Free Shipping Charge on Orders above ₹300

Shop Now

Oduvavarella Odugaralla Hagadare? Sale -10%
Rs. 225.00Rs. 250.00
Vendor: BEETLE BOOK SHOP
Type: PRINTED BOOKS
Availability: 10 left in stock

ಓದುವವರೆಲ್ಲ ಓದುಗರಲ್ಲ! ಹಾಗಾದರೆ? | Oduvavarella Odugaralla Hagadare? ಲೇಖಕರು: ಸತ್ಯನಾರಾಯಣ ಕೆ, Satyanarayana K

ತಾಂತ್ರಿಕವಾಗಿ ನಾನೇನೂ ಈ ಪುಸ್ತಕದ ಲೇಖಕನಲ್ಲ. ಹಲವಾರು ಪುಸ್ತಕಗಳು, ನೂರಾರು ಆತ್ಮೀಯ ಓದುಗರಿಗೆ ಈ ಪುಸ್ತಕ ಋಣಿಯಾಗಿದೆ. ಹಾಗೆಯೇ ಈ ಪುಸ್ತಕವನ್ನು ಯಾವ ಪ್ರಕಾರಕ್ಕೆ ಸೇರಿಸಬೇಕು ಎಂಬುದು ಕೂಡ ನನಗೆ ಗೊತ್ತಿಲ್ಲ.

ಓದುವಿಕೆ ಕುರಿತು ಎಲ್ಲ ಓದುಗರ ಮನಸ್ಸಿನಲ್ಲೂ ಹಾದು ಹೋಗುವ ಬೆರಗು, ಸಂತೋಷ, ಪ್ರಶ್ನೆ, ಪ್ರಮೇಯ, ಅನುಮಾನಗಳನ್ನು ಈ ಪುಸ್ತಕ ಗಂಭೀರವಾಗಿಯೂ, ತುಂಟತನದಿಂದಲೂ ಗಮನಿಸಿದೆ.

ನಾಲ್ಕಾರು ದಶಕಗಳಿಂದ ನಾನು ತಿಳಿದ ಓದುಗರ, ಬರಹಗಾರರ ಒಡನಾಟದಿಂದ ಹೇಳುವುದಾದರೆ, ಕನ್ನಡದಲ್ಲಂತೂ ಇಂತಹದೊಂದು ಪುಸ್ತಕವಿಲ್ಲ. ಬೇರೆ ಭಾಷೆಯಲ್ಲಿದ್ದರೆ ದಯವಿಟ್ಟು ತಿಳಿಸಿ.

ಓದುವ, ಬರೆಯುವ ಪ್ರಾರಂಭದ ದಿನಗಳಲ್ಲಿ ನನ್ನಲ್ಲಿ ಇದ್ದ ಬೆರಗು, ಮುಗ್ಧತೆ, ನಿಸ್ಪೃಹತೆಗಳನ್ನು ಮತ್ತೆ ಪಡೆದುಕೊಳ್ಳಲು ಈ ಬರವಣಿಗೆ ನೆರವಾಗಿದೆ. ಓದನ್ನು ಪ್ರಾರಂಭಿಸುವಾಗ ಮತ್ತು ಮುಗಿಸುವಾಗ, ನಮ್ಮಲ್ಲಿ ಇರಬೇಕಾದ ದಿಗಂಬರ ನೆಲೆಗಳ ಕಡೆಗೆ ಪ್ರಯಾಣ ಹೊರಡಲು ನಿಮಗೆ ಈ ಪುಸ್ತಕ ನೆರವಾಗಬಹುದು.

Guaranteed safe checkout

Oduvavarella Odugaralla Hagadare?
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading