Your cart is empty now.
Free Shipping Charge on Orders above ₹500. COD available
ಮಹಾಭಾರತ'ವನ್ನು ಅರ್ಥ ಮಾಡಿಕೊಳ್ಳುವುದು, ಇದರ ಜೊತೆಗೆ ಸಾಗುವುದು ಸರಳ- ಸುಖಕರವಾದುದೇನಲ್ಲ. ಮಹಾಭಾರತದ ಒಳಗಿನಿಂದಲೇ ಒಂದು ಕೇಶಪಾಶ ಪ್ರಪಂಚವೇ ನಮ್ಮೆದುರು ತೀರ ಪ್ರಕಟಗೊಳ್ಳುವುದು! ದೊಡ್ಡದೊಂದು ಬೀಸಿನಲ್ಲಿ ಬದುಕನ್ನು ನೋಡಬಯಸುವ ಗ್ರಂಥವಿದು.
ಆ ಬೀಸನ್ನು ಕಾಲವೆನ್ನಿ-ಇತಿಹಾಸವೆನ್ನಿ- ಯುಗಧರ್ಮವೆನ್ನಿ-ಆಧ್ಯಾತ್ಮಿಕವೆನ್ನಿ-ದೇವರ ಮಹಿಮೆ ಎನ್ನಿ (ಇಲ್ಲಿ ನೋಳ್ವುದು ಪದುಮನಾಭನ ಮಹಿಮೆ – ಕುಮಾರವ್ಯಾಸ). ಈ ಹಾಸುಬೀಸಿನಲ್ಲಿ, ಇಲ್ಲಿನ ಬದುಕನ್ನು ನೋಡುವ ಪ್ರಯತ್ನದಲ್ಲಿ, ನಮ್ಮದಿದು ಈ ಬದುಕು; ಇದಕ್ಕೊಂದು ಸ್ವಾಯತ್ತತೆ ಇದೆ ಎಂಬ ಭಾವನೆಯೇ ಒಂದು ಭ್ರಮೆ ಎಂದೇ ಅನ್ನಿಸುವುದು.
-ಒಳಗಿನ ಪುಟಗಳಿಂದ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.