Free Shipping Charge on Orders above ₹400

Shop Now

Jananayaka Sale -10%
Rs. 112.00Rs. 125.00
Vendor: BEETLE BOOK SHOP
Type: PRINTED BOOKS
Availability: 5 left in stock

ಜನನಾಯಕ ನಾಟಕ ಕೃತಿಯು ಒಂದು ಪ್ರಸ್ತುತ ನಮ್ಮ ದಿನಮಾನದ ರಾಜಕೀಯ ನಾಯಕರ ಡೊಂಬರಾಟದ ವ್ಯಂಗ್ಯ ಚಿತ್ರಣ. ಅಧಿಕಾರ ಲಾಲಸೆಗಾಗಿ ವ್ಯಕ್ತಿಯೊಬ್ಬ ಎಂತಹ ಅಧಃಪತನಕ್ಕೂ ಇಳಿಯಬಲ್ಲ ಎಂಬುದಕ್ಕೆ ಈ ನಾಟಕದ ಪಾತ್ರಧಾರಿಗಳು ಜೀವಂತ ನಿದರ್ಶನಗಳಾಗುತ್ತಾರೆ. ನಮ್ಮ ಸುತ್ತ ಮುತ್ತ ನಡೆಯುವ ಇಂತಹ ರಾಜಕೀಯ ವಿದ್ಯಮಾನದ ಅಯೋಮಯ ಸ್ಥಿತಿಯನ್ನು ಅರಿತುಕೊಳ್ಳಲು ಈ ನಾಟಕ ಸಹಾಯ ಮಾಡುತ್ತದೆ. ಅಲ್ಲದೆ, ಇಂದಿನ ಯುವ ಜನಾಂಗ ಇಂತಹ ವಾಸ್ತವ ಸತ್ಯಗಳನ್ನು ಈ ನಾಟಕದ ಮೂಲಕ ತಿಳಿದುಕೊಳ್ಳಬಹುದು.

* ಪ್ರಕಾಶ ಗಿರಿಮಲ್ಲನವರ

Categories:

Guaranteed safe checkout

Jananayaka
- +

ಜನನಾಯಕ ನಾಟಕ ಕೃತಿಯು ಒಂದು ಪ್ರಸ್ತುತ ನಮ್ಮ ದಿನಮಾನದ ರಾಜಕೀಯ ನಾಯಕರ ಡೊಂಬರಾಟದ ವ್ಯಂಗ್ಯ ಚಿತ್ರಣ. ಅಧಿಕಾರ ಲಾಲಸೆಗಾಗಿ ವ್ಯಕ್ತಿಯೊಬ್ಬ ಎಂತಹ ಅಧಃಪತನಕ್ಕೂ ಇಳಿಯಬಲ್ಲ ಎಂಬುದಕ್ಕೆ ಈ ನಾಟಕದ ಪಾತ್ರಧಾರಿಗಳು ಜೀವಂತ ನಿದರ್ಶನಗಳಾಗುತ್ತಾರೆ. ನಮ್ಮ ಸುತ್ತ ಮುತ್ತ ನಡೆಯುವ ಇಂತಹ ರಾಜಕೀಯ ವಿದ್ಯಮಾನದ ಅಯೋಮಯ ಸ್ಥಿತಿಯನ್ನು ಅರಿತುಕೊಳ್ಳಲು ಈ ನಾಟಕ ಸಹಾಯ ಮಾಡುತ್ತದೆ. ಅಲ್ಲದೆ, ಇಂದಿನ ಯುವ ಜನಾಂಗ ಇಂತಹ ವಾಸ್ತವ ಸತ್ಯಗಳನ್ನು ಈ ನಾಟಕದ ಮೂಲಕ ತಿಳಿದುಕೊಳ್ಳಬಹುದು.

* ಪ್ರಕಾಶ ಗಿರಿಮಲ್ಲನವರ

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading