Free Shipping Charge on Orders above ₹400

Shop Now

Tunturu ( Shravanada Putta Kathegalu ) Sale -10%
Rs. 202.00Rs. 225.00
Vendor: BEETLE BOOK SHOP
Type: PRINTED BOOKS
Availability: 10 left in stock

2024 ರ ಶ್ರಾವಣದ ತುರುಸಿನ 99 "ತುಂತುರು" ಕಥೆಗಳು

2024ರಲ್ಲಿ ನಡೆದ ಶ್ರಾವಣದ (ಆಗಸ್ಟ್ 95ರಿಂದ ಸೆಪ್ಟೆಂಬರ್ 02ರ ತನಕ) ಪುಟ್ಟ ಕಥೆಗಳ ಅಭಿಯಾನದಲ್ಲಿ 72 ಕಥೆಗಾರರಿಂದ, 150 ರಿಂದ 250 ಪದಗಳ 1070 ಕಥೆಗಳು ವೇದಿಕೆಯಲ್ಲಿ ಪ್ರಸ್ತುತವಾಗಿರುವುದು ಕನ್ನಡದಲ್ಲಿ ಪ್ರಥಮ ಮತ್ತು ದಾಖಲೆಯೇ ಸರಿ.

ಈ ಅಭಿಯಾನದ ಸಾರ್ಥಕ ರೂಪ. ನಿಮ್ಮ ಕೈಲಿರುವ 99 ಕಥೆಗಳ ಸಂಕಲನ ತುಂತುರು". ವಿವಿಧ ಕ್ಷೇತ್ರಾನುಭವದ ವೈವಿಧ್ಯಮಯ ಕಥೆಗಳು ಇಲ್ಲಿವೆ. ಪತ್ತೇದಾರಿ, ಮಕ್ಕಳ ಕಥೆ, ಬ್ಯಾಂಕಿಂಗ್, ಸಾಮಾಜಿಕ, ವೈದ್ಯಕೀಯ, ವಿಜ್ಞಾನ ಹೀಗೆ ಹಲವಾರು ವಿಷಯಗಳು ಚಾಚು ఇల్లవే. నిమ్మ ప్రతిక్రియ బరలి.

Guaranteed safe checkout

Tunturu ( Shravanada Putta Kathegalu )
- +

2024 ರ ಶ್ರಾವಣದ ತುರುಸಿನ 99 "ತುಂತುರು" ಕಥೆಗಳು

2024ರಲ್ಲಿ ನಡೆದ ಶ್ರಾವಣದ (ಆಗಸ್ಟ್ 95ರಿಂದ ಸೆಪ್ಟೆಂಬರ್ 02ರ ತನಕ) ಪುಟ್ಟ ಕಥೆಗಳ ಅಭಿಯಾನದಲ್ಲಿ 72 ಕಥೆಗಾರರಿಂದ, 150 ರಿಂದ 250 ಪದಗಳ 1070 ಕಥೆಗಳು ವೇದಿಕೆಯಲ್ಲಿ ಪ್ರಸ್ತುತವಾಗಿರುವುದು ಕನ್ನಡದಲ್ಲಿ ಪ್ರಥಮ ಮತ್ತು ದಾಖಲೆಯೇ ಸರಿ.

ಈ ಅಭಿಯಾನದ ಸಾರ್ಥಕ ರೂಪ. ನಿಮ್ಮ ಕೈಲಿರುವ 99 ಕಥೆಗಳ ಸಂಕಲನ ತುಂತುರು". ವಿವಿಧ ಕ್ಷೇತ್ರಾನುಭವದ ವೈವಿಧ್ಯಮಯ ಕಥೆಗಳು ಇಲ್ಲಿವೆ. ಪತ್ತೇದಾರಿ, ಮಕ್ಕಳ ಕಥೆ, ಬ್ಯಾಂಕಿಂಗ್, ಸಾಮಾಜಿಕ, ವೈದ್ಯಕೀಯ, ವಿಜ್ಞಾನ ಹೀಗೆ ಹಲವಾರು ವಿಷಯಗಳು ಚಾಚು ఇల్లవే. నిమ్మ ప్రతిక్రియ బరలి.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading