Free Shipping Charge on Orders above ₹500. COD available

Shop Now

Okkutavo Tikkatavo Sale -10%
Rs. 153.00 Rs. 170.00
Vendor: BEETLE BOOK SHOP
Type: PRINTED BOOKS
Availability: 9 left in stock

ಒಕ್ಕೂಟ ವ್ಯವಸ್ಥೆಯು ಕೇಂದ್ರದಲ್ಲಿ ಯೂನಿಯನ್ ಮತ್ತು ಪರಿಧಿಯಲ್ಲಿ ರಾಜ್ಯಗಳಿರುವ ಉಭಯ ವ್ಯವಸ್ಥೆಯನ್ನು ದೃಢೀಕರಿಸುತ್ತದೆ. ಸಂವಿಧಾನದ ಮೂಲಕ ಎರಡಕ್ಕೂ ಸ್ವಾಯತ್ತತೆಯ ವಿಶೇಷ ಹಕ್ಕುಗಳನ್ನು ಕೊಡಲಾಗಿದೆ. ರಾಜ್ಯವು ಕೇಂದ್ರದ ಏಜೆನ್ಸಿಯಲ್ಲ.

- ಬಿ.ಆರ್.ಅಂಬೇಡ್ಕರ್

(ಸಂವಿಧಾನ ರಚನಾ ಸಭೆಯಲ್ಲಿ)

ಕೇಂದ್ರ -ರಾಜ್ಯ ಸಂಬಂಧಗಳಲ್ಲಿ ಸಹಕಾರ ತತ್ವದ ಮೂಲಧಾತುವಿರುತ್ತದೆ... ಹಿಂದಿನಂತೆ ಈಗಲೂ ಮತ್ತು ಭವಿಷ್ಯದಲ್ಲಿಯೂ ಸಹ ಕಾಮ್ರಡ್ ಶಿಪ್ ನ ಗಾಢವಾದ ಸಂಬಂಧಗಳನ್ನು ಮುಂದುವರಿಸಿಕೊಂಡು ಹೋಗಬೇಕಿದೆ.

- ನೆಹರೂ

(ಎಪ್ರಿಲ್ 15, 1959, ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ)

ನಮ್ಮ ಒಕ್ಕೂಟ ವ್ಯವಸ್ಥೆ ಅಲುಗಾಡುತ್ತಿರುವ ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆ ಕುರಿತ ಚರ್ಚೆ, ಬರಹಗಳ ಕೊರತೆಯಿದೆ. ಇಂತಹ ಕೊರತೆಯನ್ನು ಬಿ.ಶ್ರೀಪಾದ ಭಟ್ ಅವರ 'ಒಕ್ಕೂಟವೋ, ತಿಕ್ಕಾಟವೋ' ಪುಸ್ತಕ ತುಂಬಬಹುದು. ಈ ಪುಸ್ತಕ ಎಲ್ಲ ಕ್ಷೇತ್ರಗಳಲ್ಲೂ - ಶಾಸನಾತ್ಮಕ, ಆಡಳಿತಾತ್ಮಕ ಹಾಗು ಹಣಕಾಸು - ಗಣರಾಜ್ಯ ವ್ಯವಸ್ಥೆ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚರ್ಚಿಸುತ್ತಿದೆ.

- ಪ್ರೊ. ಚಂದ್ರ ಪೂಜಾರಿ

-
+

Guaranteed safe checkout

Okkutavo Tikkatavo
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading