Free Shipping Charge on Orders above ₹400

Shop Now

Naravanara Sale -10%
Rs. 162.00Rs. 180.00
Vendor: BEETLE BOOK SHOP
Type: PRINTED BOOKS
Availability: 20 left in stock

ನಾಯಕತ್ವಕ್ಕೆ ಪೈಪೋಟಿ, ಕುರ್ಚಿಗಾಗಿ ಪಕ್ಷಾಂತರ, ಭಿನ್ನಮತ, ಚಮಚಾಗಿರಿ, ಕದ್ದಾಲಿಕೆ ಈ ಎಲ್ಲಾ ರಾಜಕೀಯ ಮೇಲಾಟಗಳು ಮನುಷ್ಯರಲ್ಲಷ್ಟೇ ಅಲ್ಲಾ, ಚಿಂಪಾಂಜಿಗಳ ಜಗತ್ತಿನಲ್ಲೂ ಹಾಸುಹೊಕ್ಕಾಗಿವೆ ಎಂಬುದನ್ನು ಮನೋಜ್ಞವಾಗಿ ತಿಳಿಸುವ ಕೃತಿ ಇದು.ನಮ್ಮ ನಾಯಕರುಗಳಿಗೆ ಮಂಗನ ವೇಷ ತೊಡಿಸಿ ವನ್ಯಲೋಕದ ಈ ಮಜೇದಾ‌ರ್ ಕಥಾನಕವನ್ನು ರಂಗಸ್ಥಳಕ್ಕೆ ತರಬಹುದೇನೋ?!

- ನಾಗೇಶ ಹೆಗ್ಡೆ, ಪರಿಸರ ಚಿಂತಕ, ಅಂಕಣಕಾರ

*********

ಅಲ್ಲೊಂದು ಕೊಲೆ! ಕೊಲೆಗಾರ ಯಾರೆಂದು ಬಿಚ್ಚಿಕೊಳ್ಳುತ್ತಿದ್ದಂತೆ ಅವನದೇ ಕೊಲೆಯಾಗುತ್ತದೆ!!ಬುಲೆಟ್ ಟ್ರೈನ್ ವೇಗದಲ್ಲಿ ಓದಿಸಿಕೊಂಡು ಹೋಗುವ ಈ ಕೃತಿ ರೋಚಕ ಪತ್ತೇದಾರಿ ಕತೆಯಂತೆ ಕಂಡರೂ ಪ್ರಮುಖ ಸಂಶೋಧನೆಗಳನ್ನು ಒಳಗೊಂಡ ಪಕ್ಕಾ ವೈಜ್ಞಾನಿಕ ಕೃತಿ. ವಾನರಗಳ ಒಳಗಿನ ನರ ಹಾಗೂ ನಮ್ಮೊಳಗೇ ಹುದುಗಿರುವ ವಾನರ ಗುಣಗಳು, ಜೀವ ವಿಕಾಸದ ನಿರಂತರತೆಯನ್ನು ಸಾಬೀತುಪಡಿಸುತ್ತವೆ. ಈ ಸತ್ಯವನ್ನು ಪರಿಚಯಿಸುವ ಅನನ್ಯ ಹಾಗೂ ಪ್ರಚಂಡ ಪ್ರಯತ್ನ ಈ ಕೃತಿ.ಕಥಾ ಶೈಲಿಯಂತೂ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸತು ಎಂದರೂ ಸರಿಯೇ.

- ಡಾ. ಕೆ.ಎನ್.ಗಣೇಶಯ್ಯ, ವಿಜ್ಞಾನಿ ಹಾಗೂ ಪ್ರಸಿದ್ಧ ಲೇಖಕ.

******

ಇದೊಂದು ಅತ್ಯಂತ ಕತೂಹಲಕಾರಿ ಕೃತಿ. ಓದಿದ ನಂತರ ನಮ್ಮ ರಾಜಕಾರಣಿಗಳ ನಡತೆ ಅನಿರೀಕ್ಷಿತವೇನಲ್ಲಾ ಎನಿಸುತ್ತದೆ!

- ಡಾ. ವಿ.ವಿ.ಬೆಳವಾಡಿ, ಖ್ಯಾತ ಕೀಟವಿಜ್ಞಾನಿ, ಲೇಖಕ

Guaranteed safe checkout

Naravanara
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading