Your cart is empty now.
ಭಾರತದ ರಾಜಕೀಯ ಮತ್ತು ನೈತಿಕ ತತ್ವ ಸಿದ್ಧಾಂತಗಳಿಗೆ ಹಿಂಸೆ ಮತ್ತು ಅದಕ್ಕೆ ಪ್ರತಿಯಾದ ಅಹಿಂಸೆಗಳಷ್ಟು ಮುಖ್ಯ ವಸ್ತುಗಳಾಗಿರುವುದು ತೀರಾ ಕೆಲವೇ ವಿಷಯಗಳು. ಹಾಗಿದ್ದೂ ಪ್ರೊ. ಉಪಿಂದರ್ ಸಿಂಗ್ ಅವರ ಈ ಗ್ರಂಥ ಆ ವಿಷಯದ ಬಗೆಗೆ ಮೊತ್ತ ಮೊದಲ ವಿಸ್ತ್ರತ ಅಧ್ಯಯನ ಗ್ರಂಥವಾಗಿದೆ. ಕ್ರಿ.ಪೂ. 600 ರಿಂದ ಕ್ರಿ.ಶ. 600ರವರೆಗಿನ ಸುಮಾರು ಒಂದು ಸಹಸ್ರಮಾನದ ಅವಧಿಯ ಸಾಹಿತ್ಯ ಮತ್ತು ಶಾಸನಗಳ ಸಮಗ್ರ ಸಮೀಕ್ಷೆಯಲ್ಲಿ ಪ್ರೊ. ಸಿಂಗ್ ಅವರು ಪ್ರಾಚೀನ ಭಾರತದಲ್ಲಿ ಹಿಂಸೆ ಮತ್ತು ಅಹಿಂಸೆಗಳ ಮತ್ತು ಅವುಗಳ ಬಗ್ಗೆ ನಡೆದ ಬೌದ್ಧಿಕ ಚರ್ಚೆಗಳ ಚಾರಿತ್ರಿಕ ವಾಸ್ತವತೆಯನ್ನು ಪುನರ್. ನೆಲೆಗೊಳಿಸುವ ಗುರಿ ಇಟ್ಟುಕೊಂಡಿದ್ದಾರೆ. ಗಹನವಾದ ವಿಶ್ಲೇಷಣೆ ಮತ್ತು ಸೈದ್ಧಾಂತಿಕ ತತ್ವಗಳಿಂದ ಇದನ್ನು ಅವರು ಭಾರತೀಯ ಸಾಂಸ್ಕೃತಿಕ ಇತಿಹಾಸದ ವಿದ್ಯಾರ್ಥಿಗಳಿಗೆಲ್ಲರಿಗೂ ಒಂದು ಅರ್ಥಪೂರ್ಣ ಮತ್ತು ಮೌಲಿಕ ಆಧಾರ ಗ್ರಂಥವನ್ನಾಗಿಸಿದ್ದಾರೆ.
- ಪ್ಯಾಟ್ರಿಕ್ ಆಲಿವೆಲ್
ಗ್ರಂಥಕರ್ತರು
'ಪ್ರಾಚೀನ ಭಾರತದಲ್ಲಿ ರಾಜ, ಆಡಳಿತ ಮತ್ತು ಕಾನೂನು: ಕೌಟಿಲ್ಯನ ಅರ್ಥಶಾಸ್ತ್ರ'
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.