್ರಭು. ಸೀಮಾತೀತವಾದದ್ದು ಅವನ ಧರ್ಮ. ಎಲ್ಲ ಧರ್ಮಮಾರ್ಗಗಳ ಆಧ್ಯಾತ್ಮಿಕ ಬೆಲೆಯನ್ನವನು ಅರಿತುಕೊಂಡಿದ್ದ. ಧರ್ಮಕ್ಕೆ ವಿಶಾಲವಾದ, ವಿಶ್ವತೋಮುಖವಾದ ಅರ್ಥವನ್ನು ಕೊಡುವುದಕ್ಕೆ ಅಲ್ಲಮ ತನ್ನ ಬಾಳನ್ನು ನಿವೇದಿಸಿದ.
- - ಅ.ನ.ಕೃಷ್ಣರಾಯ
ಕರ್ನಾಟಕದ ಮಹತ್ಸಾಧನೆಯ ಇತಿಹಾಸದಲ್ಲಿ ಅಲ್ಲಮನ ಹೆಸರು ದೊಡ್ಡದು. ವ್ಯಕ್ತಿತ್ವದ ಮಿತವಲಯವನ್ನು ಮೀರಿನಿಂತು ಯಾವ ಸಂಪ್ರದಾಯದ ಕಟ್ಟಿಗೂ ಸಿಕ್ಕದೆ. - ಮಾನವತೆಯು ಸಾಧಿಸಬಹುದಾದ ಅತ್ಯುನ್ನತ ನಿಲವನ್ನು ಸಹಜಸ್ಥಿತಿಯಾಗಿ ಅಳವಡಿಸಿಕೊಂಡು ಅದನ್ನು ಜಗತ್ಕಲ್ಯಾಣಕ್ಕಾಗಿ ಸಾರಿದವನು ಅಲ್ಲಮಪ್ರಭು.
–ಎಚ್. ತಿಪ್ಪೇರುದ್ರಸ್ವಾಮಿ
ಅಲ್ಲಮ ಅನಂತ ವಿಶ್ವದ ಅಧ್ಯಾತ್ಮ ಹೇಳಿದ. ಅದು ಇಲ್ಲವಾಗುವ ಪೂರ್ಣ ಬಯಲು. ವೇದಗಳನ್ನು ಓದಿದ ಬಳಿಕ ಹೆಜ್ಜೆ ಉಳಿಸಬಾರದು ಎಂಬ ಅರಿವು ಬರುತ್ತದಲ್ಲ? ಇಂಥದೊಂದು ಹೆಜ್ಜೆ ಉಳಿಸಲಾರದ ಬಟಾಬಯಲು. ಅವನು ಎಲ್ಲಿದ್ದಾನೆ ಎಂದರೆ ಎಲ್ಲಿಯೂ ಇಲ್ಲ. ಯಾಕೆಂದರೆ: ಆ ತತ್ವ ವಿಶ್ವತೋಮುಖ ಬಯಲು. ತನ್ನನ್ನು ಬಯಲು ಎಂದವ ಎಲ್ಲಿ ಇರುವುದಿಲ್ಲ ಹೇಳಿ? ನಾವು ಮುಟ್ಟಲಿಕ್ಕಿರುವುದು ಆ ಅನಂತವನ್ನು, ಅಲ್ಲಮ ಸೇರಿದ್ದು, ತೋರಿದ್ದು ಅನಂತವನ್ನೇ.
ವೀಣಾ ಬನ್ನಂಜೆ
Shipping Policy
Shipping Policy
Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.
Delivery Terms
Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.
Shipping Information
For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.