Your cart is empty now.
ತಾವು ಓದಿ ಮೆಚ್ಚಿಕೊಂಡ. ಒಪ್ಪಿಕೊಂಡ ಕೃತಿಗಳು, ಕೃತಿಕಾರರು ಇತರ ಓದುಗರಲ್ಲೂ ನೆಲೆಗೊಳ್ಳಬೇಕೆಂಬ ಹಂಬಲ ಇವರ ಬರಹಗಳಲ್ಲಿ ಮೈದುಂಬಿಕೊಂಡಿದೆ. ಈ ಬಗೆಯ ಬರಹಗಳಿಗೆ ಕನ್ನಡದಲ್ಲಿ ಒಂದು ಹಿರಿದಾದ ಪರಂಪರೆಯೇ ಇದೆ. ಆದರೆ ಈಚಿನ ದಿನಗಳಲ್ಲಿ ಈ ಹಾದಿ ಹಿಡಿದವರು ತುಂಬ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ.
ಎಲ್ಲರೂ ತುಳಿಯಲಾಗದ ಹಾದಿಯಲ್ಲಿ ಸಾಗಲು ತೊಡಗಿರುವ ಸುಭಾಷ್ ರಾಜಮಾನೆಯವರಿಗೆ ಅಭಿನಂದನೆಗಳು.
ಡಾ. ಕೆ.ವಿ. ನಾರಾಯಣ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.