Free Shipping Charge on Orders above ₹400

Shop Now

Idu Naanu ( Autobiograph Of Psychologist ) by M Basavanna
Rs. 125.00
Vendor: BEETLE BOOK SHOP
Type: PRINTED BOOKS
Availability: 6 left in stock

ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಒಂದು ವೈಯಕ್ತಿಕ ಚಿತ್ರವನ್ನು ರಚಿಸಿಕೊಂಡಿರುತ್ತಾನೆ. ಅದು ಸಾಮಾನ್ಯವಾಗಿ ಧನಾತ್ಮಕವಾಗಿರುತ್ತದೆ. ಅದನ್ನು ಅವರು ನಿಜವೆಂದೇ ನಂಬುತ್ತಾರೆ; ಅದನ್ನು ಪ್ರೀತಿಸುತ್ತಾರೆ; ಹಾಗೆ ಮಾಡಬೇಕು ಕೂಡ. ತಮ್ಮನ್ನು ತಾವು ಪ್ರೀತಿಸಲಾರದವರು ಬೇರೆಯವನ್ನು ಹೇಗೆ ತಾನೆ ಪ್ರೀತಿಸಬಲ್ಲರು! ಜನರು ತಮಗೆ ತಾವು ಆರೋಪಿಸಿಕೊಂಡಿರುವ ಉನ್ನತ ಗುಣಗಳು ಅವರಲ್ಲಿ ಇರಬಹುದು ಅಥವಾ ಇಲ್ಲದಿರಬಹುದು. ಅದು ಬೇರೆ ವಿಚಾರ. ಅವರು ತಾವು ರಚಿಸಿಕೊಂಡಿರುವ ಚಿತ್ರವನ್ನು ಜತನದಿಂದ ಕಾಪಾಡಿಕೊಂಡು ಬರುತ್ತಾರೆ. ಹಾಗೆ ಮಾಡುವಂತೆ ಪ್ರೇರೇಪಿಸಲು, ಅವರಿಗೆ ಅರಿವಿಲ್ಲದ, ಮಾನಸಿಕ ಪ್ರಕ್ರಿಯೆಯೊಂದು ಸದಾ ಜಾಗ್ರತವಾಗಿರುತ್ತದೆ; ಅದೊಂದು ಮನೋವೈಜ್ಞಾನಿಕ ಸತ್ಯ. ಅದನ್ನು ಮನಃಶಾಸ್ತ್ರದಲ್ಲಿ ಆತ್ಮರಕ್ಷಣೆ (ಸ್ವಯಂರಕ್ಷಣೆ) ಎಂದು ಕರೆಯುತ್ತಾರೆ; ಆಂಗ್ಲಭಾಷೆಯಲ್ಲಿ ಅದನ್ನು ಸೆಲ್ಫ್ ಡಿಫೆನ್ಸ್ ಎನ್ನುತ್ತಾರೆ. ಆದುದರಿಂದ ನಾನು ಇಲ್ಲಿ ಬರೆದಿರುವುದು ಜನರ ಕಣ್ಣಿಗೆ ನಾನು ಹೇಗೆ ಕಾಣಬೇಕು ಎಂದು ಕೊಂಡಿರುವೆನೋ ಹಾಗೆ; ಸ್ವರಚಿತ ಸ್ವಯಂಚಿತ್ರಣ. ಹೊರಗಿನವರಿಗೆ ಅದು ಸಲ ಎಂದು ಕಾಣದಿರಬಹುದು. ಅದು ಅವರಿಗೆ ಬಿಟ್ಟದ್ದು.
ಇಷ್ಟಾದರೂ ತಮ್ಮ ಏಷಯವಾಗಿ ಬೇರೆ ಯಾರಿಗೂ ತಿಳಿಯದ, ತಿಆದಿದ್ದರೂ ಅವರಿಗೆ ಹೇಳಲು ಬರದ, ತಾವೇ ಹೇಳಬೇಕಾದ, ಕೆಲವು ಸಂಗತಿಗಳು ಪ್ರತಿಯೊಬ್ಬರ ಜೀವನದಲ್ಲೂ ಇದ್ದೇ ಇರುತ್ತವೆ. ಅದನ್ನು ಹೇಳಬೇಕೆಂಬ ಒಂದು ಬಗೆಯ ತುಡಿತ ಎಲ್ಲರಲ್ಲೂ ಇರುತ್ತದೆ. ಅದು ಆತ್ಮಕಥೆಯ ರೂಪದಲ್ಲಿ ಹೊರಬರಬಹುದು. ಹೆಸರಾಂತ ಆಂಗ್ಲ ಸಾಹಿತಿ ಸಾಮರ್‌ಸೆಟ್ ಮಾಮ್ ಹೇಳಿರುವಂತೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ಕಾದಂಬರಿಗೆ ಸಾಕಾಗುವಷ್ಟು ಏಷಯಗಆರುತ್ತವೆ. ಅದನ್ನು ಹೇಳುವ ರೀತಿಯಲ್ಲಿ ಹೇದರೆ ಅದೇ ಒಂದು ಸಾಹಿತ್ಯ ಕೃತಿಯಾಗಬಲ್ಲದು.

Guaranteed safe checkout

Idu Naanu ( Autobiograph Of Psychologist ) by M Basavanna
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading