Free Shipping Charge on Orders above ₹300

Shop Now

SUPTA MANASSINA RAHASYA Sale -10%
Rs. 202.00Rs. 225.00
Vendor: BEETLE BOOK SHOP
Type: PRINTED BOOKS
Availability: 16 left in stock

ಈ ಪುಸ್ತಕ ಏಕೆ ಓದಬೇಕು?

1) ಸುಪ್ತ ಮನಸು ಬದುಕಿನ ಮೇಲೆ ಬೀರುವ ಪ್ರಭಾವ ತಿಳಿದುಕೊಳ್ಳಲು

2) ಸುಪ್ತ ಮನಸ್ಸನ್ನು ವ್ಯವಸ್ಥಿತವಾಗಿ program ಮಾಡುವ ಮೂಲಕ ಸಂತಸಭರಿತ ಬದುಕು ಕಟ್ಟಿಕೊಳ್ಳಲು

3) ದೊಡ್ಡ ಪ್ರಮಾದಕ್ಕೆ ಕಾರಣವಾಗುವ, ಸಣ್ಣ ತಪ್ಪುಗಳನ್ನು ಮುಂದುವರಿಸದಿರಲು

4) ಅತ್ಯುತ್ತಮ ಬಾಂಧವ್ಯ ಹೊಂದಲು

5) ಕೋನ್‌ ಮೆರಿ, ಹೋ'ಒಪೊನೊಪೊನೊ, ಟಿ-ಮೆಡಿಟೇಶನ್‌, ಸಂಗೀತಧ್ಯಾನ, ಇನ್ನರ್‌ ಚೈಲ್ಡ್ ಹೀಲಿಂಗ್‌, ಇಂಟ್ರೋಸ್ಪೆಕ್ಷನ್‌, ವಿಕ್ಟಿಮ್‌ಹುಡ್‌, ಲಾ ಆಫ್‌ ವೈಬ್ರೇಷನ್‌, ಲವ್‌ ಲ್ಯಾಂಗ್ವೇಜ್‌... ಇಂತಹ ಬದುಕು ಬದಲಿಸಬಲ್ಲ ತಂತ್ರಗಳ ಕುರಿತು ತಿಳಿಯಲು

6) ತರಗತಿಯೆಂಬ ಲ್ಯಾಬ್‌ನಲ್ಲಿ ನಡೆಸಿದ ಪ್ರಯೋಗ-ಫಲಿತಾಂಶಗಳ ಬಗ್ಗೆ ತಿಳಿಯಲು

ಈ ಪುಸ್ತಕ ಪುಟ್ಟ ಪ್ರಣತಿಯಾಗಬಹುದು.

Guaranteed safe checkout

SUPTA MANASSINA RAHASYA
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading