Your cart is empty now.
ದೂರದ ಫಾಕ್ಸ್ ಕಂಪೆನಿಯವರು ಸ್ಥಾಪಿಸಿದ್ದ ಕಾಲೇಜಿನ ಹಂಗಾಮಿ ಶಿಕ್ಷಕ ನೃಪತುಂಗನಿಗೆ ಮಂಚದ ಕೆಳಗೆ ಮರಿ ಮೊಸಳೆಯಾಕಾರದ ಜೀಾರಿ ನುಗ್ಗಿದೆ ಎಂದು ಖಾತ್ರಿಯಾಗಿ, ನಂತರ ಗೋಡೆಗಳ ಒಳಗೆಲ್ಲ ಆ ಜೀವಿಯ ಪೇಚಾಟ ಕೇಳಿ. ಪಾರ ಕೇಟೋ ಮಕ್ಕಳಿಗೂ ಹಾರಲು ಕಲಿತ ನರಪಚುಗಳಂತೆ ವಿಕಾಸವಾಗಲು ಬೆಂಚಿನ ಮೇಲೆ ನಿಂತು ಭುಜ ಕುಣಿಸುವಂತೆ ಆಜ್ಞಾಪಿಸಿ, ಕಡೆಗೆ ಮ್ಯಾನೇಪ್ಯಂಟಿನ ಶಾಪಕ್ಕೆ ಗುರಿಯಾಗುತ್ತಾನೆ. ಫೋಟೋಗ್ರಾಫರ್ ನಾಗೇಂದ್ರ ದುಡ್ಡು ಮಾಡಲು ಮುಂಬೈ ಕಡೆ ಹಾರಿ ಅಲ್ಲಿ ಗಾಂಜಾ ಪಟ ಅಂಟಿಸಿಕೊಂಡು, ಮತ್ತೆ ಇಲ್ಲಿ ಬಂದು ಸಂಸಾರ ತಾಪತ್ರಯದಿಂದ ಪಾರಾಗಲು ಹಣ ಹೊಂದಿಸಲು ಅಜ್ಞಾತ ಪ್ರೈವೇಟ್ ಸೆಕ್ಸ್ ಚಾಟಿಂಗ್ ವೆಲ್ಟ್ ಸೈಟಿನಲ್ಲಿ ಹುಡುಗಿಯಂತೆ ದುಡ್ಡಿರುವ ನಡು ಮುದಿ ವಯಸ್ಸಿನ ಗಂಡಸರ ಜತೆ ಗಂಟೆಗಟ್ಟಲೆ ಲಲ್ಲೆ ಹೊಡೆಯುವ ಕಸುಬು ಶುರು ಹಚ್ಚಿಕೊಂಡ ಪರಿಣಾಮದಿಂದ ೧೯೮೪ರಿಂದಲೇ ಭೂಗತನಾಗಿದ್ದೇನೆಂದು ಹೇಳಿಕೊಳ್ಳುವ ಓರ್ವ ಅಪರಚಿತ ಮುದುಕನನ್ನು ಮುಖಾಮುಖಿಯಾಗಲು ಸಿದ್ಧನಾಗುತ್ತಾನೆ ಅಲ್ಲೋರಿದಂ ಎಂಜನಿಯಲ್ಲಿ ಹೆಂಡತಿ ಜಾನಕಿಗೆ ಕ್ಲಬ್ಬಿನಲ್ಲಿ ಪರಿಚಯಯವಾದ ಎಲೈಟ್ ದಂಪತಿಗಳು ರಹಸ್ಯ ನರಭಕ್ಷಕರೆಂದು ತೀವ್ರವಾಗಿ ಅನ್ನಿಸುತ್ತದೆ. ರಥಬೀದಿಯಲ್ಲಿ ಭಾನುವಾರದ ದಿನ ಸುಮ್ಮನೆ ಇತ್ತ ಇಣುಕಿ ಹಾದು ಹೋಗುವ ದಾರಿಹೋಕನನ್ನು ಅಂದು ಮಾತ್ರ ಮುಚ್ಚಿರುವ 'ಮಹಾನವ' ಹೋಟೆಲಿನ ಬಿಳಿ ಸರಳುಗಳಾಚೆಗಿನ ಕತ್ತಲಲ್ಲಿ ಕೂತ ಎರಡು ಆಕೃತಿಗಳು ಮರೆಯದ ಕಣ್ಣುಗಳಲ್ಲಿ ದಿಟ್ಟಿಸುತ್ತಿರುತ್ತವೆ. ತಪ್ಪಾಗಿ ತನ್ನ ವಿಳಾಸಕ್ಕೆ ಬಂದ ಕೇಸರಿ ಬಣ್ಣದ ಲಕೋಟೆಯನ್ನು ಅದರ ನಿಜವಾದ ವಾರಸುದಾರನ ಕೈ ಸೇರಿಸಲು ಚಪ್ಪುವ ಮಳೆಯಲ್ಲಿ ಬಂದು ಸ್ವಿನ್ ಡ್ರಿಫ್ಟ್ ಬಾರ್ ಒಳಗೆ ಕೂತಿರುವ, ಆರು ತಿಂಗಳುಗಳಿಂದ ಹೆಂಡದ ಸಹವಾಸವನ್ನೇ ಬಿಟ್ಟರುವ ಶ್ರೀ ವತ್ಸನನ್ನು ಭೇಟಿಯಾಗುವ ಆ ಇನ್ನೊಬ್ಬ, ಗರ್ಭಿಣಿ ಹೆಂಡತಿಯ ಹೊಟ್ಟೆ ಸೀಜಿ ಬಂದು ಅಜಿ ವಿಟ್ರಫೈಡ್ ಟೈಲ್ಸ್ ಮೇಲೆಲ್ಲ ಒದ್ದಾಡುವ ರಕ್ತಸಿಕ್ತ ಆಕ್ಟೋಪಸ್ ಮರಿಗಳು ಮತ್ತು ಇದರ ಕಥೆಗಳನ್ನು ಹೇಳುತ್ತಾನೆ. ಯುವ ಕ್ರಾಂತಿಕಾರಿ ರಾಜಕಾರಣೆ ಸೂರ್ಯನಾರಾಯಣನಿಂದ ತುಂಬಾ ಇಂಪ್ರೆಸ್ ಆಗಿ ಸುಮ್ಯಸ್ಸಿನಲ್ಲಿ 'ಮುಷ್ಟಿ' riis 'n mur decid, Gen Z zückpero rlacje ಇಲ್ಲದಂತೆ ಡಾರ್ಕ್ ಬೆಜ್ಜನಿಂದ ಉದ್ಭವವಾದ ಅಶರೀರವಾಣಿಯ ಕೈಗೊಂಬೆಯಾಗುತ್ತಾಳೆ. ಹಳೆ ಸರಸೀಪುರದಿಂದ ವಲಸೆ ಬಂದು ಮಂಗಳೂರಿಗೆ ಹತ್ತಿರ ಇರುವ ಕುಗ್ರಾಮದಲ್ಲಿ ಸೆಟ್ಸ್ ಆದ ಸಿದ್ದಪ್ಪನ ಅಕ್ಷನ ಮಗ, ಮಂದಬುದ್ಧಿ ಅಂಗರಾಜುವಿಗೆ Gnosticism ರುಚಿ ಹತ್ತಿಸಿಕೊಂಡಿದ್ದ ವಿಚಿತ್ರ ಸ್ವಭಾವದ ಪಾದ್ರಿಯ ಬಗ್ಗೆ ವಿಪರೀತ ಆಸಕ್ತಿ ಮೂಡಿದ್ದರಿಂದಲೋ ಏನೋ ಪ್ರವಾಹ ತುಂಬಿದ ನದಿಯ ಮೇಲೆ ಹೆಂಗಸಂತೆ ಉದ್ದವಾದ ಕೂದಲಿರುವ ಕುದುರೆಯನ್ನು ಸಿಂಹದ ಉಗುರುಗಳಿದ್ದ ಜೀವಿ ಚಲಾಯಿಸುತ್ತಿರುವ ದೃಶ್ಯದ ದರ್ಶನವಾಗುತ್ತದೆ. ಕುಡಿತದ ಚಟವಿದ್ದ ಒಬ್ಬ ಲೋಕಲ್ ಕ್ರೈಮ್ ನ್ಯೂಸ್ ಪೇಪರ್ ವರದಿಗಾರನಿಗೆ ಕೆರ್ವಾಜೆ ಊರಿನಲ್ಲಿರುವ ಪುರಾತತ್ವ ಇಲಾಖೆಗೆ ಇತ್ತೀಚೆಗೆ ಉತ್ಪನನವಾಗಿ ಬಂದಿರುವ ಶಿಲೆಗಳು ರೂಪಾಂತರಗೊಳ್ಳುತ್ತಿರುವ ಮಾಹಿತಿ ಸಿಗುತ್ತದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.